Asianet Suvarna News Asianet Suvarna News

ದಿನ ಭವಿಷ್ಯ: ಕುಂಭ ರಾಶಿಯವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ, ಉಳಿದ ರಾಶಿ?

*  01 ಅಕ್ಟೋಬರ್‌ 2021 ಶುಕ್ರವಾರದ ಭವಿಷ್ಯ
*  ವೃಷಭ ರಾಶಿಯವರಿಗೆ  ಹೊಟ್ಟೆ ಭಾಗದಲ್ಲಿ ಕಿರಿಕಿರಿ
*  ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 01 October 2021 Astrological Prediction for Aquarius And Other in Kannada grg
Author
Bengaluru, First Published Oct 1, 2021, 7:10 AM IST
  • Facebook
  • Twitter
  • Whatsapp

ಮೇಷ- ಉತ್ಕೃಷ್ಟ ಫಲಗಳನ್ನು ಅನುಭವಿಸಲಿದ್ದೀರಿ, ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ಕೊಂಚ ಸಮಸ್ಯೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಇರಲಿದೆ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ- ಸ್ತ್ರೀಯರಿಂದ ಸಹಕಾರ, ದ್ರವ ವ್ಯಾಪಾರಿಗಳಿಗೆ, ಮೀನುಗಾರರಿಗೆ ವಿಶೇಷ ದಿನ, ಕೃಷಿಕರು ಎಚ್ಚರವಾಗಿರಬೇಕು, ನಾರಾಯಣ ಪ್ರಾರ್ಥನೆ ಮಾಡಿ

ಕಟಕ- ಸಮಾಧಾನದ ದಿನ, ಸಹೋದರರಿಂದ ಸ್ವಲ್ಪ ಕಿರಿಕಿರಿ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಕುಲದೇವತಾ ಪ್ರಾರ್ಥನೆ ಮಾಡಿ

ಸಿಂಹ - ಸ್ತ್ರೀಯರು ಎಚ್ಚರವಾಗಿರಬೇಕು, ಸಮಸ್ಯೆ ನಿವಾರಣೆಯಾಗಲಿದೆ, ಗುರುಸೇವೆ ಮಾಡಿ

ಕನ್ಯಾ - ಸ್ತ್ರೀಯರಿಗೆ ಶುಭಫಲ, ಪುರುಷರಿಗೆ ಅಶುಭ, ಲಾಭ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಅಡುಗೆ ಮನೆಯಲ್ಲಿ ಇವು ಖಾಲಿಯಾದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ..!!

ತುಲಾ: ದೃಷ್ಟಿ ದೋಷ, ಕಟ್ಟುಗಾಯಿಯನ್ನು ಮನೆಗೆ ಕಟ್ಟಿ ಸಮಾಧಾನವಾಗುತ್ತದೆ

ವೃಶ್ಚಿಕ: ಕುಜನ ದೃಷ್ಟಿ ತೊಂದರೆ, ಕುಟುಂಬದವರಿಗೆ ತೊಂದರೆ, ಎಡಮುರಿ, ಬಲಮುರಿ ವನಸ್ಪತಿ ಮನೆಯಲ್ಲಿ ಇಡಿ

ಧನುಸ್ಸು - ಮಾತಿನಲ್ಲಿ ಎಚ್ಚರವಿರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ, ಹಣಕಾಸಿನ ವಿಚಾರದಲ್ಲೂ ಎಚ್ಚರವಿರಲಿ.

ಮಕರ - ಮನೋಬಲ ಬೇಕಾಗಿದೆ, ಶಿವನ ಪ್ರಾರ್ಥನೆ ಮಾಡಿ ಅನುಕೂಲವಾಗಲಿದೆ

ಕುಂಭ - ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆಯಿಂದ ಆರೋಗ್ಯ ಸ್ಥಿತಿ ಸುಧಾರಿಸಲಿದೆ

ಮೀನ - ಸುಖ ನಷ್ಟವಾಗಲಿದೆ, ಅಸಮಧಾನದ ದಿನ, ಮನೆಯಲ್ಲೇ ಕೂತು ವಿಷ್ಣು ಸಹಸ್ರನಾಮ ಪಠಿಸಿ

Follow Us:
Download App:
  • android
  • ios