ಈ ರಾಶಿಗೆ ಇಂದು ಹೆಚ್ಚಿನ ಹಣವು ಕೈ ಸೇರಲಿದೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Dec 2018, 6:52 AM IST
Daily Bhavishya 24 December 2018
Highlights

ಈ ರಾಶಿಗೆ ಇಂದು ಹೆಚ್ಚಿನ ಹಣವು ಕೈ ಸೇರಲಿದೆ 

ಈ ರಾಶಿಗೆ ಇಂದು ಹೆಚ್ಚಿನ ಹಣವು ಕೈ ಸೇರಲಿದೆ 

ಮೇಷ
 ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.
ಅತಿಯಾದ ಮೊಬೈಲ್ ಬಳಕೆಗೆ ಮಿತಿ ಇರಲಿ.
ನಿಮ್ಮ ಕೆಲಸಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಲಿದೆ.

ವೃಷಭ
ಚಿಂತೆಗಳು ಕಡಿಮೆಯಾಗಲಿವೆ. ಕೋಪವನ್ನು
ಕಡಿಮೆ ಮಾಡಿಕೊಳ್ಳುವಿರಿ. ಊಟದಲ್ಲಿ ಮಿತಿ
ಇರಲಿ. ಹಿರಿಯರಿಂದ ಪ್ರಶಂಸೆ ದೊರೆಯಲಿದೆ

ಮಿಥುನ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ
ಕಾಣಲಿದೆ. ಪರೋಪಕಾರಕ್ಕೆ ಮುಂದಾಗುವಿರಿ.
ಅಂದುಕೊಂಡ ಕಾರ್ಯ ನಡೆಯಲಿದೆ.

ಕಟಕ
ಹೊಸ ಮೊಬೈಲ್ ಕೊಳ್ಳುವ ಸಾಧ್ಯತೆ. ಬಸ್
ಪ್ರಯಾಣ ಹೆಚ್ಚಾಗಲಿದೆ. ಶಿಕ್ಷಕರಿಗೆ ಶುಭದಿನ.
ಮನೆಯಲ್ಲಿ ಖರ್ಚು ಹೆಚ್ಚಾಗಲಿದೆ.

ಸಿಂಹ
ಪುಟಾಣಿ ಮಕ್ಕಳೊಂದಿಗೆ ಹೆಚ್ಚು ಸಮಯ
ಕಳೆಯುವಿರಿ. ಪ್ರಯಾಣದ ವೇಳೆ ಎಚ್ಚರಿಗೆ
ಇರಲಿ. ಬಂಧುಗಳೊಂದಿಗೆ ಒಡನಾಟ

ಕನ್ಯಾ
ವಿನಾಕಾರಣ ಕೋಪ ಮಾಡಿಕೊಳ್ಳುವುದನ್ನು
ನಿಲ್ಲಿಸಿ. ಮಕ್ಕಳ ಅಗತ್ಯಗಳನ್ನು ಪೂರೈಸುವಿರಿ.
ಮಹಿಳೆಯರಿಗೆ ಮನೆಯಲ್ಲಿ ಹೆಚ್ಚು ಕೆಲಸ.

ತುಲಾ 
ನಿಮ್ಮ ಸಮಸ್ಯೆಗಳನ್ನು ತಾಯಿಯ ಬಳಿ
ಮುಕ್ತವಾಗಿ ಹಂಚಿಕೊಳ್ಳುವಿರಿ. ದಾನ ಧರ್ಮ
ಮಾಡುವ ಅವಕಾಶವಿದೆ. ಶುಭ ಫಲ.

ವೃಶ್ಚಿಕ
ಹೆಚ್ಚು ಆಯಾಸವಾಗುವ ಕೆಲಸ ಮಾಡಬೇಡಿ.
ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಉಳಿತಾಯದ ಹಣ ಇಂದು ಕೈ ಸೇರಲಿದೆ. 

ಧನುಸ್ಸು
ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೆಲಸದಲ್ಲಿ
ಒತ್ತಡ. ಕುಟುಂಬ ಪೂರ್ತಿ ಒಟ್ಟಾಗಿ ಸೇರು
ವಿರಿ. ಶುಭ ಕಾರ್ಯಕ್ಕೆ ಇದು ಸಕಾಲವಲ್ಲ.

ಮಕರ
ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಲಿವೆ.
ಹೆಚ್ಚು ಸುತ್ತಾಡುವುದನ್ನು ನಿಲ್ಲಿಸಿ. ಅನಾವಶ್ಯಕ
ವಾಗಿ ಕಾಲಹರಣ ಮಾಡುವುದು ಬೇಡ.

ಕುಂಭ
ಶಾಂತಚಿತ್ತದಿಂದ ಮಾಡಿದ ಕೆಲಸಕ್ಕೆ ಒಳ್ಳೆಯ
ಫಲಿತಾಂಶ ದೊರೆಯಲಿದೆ. ಎಲ್ಲರೊಂದಿಗೂ
ಇಂದು ನಗುಮುಖದಿಂದ ವರ್ತಿಸಿ.

ಮೀನ
ಕುಟುಂಬದೊಂದಿಗೆ ಹೆಚ್ಚು ಸಮಯ
ಕಳೆಯುವಿರಿ. ನಿಮ್ಮ ಕೆಲಸಕ್ಕೆ ಅಣ್ಣನಿಂದ
ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ.

loader