ದಿನ ಭವಿಷ್ಯ: ಮೀನ ರಾಶಿಯವರು ಪ್ರಯಾಣಿಸುವಾಗ ಎಚ್ಚರವಾಗಿರಬೇಕು
* 27 ಆಗಸ್ಟ್ 2021 ಶುಕ್ರವಾರದ ಭವಿಷ್ಯ
* ಮಿಥುನ - ಕೃಷಿಕರು ಎಚ್ಚರವಾಗಿರಿ, ವಿಷಜಂತುಗಳಿಂದ ಭಯ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಮಾತಿನಲ್ಲಿ ಬಲವಿಲ್ಲ, ಸ್ತ್ರೀಯರ ಸಹಕಾರವಿಲ್ಲ, ಕಲಾವಿದರಿಗೆ ಹಿನ್ನಡೆ, ಮನಸ್ಸಿಗೆ ನೋವು, ಅಮ್ಮನವರ ಪ್ರಾರ್ಥನೆ ಮಾಡಿ
ವೃಷಭ - ದೇಹಬಲ ಕುಗ್ಗಲಿದೆ, ಸ್ತ್ರೀಯರು ಎಚ್ಚರವಾಗಿರಿ, ಕುಟುಂಬದಲ್ಲಿ ಸಹಕಾರ, ಮಕ್ಕಳಿಂದ ವ್ಯಥೆ, ಅಮ್ಮನವರ ಪ್ರಾರ್ಥನೆ ಮಾಡಿ
ಮಿಥುನ - ಕೃಷಿಕರು ಎಚ್ಚರವಾಗಿರಿ, ವಿಷಜಂತುಗಳಿಂದ ಭಯ, ಕೆಲಸಕ್ಕೆ ಅಡ್ಡಿಯಾಗಲಿದೆ, ಬುದ್ಧಿ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ
ಕಟಕ - ಅಂಜಿಕೆ ಭಯ, ಮನಸ್ಸಿಗೆ ನೋವು, ಸಹೋದರಿಯರಿಂದ ಅಸಮಧಾನ, ಅಮ್ಮನವರ ಪ್ರಾರ್ಥನೆ ಮಾಡಿ
ಸಿಂಹ - ನಷ್ಟ ಸಂಭವವಾದರೂ ಸಮಾಧಾನ ಇರಲಿದೆ, ಆತಂಕ ಇರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಸಂಪದ್ಗೌರೀ ಪೂಜೆ ಮಾಡಿ
ಕನ್ಯಾ - ಆರೋಗ್ಯದ ಕಡೆ ಗಮನಬೇಕು, ಉಳಿದಂತೆ ಶುಭಫಲಗಳೇ ಇವೆ, ವಿಷ್ಣು ಕವಚ ಪಠಿಸಿ
ತುಲಾ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ, ಕೃಷಿಕರಿಗೆ ಬೇಸರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಏಕಾದಶಿಯಂದು ಅನ್ನವನ್ನೇಕೆ ತಿನ್ನಬಾರದು? ಇದರ ಹಿಂದಿನ ನಿಜವಾದ ಕಾರಣ ತಿಳಿಯಿರಿ
ವೃಶ್ಚಿಕ: ಸಂಪಾದಿಸಿದ ಹಣ ವ್ಯಯ, ಸರ್ಕಾರಿ ನೌಕರರಿಗೆ ಅನುಕೂಲ, ಶ್ರೀಸೂಕ್ತ ಮಂತ್ರ ಪಠಿಸಿ
ಧನುಸ್ಸು: ಆರೋಗ್ಯದಲ್ಲಿ ಗಮನವಿಡಿ, ಸ್ತ್ರೀಯರಿಗೆ ಲಾಭ, ವಿದೇಶದಿಂದ ಸುವಾರ್ತೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ
ಮಕರ: ಅನುಕೂಲದ ದಿನ, ವ್ಯಾಪಾರಿಗಳಿಗೆ ಲಾಭ, ಸಂಗಾತಿಯಿಂದ ಸಹಾಯ, ಶನೈಶ್ಚರ ಪ್ರಾರ್ಥನೆ ಮಾಡಿ
ಕುಂಭ: ಸಮಾಧನಕರ ದಿನ, ಸಮೃದ್ಧಿಯ ಫಲಗಳಿದ್ದಾವೆ, ಇಷ್ಟ ದೇವತಾರಾಧನೆ ಮಾಡಿ
ಮೀನ: ಉದ್ಯೋಗಿಗಳಿಗೆ ಉತ್ತಮ ವಾತಾವರಣ, ಅನುಕೂಲದ ದಿನ, ಪ್ರಯಾಣಿಕರು ಎಚ್ಚರವಾಗಿರಬೇಕು, ನಾಗ ದೇವರ ಪ್ರಾರ್ಥನೆ ಮಾಡಿ