Daily Horoscope| ಮೀನ ರಾಶಿಯವರು ವಿಷ ಜಂತುಗಳಿಂದ ಎಚ್ಚರಿಕೆಯಿಂದ ಇರಲಿ
* 22 ನವೆಂಬರ್ 2021 ಸೋಮವಾರದ ಭವಿಷ್ಯ
* ಮಿಥುನ ರಾಶಿಯವರಿಗೆ ಆರೋಗ್ಯದ ಕಡೆ ಗಮನವಿರಲಿ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ(Aries): ಕಾರ್ಯ ಸಾಧನೆಯದಿನ, ಕೆಲಸದಲ್ಲಿ ಉನ್ನತಿ, ಮಾನ್ಯತೆ ಸಿಗಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ
ವೃಷಭ(Taurus): ಮಾನಸಿಕ ಸಮಾಧಾನ, ಸಹಕಾರ, ಸಹೋದರಿಯರಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ
ಮಿಥುನ(Gemini): ಆರೋಗ್ಯದ ಕಡೆ ಗಮನವಿರಲಿ, ಆರ್ಥಿಕ ಪ್ರಗತಿ, ಸಂಸಾರದಲ್ಲಿ ಸಂತೋಷಸೂರ್ಯ ಪ್ರಾರ್ಥನೆ ಮಾಡಿ
ಕಟಕ(Cancer): ಮಾನಸಿಕ-ದೈಹಿಕ ಸಮಾಧಾನ, ಕಾರ್ಯ ಸಾಧನೆ, ಹಣ ಸಹಾಯ, ಕೃಷ್ಣ ಪ್ರಾರ್ಥನೆ ಮಾಡಿ
ಸಿಂಹ(Leo): ಆರೋಗ್ಯದಲ್ಲಿ ಏರುಪೇರಾಗುತ್ತದೆ, ಮಕ್ಕಳ ಆರೋಗ್ಯದ ಕಡೆ ಗಮನಿಸಿ, ಆದಿತ್ಯ ಹೃದಯ ಪಠಿಸಿ
ಕನ್ಯಾ(Virgo): ಅವಕಾಶ ವಂಚನೆಯಾಗುತ್ತದೆ, ವಿಷ್ಣು ಸಹಸ್ರನಾಮದಿಂದ ಅನುಕೂಲವಾತಾವರಣ
A, K, P, R ನಿಂದ ಶುರುವಾಗೋ ಹೆಸರಿನ ಹುಡುಗರು ತುಂಬಾ ಕೇರಿಂಗ್..!
ತುಲಾ(Libra): ಉತ್ಕೃಷ್ಟ ಫಲಗಳಿದ್ದಾವೆ, ಸಹೋದರರಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ
ವೃಶ್ಚಿಕ(Scorpio): ಗುರುಬಲದಿಂದ ಶುಭಕಾಲ, ಹಿರಿಯರಿಂದ ಅನುಕೂಲ, ಸಮಾಧಾನದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಧನುಸ್ಸು(Sagittarius): ದಾಂಪತ್ಯದಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ, ಹಿರಿಯರ ಸಹಕಾರ, ಮಾತಿನಲ್ಲಿ ಹಿಡಿತಬೇಕು, ಮನೆ ದೇವರ ಪ್ರಾರ್ಥನೆ ಮಾಡಿ
ಮಕರ(Capricorn): ಮಾತಿನ ಸಮೃದ್ಧಿ, ಪ್ರಯಾಣ ಸುಖಕರವಾಗಿರಲಿ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಸ್ತೋತ್ರ ಪಠಿಸಿ
ಕುಂಭ(Aquarius):ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು, ಉದ್ಯೋಗಿಗಳಿಗೆ ಶುಭಫಲವಿದೆ, ಮೇಧಾ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ
ಮೀನ(Pisces): ಪ್ರಯಾಣದಲ್ಲಿ ತೊಡಕು, ವಿಷ ಜಂತುಗಳಿಂದ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಿ, ಗ್ರಾಮದೇವತಾ ಪೂಜೆ ಮಾಡಿ