Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ನಷ್ಟತೆ, ಎಚ್ಚರಿಕೆ ಬೇಕು, ಪರಮೇಶ್ವರನ ಪ್ರಾರ್ಥನೆ ಮಾಡಿ

11 ಜುಲೈ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 11 July 2021 in Kannada grg
Author
Bengaluru, First Published Jul 11, 2021, 7:06 AM IST | Last Updated Jul 11, 2021, 7:14 AM IST

ಮೇಷ - ಜನರಲ್ಲಿ ಅಶಾಂತಿ, ಕೆಲಸದಲ್ಲಿ ಆತಂಕ, ಬುದ್ಧಿ ಶಕ್ತಿ ಕುಂಠಿತವಾಗಲಿದೆ,  ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಆತಂಕದ ವಾತಾವರಣ ದೂರಾಗಲಿದೆ, ಮಾನಸಿಕ ಅಸಮಧಾನ, ಇತರರಿಗೆ ತೊಂದರೆಯಾಗದಂತೆ ವರ್ತಿಸಿ, ದುರ್ಗಾ ಸ್ತೋತ್ರ ಪಠಿಸಿ

ಮಿಥುನ - ಸಮಾಧಾನವೂ ಇರಲಿದೆ, ಆದರೆ ಆತಂಕದ ವಾತಾವರಣವೂ ಇದೆ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ, ದುರ್ಗಾ ಕವಚ ಪಠಿಸಿ

ಸಿಂಹ - ಯಾವುದೇ ತಕರಾರಿಲ್ಲ, ಸಮೃದ್ಧಿಯ ಫಲಗಳಿದ್ದಾವೆ, ಸ್ವಲ್ಪ ಮಟ್ಟಿಗೆ ನಷ್ಟವೂ ಇದೆ, ಕುಲದೇವತೆಯ ಪ್ರಾರ್ಥನೆ ಮಾಡಿ

ಕನ್ಯಾ - ಉದ್ಯೋಗಿಗಳಿಗೆ ಲಾಭ, ಎಚ್ಚರಿಕೆ ಬೇಕು, ಮಕ್ಕಳಿಂದ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಈ ರಾಶಿ- ನಕ್ಷತ್ರದಲ್ಲಿ ಜನಿಸಿದವರು ಮಾತಿಗೆ ಬದ್ಧ – ಎಲ್ಲದಕ್ಕೂ ಸಿದ್ಧ..!

ತುಲಾ - ಕೆಲಸದಲ್ಲಿ ನಷ್ಟತೆ, ಎಚ್ಚರಿಕೆ ಬೇಕು, ಉಳಿದಂತೆ ಎಲ್ಲವೂ ಚೆನ್ನಾಗಿದೆ, ಪರಮೇಶ್ವರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಹಣಕಾಸಿನಲ್ಲಿ ಏರುಪೇರು, ಸ್ತ್ರೀಯರಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು - ಸಂಗಾತಿಯಿಂದ-ಮಿತ್ರರರಿಂದ ಸಹಕಾರ, ವ್ಯಾಪಾರಿಗಳಿಗೆ ಸಹಕಾರ, ಗುರು ಪ್ರಾರ್ಥನೆ ಮಾಡಿ

ಮಕರ - ನಷ್ಟ ಸಂಭವ, ವ್ಯಾಪಾರಿಗಳು ಎಚ್ಚರವಾಗಿರಿ, ಆತಂಕ ಬೇಡ, ಸಂಗಾತಿಯಿಂದ ಸಹಕಾರ, ಶಿವನ ಆರಾಧನೆ ಮಾಡಿ

ಕುಂಭ - ಉತ್ತಮ ವಾತಾವರಣ, ಮಕ್ಕಳಿಂದ ಸಮಾಧಾನ, ಬುದ್ಧಿಶಕ್ತಿಯಿಂದ ಫಲ, ಕುಜ ಪ್ರಾರ್ಥನೆ ಮಾಡಿ

ಮೀನ - ಶುಭಫಲಗಳಿದ್ದಾವೆ, ಸ್ತ್ರೀಯರ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಗುರು-ಕುಜರ ಪ್ರಾರ್ಥನೆ ಮಾಡಿ

Latest Videos
Follow Us:
Download App:
  • android
  • ios