Asianet Suvarna News Asianet Suvarna News

ಈ ರಾಶಿಯವರಿಂದು ಭಾರಿ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ

ಈ ರಾಶಿಯವರಿಂದು ಭಾರಿ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ

Daily Horoscope 6 October 2018
Author
Bengaluru, First Published Oct 6, 2018, 6:56 AM IST
  • Facebook
  • Twitter
  • Whatsapp

ಈ ರಾಶಿಯವರಿಂದು ಭಾರಿ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ


ಮೇಷ
ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಗೊತ್ತಿಲ್ಲ.
ನಿಮ್ಮ ಚಟುವಟಿಕೆಗಳ ಮೇಲೆ ಹತ್ತಿರದವರು
ಗಮನವಿಟ್ಟಿರುತ್ತಾರೆ. ಇಂದು ಶುಭ ದಿನ.

ವೃಷಭ
ಮಕ್ಕಳ ಪರೀಕ್ಷೆಯ ಬಗ್ಗೆ ಹೆಚ್ಚು ಗಮನ ಕೊಡಿ.
ಆದರೆ ಹೆಚ್ಚಿನ ಒತ್ತಡ ಹಾಕಬೇಡಿ. ಹಾಗಾದಲ್ಲಿ
ಮುನ್ನಡೆಗಿಂತ ಹಿನ್ನೆಡೆಯೇ ಹೆಚ್ಚಾಗುವುದು.

ಮಿಥುನ
ಸಂಬಂಧಿಗಳ ಭೇಟಿ. ಹೊಸ ವ್ಯಕ್ತಿಗಳ ಪರಿ
ಚಯವಾಗಲಿದೆ. ಉದ್ಯೋಗ ಬದಲಾವಣೆ.
ವ್ಯಾಯಾಮ ಮಾಡಲು ಶುರು ಮಾಡುವಿರಿ.

ಕಟಕ
ಆತುರ ಪಡದೇ ತಾಳ್ಮೆಯಿಂದ ಜೀವನ ನಡೆಸಿ
ನಿಮ್ಮ ಆಂತಕ ಸ್ವಲ್ಪ ಮಟ್ಟಿಗೆ ಕಡಿವೆಯಾಗಲಿದೆ.
ಭಾರಿ ಕೆಲಸವೊಂದಕ್ಕೆ ನೀವು ಕೈ ಹಾಕಲಿದ್ದೀರಿ.

ಸಿಂಹ
ವ್ಯವಹಾರದಲ್ಲಿ ನೀವೂ ತೊಡಗಿಕೊಳ್ಳುವಿರಿ.
ಹಿಂದಿನ ವ್ಯವಹಾರವನ್ನೂ ಅಭಿವೃದ್ಧಿಯತ್ತ
ಕೊಂಡೊಯ್ಯಲು ಈಗ ಗಮನ ಹರಿಸುವಿರಿ.

ಕನ್ಯಾ
ಯಶಸ್ಸಿನ ಅವಕಾಶಗಳನ್ನು ಸರಿಯಾಗಿ ಬಳಸಿ
ಕೊಳ್ಳಿ. ಹಿಂದೆಂದಿಗಿಂತಲೂ ನೀವೀಗ ಹೆಚ್ಚು
ಪ್ರಭಾವಶಾಲಿಯಾಗಿದ್ದೀರಿ. ಖುಷಿಯ ದಿನ.

ತುಲಾ 
ಕೆಲಸದಲ್ಲಿ ಬಡ್ತಿಗಳ ಸಾಧ್ಯತೆಯಿದೆ. ಬಹಳ
ದಿನಗಳಿಂದ ಬರಬೇಕಿದ್ದ ಹಣವು ಈಗ ನಿಮ್ಮ
ಕೈ ಸೇರಲಿವೆ. ಅನಗತ್ಯ ಖರ್ಚುಗಳಾಗದು.

ವೃಶ್ಚಿಕ
ಮಕ್ಕಳ ಜವಾಬ್ದಾರಿಯು ದಿನದಿಂದ ದಿನಕ್ಕೆ
ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಕಾಲ
ನೂಕುವ ಬದಲು ಹೊಸ ಆಲೋಚನೆ ಮಾಡಿ. 

ಧನುಸ್ಸು
ಮನೆಯವರ ವಿಚಾರಗಳಿಗೆ ಈಗ ಮೃದು
ಧೋರಣೆ ತೋರುವುದು ಉತ್ತಮ. ನಿಮಗೆ
ಸಿಗಬೇಕಾದ ಗೌರವವು ಎಂದೂ ಸಿಗುತ್ತದೆ.

ಮಕರ
ಗ್ರಹಗತಿಗಳ ಬಗ್ಗೆ ಹೆಚ್ಚು ಒಲವಿಲ್ಲದಿದ್ದರು.
ಈಗ ಜ್ಯೋತಿಷ್ಯದ ಮೊರೆ ಹೋಗುವ ಕಾಲವು
ಬಂದಿದೆ. ಧೈರ್ಯವು ಶ್ರೀರಕ್ಷೆಯಂತಾಗಲಿದೆ.

ಕುಂಭ
ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ
ಕಾಣಲಿದೆ, ಗಾಬರಿಬೇಡ. ವಯೋಮಾನಕ್ಕೆ
ಸಂಬಂಧಿಸಿದ್ದರಿಂದ ಜಾಗ್ರತೆಯಿಂದ ಇರಿ.

ಮೀನ 
ದೂರ ಪ್ರಯಾಣದ ಸಂಭವವಿದೆ. ಜಮೀನು
ಕೊಳ್ಳುವ ಬಗೆಗಿನ ಮಾತುಕತೆಯಲ್ಲಿ ಭಾಗವಹಿ
ಸಲಿದ್ದೀರಿ. ಯೋಚಿಸಿ ಮುಂಗಡ ಹಣ ಕೊಡಿ.

Follow Us:
Download App:
  • android
  • ios