Asianet Suvarna News Asianet Suvarna News

ಈ ರಾಶಿಯವರಿಗೆ ಅಂದುಕೊಂಡಂತೆ ಆಗಲಿದೆ : ಉಳಿದ ರಾಶಿ ಹೇಗಿದೆ..?

ಈ ರಾಶಿಯವರಿಗೆ ಅಂದುಕೊಂಡಂತೆ  ಆಗಲಿದೆ

Daily Bhavishya  october 1
Author
Bengaluru, First Published Oct 1, 2018, 7:04 AM IST
  • Facebook
  • Twitter
  • Whatsapp

ಈ ರಾಶಿಯವರಿಗೆ ಅಂದುಕೊಂಡಂತೆ  ಆಗಲಿದೆ

ಮೇಷ
ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ಮಾಡಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ಹಿಂದೆ ಮಾಡಿದ ನಿರ್ಧಾರಕ್ಕೆ ಬದ್ಧರಾಗುವಿರಿ.

ವೃಷಭ
ನಿಮ್ಮ ಪ್ರಾಮಾಣಿಕತೆಗೆ ಜಯ ಸಿಗಲಿದೆ.
ಹತ್ತಿರದ ಬಂಧುಗಳೊಂದಿಗೆ ಉತ್ತಮ
ಒಡನಾಟ. ಮನಸ್ಸಿಗೆ ಸ್ವಲ್ಪ ನೋವಾಗಲಿದೆ.

ಮಿಥುನ
ನೀವು ಅಂದುಕೊಂಡ ಕಾರ್ಯಗಳು
ನಡೆಯಲಿವೆ. ಮಹತ್ವದ ನಿರ್ಧಾರ ಕೈಗೊ
ಳ್ಳುವಿರಿ. ಸಮಸ್ಯೆಗಳಿಗೆ ಹೆದರುವುದು ಬೇಡ.

ಕಟಕ
ಸ್ನೇಹಿತರು ಕಷ್ಟದ ಸಂದರ್ಭದಲ್ಲಿ ಸಹಾಯ
ಮಾಡಲಿದ್ದಾರೆ. ಹೊಸಬರನ್ನು ಹೆಚ್ಚಾಗಿ
ನಂಬುವುದು ಬೇಡ. ಆತ್ಮಸಾಕ್ಷಿಗೆ ಬೆಲೆ ಕೊಡಿ.

ಸಿಂಹ
ಹಿರಿಯ ಅಧಿಕಾರಿಗಳಿಂದ ವಿನಾಕಾರಣ
ತೊಂದರೆ. ವಾಹನ ಕೊಳ್ಳುವ ಅವಕಾಶ.ತಂದೆ
ತಾಯಿ ಆರ್ಥಿಕ ಸಹಾಯ ಮಾಡಲಿದ್ದಾರೆ.

ಕನ್ಯಾ
ದೇವಸ್ಥಾನಗಳಿಗೆ ಭೇಟಿ ನೀಡುವಿರಿ.
ಸಂಬಂಧಗಳಿಗೆ ಬೆಲೆ ನೀಡಿ. ಜವಾಬ್ದಾರಿಗಳು
ಹೆಚ್ಚಾಗಲಿವೆ. ಮಕ್ಕಳಿಗೆ ಸಮಯ ಮೀಸಲಿಡಿ.

ತುಲಾ 
ವಿನಾಕಾರಣ ಗೊಂದಲಗೊಳ್ಳುವುದು ಬೇಡ.
ಸಹೋದರರಿಂದ ಸಹಾಯ. ಅನಗತ್ಯ
ಖರ್ಚಿನ ಮೇಲೆ ಹಿಡಿತವಿರಲಿ.

ವೃಶ್ಚಿಕ
ಆರೋಗ್ಯದಲ್ಲಿ ಏರುಪೇರು. ಕೆಲಸದಲ್ಲಿ ಹೆಚ್ಚು
ಒತ್ತಡ. ಕೃಷಿಕರಿಗೆ ಉತ್ತಮ ಆದಾಯ.
ಆತ್ಮವಿಶ್ವಾಸ ಹೆಚ್ಚಾಗಲಿದೆ. ಶುಭಫಲ.

 ಧನುಸ್ಸು
ಮಾತಿನ ಮೇಲೆ ನಿಗಾ ಇರಲಿ. ಯಾರ ಮನಸ್ಸಿ
ಗೂ ನೋವಾಗುವ ಹಾಗೆ ವರ್ತಿಸಬೇಡಿ.
ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ.

ಮಕರ
ಹೊಸ ಬಟ್ಟೆ ಕೊಳ್ಳುವ ಸಾಧ್ಯತೆ. ಇಡೀ ದಿನ
ಹೆಚ್ಚು ಮೌನವಾಗಿರುವುದು ಒಳ್ಳೆಯದು.
ಆತ್ಮೀಯರೊಂದಿಗೆ ನೋವು ಹಂಚಿಕೊಳ್ಳಿ.

ಕುಂಭ
ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳುವಿರಿ.
ಕಣ್ಣಿನ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗ
ಲಿದೆ. ಹೊಸ ನಿರ್ಧಾರಗಳನ್ನು ಮಾಡುವಿರಿ.

ಮೀನ 
ಹೆಚ್ಚು ಮೊಬೈಲ್ ಬಳಕೆ ಬೇಡ. ಹಿರಿಯ
ರೊಂದಿಗೆ ನಯವಾಗಿ ಮಾತನಾಡಿ. ನಿಮ್ಮ
ಆಡಳಿತಾತ್ಮಕ ಕಾರ್ಯಗಳು ನೆರವೇರಲಿ

Follow Us:
Download App:
  • android
  • ios