ದೀಪಾವಳಿಯ ಈ ವೇಳೆ ನಿಮ್ಮ ಬಾಳಲ್ಲಿ ಹೇಗಿದೆ : ನಿಮ್ಮ ಭವಿಷ್ಯ 


ಮೇಷ
ಸಣ್ಣ ಸಣ್ಣ ವಿಚಾರಕ್ಕೂ ಚಿಂತೆ ಮಾಡುತ್ತಾ
ಕೂರುವುದಕ್ಕೆ ಬದಲಾಗಿ ಸಕಾರಾತ್ಮಕವಾಗಿ
ಕಾಯಕದಲ್ಲಿ ತೊಡಗಿಕೊಳ್ಳಿ. ಶುಭಫಲ.

ವೃಷಭ
ನೀವು ಮಾಡಿದ ಕಾರ್ಯವನ್ನು ನೀವೇ
ಹೊಗಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅದನ್ನು
ಸಮಾಜ ಗುರುತಿಸಬೇಕು. ಮೆಚ್ಚಬೇಕು.

ಮಿಥುನ
ಗಳಿಕೆಯಲ್ಲಿ ಹೆಚ್ಚಿನ ಅಂಶ ಇಂದು ಖರ್ಚಾಗಿ
ಹೋಗಲಿದೆ. ಯಾರ ಮರ್ಜಿಗೂ ಬೀಳದೇ
ನಿಮ್ಮ ಪಾಡಿಗೆ ನೀವು ಇರುವುದು ಲೇಸು.

ಒಂದು ರಾಶಿಗೆ ಒಳ್ಳೆಯ ಫಲವೊಂದು ಒಲಿಯಲಿದೆ : ವಾರ ಭವಿಷ್ಯ...

ಕಟಕ
ಆರೋಗ್ಯದಲ್ಲಿ ಕೊಂಚ ಏರುಪೇರು
ಕಂಡುಬರಲಿದೆ. ಧೈರ್ಯವಾಗಿ ಬಂದ
ಸವಾಲುಗಳನ್ನು ಎದುರಿಸಲಿದ್ದೀರಿ. 

ಸಿಂಹ
ಕ್ಷಣಿಕ ಸುಖಕ್ಕೆ ಸೋಲದೇ ಇದ್ದರೆ ಮುಂದೆ
ಸಂಕಷ್ಟಕ್ಕೆ ಗುರಿಯಾಗುವಿರಿ. ಮತ್ತೊಬ್ಬರ ಬಗ್ಗೆ
ಚಿಂತೆ ಮಾಡದೇ ಮುಂದೆ ಸಾಗುತ್ತಿರಿ.

ಕನ್ಯಾ
ನಿಮ್ಮ ಪಾಡಿಗೆ ನೀವು ಇದ್ದರೂ ಕೆಲವರು
ತೊಂದರೆ ನೀಡಲು ಬರುವ ಸಾಧ್ಯತೆ ಇದೆ.
ಗೆಲುವು ಬೇಕು ಎಂದರೆ ಶ್ರಮ ಪಡೆಬೇಕು.

ತುಲಾ 
ದೊಡ್ಡವರ ಮಾತಿಗೆ ಬೆಲೆ ನೀಡಿ. ವಿದ್ಯಾರ್ಥಿ
ಗಳ ಪಾಲಿಗೆ ಇದು ಶುಭ ದಿನ. ಮನೆಯ
ಖರ್ಚು ಅಧಿಕವಾಗಲಿದೆ. ಸಂಭ್ರಮವಿರಲಿದೆ.

ವೃಶ್ಚಿಕ
ನೀವು ಮಾಡಿದ ಕರ್ಮಕ್ಕೆ ಸರಿಯಾದ ಪ್ರತಿ
ಫಲವು ಇಂದು ದೊರೆಯಲಿದೆ. ಹೆದರಿ
ಕೊಂಡು ಕುಳಿತರೆ ಏನೂ ಆಗದು. 

ಧನುಸ್ಸು
ಹೊಸ ವಸ್ತುಗಳ ಮನೆ ಸೇರಲಿವೆ. ಹಾಸಿಗೆ
ಇದ್ದಷ್ಟು ಕಾಲು ಚಾಚುವುದು ಒಳಿತು. ಶುಭ
ಸಮಾರಂಭಗಳಿಗೆ ಅಗತ್ಯ ಸಿದ್ಧತೆ ನಡೆಯಲಿದೆ.

ಮಕರ
ಸಂದರ್ಭಕ್ಕೆ ತಕ್ಕಂತೆ ನೀವು ಬದಲಾಗಿ.
ಮತ್ತೊಬ್ಬರಿಗೆ ತೊಂದರೆ ನೀಡದೇ ನಿಮ್ಮ
ಪಾಡಿಗೆ ನೀವು ಇರುವುದು ಸೂಕ್ತ.

ಕುಂಭ
ಆಹಾರದ ವಿಚಾರದಲ್ಲಿ ಎಚ್ಚರಿಕೆ ಇದ್ದಷ್ಟೂ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಗಣ್ಯ ವ್ಯಕ್ತಿ
ಗಳ ಭೇಟಿ ಮಾಡಿ ಸಹಾಯ ಪಡೆಯುವಿರಿ.

ಮೀನ 
ನಿಮ್ಮ ಸ್ವಂತ ಪ್ರತಿಭೆಯಿಂದ ಗುರುತಿಸಿ
ಕೊಳ್ಳಲಿದ್ದೀರಿ. ನಿಮ್ಮ ಆಯ್ಕೆ ಯಾವಾಗಲೂ
ಉತ್ತಮವಾದದರ ಕಡೆಗೆ ಇರಲಿ.