ಈ ರಾಶಿಗೆ ಇಂದಿನ ದಿನ ಅತ್ಯಂತ ಶುಭದಾಯಕ


ಮೇಷ- ಶ್ರೇಷ್ಠ ದಿನ, ಉತ್ತಮ ಫಲ, ಸಹೋದರರಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ತೊಂದರೆಯ ದಿನ, ಮಿತ್ರರಿಂದ ತೊಂದರೆ, ಮಂಗಲಕಾರ್ಯ ನಡೆಯಲಿದೆ, ಲಕ್ಷ್ಮೀ ನಾರಾಯಣ ಪ್ರಾರ್ಥನೆ ಮಾಡಿ

ಮಿಥುನ - ದಾಂಪತ್ಯದಲ್ಲಿ ಅನ್ಯೋನ್ಯತೆ, ಬದಲಾವಣೆಯ ದಿನ, ಲಕ್ಷ್ಮೀ ಸತ್ಯನಾರಾಯಣ ಆರಾಧನೆ ಮಾಡಿ

ಕಟಕ - ಸರ್ಪದಿಂದ ತೊಂದರೆ, ಶತ್ರುಗಳ ಬಾಧೆ, ಮನೆಗೆ ದೃಷ್ಟಿ ತೆಗೆಸಿ

ಸಿಂಹ - ಪಿತೃವರ್ಗದವರಿಗೆ, ತಂದೆಗೆ ತೊಂದರೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರಿಗೆ ತೊಂದರೆ, ಗಂಡನಿಗೆ ತೊಂದರೆ, ವೈದ್ಯರ ಭೇಟಿ ಮಾಡಿ, ಅನುಕೂಲವೂ ಇದೆ, ಶನಿ ಪ್ರಾರ್ಥನೆ ಮಾಡಿ

ತುಲಾ - ಶುಭದಾಯಕ ದಿನ, ದೈವಾನುಕೂಲವಿದೆ, ಪ್ರಯತ್ನಕ್ಕೆ ತಕ್ಕ ಫಲ, ವೀರಭದ್ರ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ತಮ ದಿನ, ಅಭಿವೃದ್ಧಿ, ಕಾರ್ಯದಲ್ಲಿ ಯಶಸ್ಸು, ಗುರು ಪ್ರಾರ್ಥನೆ ಮಾಡಿ

ಧನಸ್ಸು - ಕೆಲಸ ಕಾರ್ಯಗಳಲ್ಲಿ ಜಯ, ಕೋರ್ಟಿನಲ್ಲಿ ಜಯ, ಭೂ ಸಂಬಂಧಿ ತೊಡಕು, ಭೂವರಾಹ ಪ್ರಾರ್ಥನೆ ಮಾಡಿ

ಮಕರ - ಗುರು ಬಾಧೆ, ಸ್ತ್ರೀಯರಿಂದ ಅಪವಾದ, ಸುದರ್ಶನ ಹೋಮ ಮಾಡಿ

ಕು ಂಭ- ಶುಭದಾಯಕ ದಿನ, ವಿಶೇಷ ಕಾರ್ಯಗಳ ಸಾಧನೆ, ಕಷ್ಟ ನಿವಾರಣೆ, ಚೌಡೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಶುಭದಾಯಕ ದಿನ, ಸ್ತ್ರೀಯರಿಂದ ತೊಂದರೆ, ಪ್ರೇತಾತ್ಮಗಳ ತೊಂದರೆ, ಶ್ರೀಕೃಷ್ಣ ಮಂತ್ರ ಪಠಿಸಿ