ಈ ರಾಶಿಗೆ ಭಾರೀ ಯಶಸ್ಸು ಲಭ್ಯವಾಗಲಿದೆ

ಮೇಷ : ಹಣಕಾಸಿನ ತೊಂದರೆ, ಮಾನಸಿಕ ಅಶಾಂತಿ, ನಾಗಯಕ್ಷಿ ಆರಾಧನೆ ಮಾಡಿ

ವೃಷಭ : ಆರೋಗ್ಯದಲ್ಲಿ ಅಭಿವೃದ್ಧಿ, ಆಯುಷ್ಯ ವೃದ್ಧಿ, ದೇವರಿಗೆ ಎಳ್ಳುಂಡೆ ಸಮರ್ಪಿಸಿ

ಮಿಥುನ : ದಾಂಪತ್ಯದಲ್ಲಿ ವಿರಸ, ಮನೆಯಲ್ಲಿ ಕಲಹ, ಜ್ವರಗ್ನ ಮಂತ್ರ ಪಠಿಸಿ

ಕಟಕ : ರಾಹು ತೊಂದರೆ, ನಾಗಶಾಪ, ನಾಗಪೂಜೆಯನ್ನ ಮಾಡಿ

ಸಿಂಹ : ಸ್ತ್ರೀ ಶಾಪ, ಸ್ವಪ್ನ ಬಾಧೆ, ಚಂಡಿಕಾ ಹೋಮ ಮಾಡಿ

ಕನ್ಯಾ, ಕೆಟ್ಟದೃಷ್ಟಿ, ಮುಖದ ಕಾಂತಿ ಕ್ಷೀಣ, ಹುಲಿ ದೃಷ್ಟಿಯ ಬ್ಯಾಂಡ್ ಧರಿಸಿ

ತುಲಾ : ಶತ್ರುಕಾಟ, ಮನೆಯಲ್ಲಿ ಅಶಾಂತಿ, ರುದ್ರ ಪಾರಾಯಣ ಮಾಡಿ

ವೃಶ್ಚಿಕ : ಕೆಲಸದಲ್ಲಿ ಯಶಸ್ಸು, ಗುರುಬಲ, ಲಕ್ಷ್ಮೀ ಪ್ರಾರ್ಥನೆ ಮಾಡಿ

ಧನಸ್ಸು : ಬೆನ್ನಿನ ನೋವು, ಉದರವೇದನೆ, ಕಪ್ಪು ಎಳ್ಳಿನ ದಾನ ಮಾಡಿ

ಮಕರ : ಇಬ್ಬರಿಂದ ಶುಭಲಾಭ, ಶುಭಕಾರ್ಯ, ಲಕ್ಷ್ಮೀ ನಾರಾಯಣ ಆರಾಧನೆ ಮಾಡಿ

ಕುಂಭ : ರೋಗ, ಮನಸ್ತಾಪ, ವ್ಯಾಪಾರದಲ್ಲಿ ನಷ್ಟ, ಗಿರಿಕಾ ಶಂಕರ ಉಪಾಸನೆ ಮಾಡಿ

ಮೀನ : ಶುಭಕಾರ್ಯ, ಲಾಭದಿನ, ಆದರಾಥಿಥ್ಯ, ಲಕ್ಷ್ಮೀ ಅಷ್ಟಕ ಪಠಣ ಮಾಡಿ