ಶುಭೋದಯ ಓದುಗರೇ, ನಿಮ್ಮ ರಾಶಿಫಲಗಳನ್ನು ನೋಡಿಬಿಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 7:40 AM IST
August 8 th horoscope
Highlights

ನಮಸ್ಕಾರ ಓದುಗರೇ, ನಿಮ್ಮ ರಾಶಿಯ ಫಲಾಫಲಗಳು ಹೀಗಿವೆ

ಮೇಷ-ದಾಂಪತ್ಯದಲ್ಲಿ ಸುಖ,ಧನ ಸಮೃದ್ಧಿ,ಉತ್ತಮ ದಿನ,ಚಂದ್ರನ ಉಪಾಸನೆ  ಮಾಡಿ.

ವೃಷಭ-ಸಾಧನೆಯ ದಿನ,ಕಾರ್ಯದಲ್ಲಿ ಅಭಿವೃದ್ಧಿ,ಕುಜನಿಂದ ತೊಂದರೆ,ಭಗವದ್ಗೀತೆ ಪಠಣೆ ಮಾಡಿ.

ಮಿಥುನ-ಭಾಗ್ಯ ಸಮೃದ್ಧಿ,ಜನ ನಿಮ್ಮನ್ನು ಗೌರವಿಸುತ್ತಾರೆ,ನಾಗ ದೋಷ,ನಾಗನ ಪ್ರಾರ್ಥನೆ ಮಾಡಿ.

ಕರ್ಕಾಟಕ-ಶ್ರಮ ಹೆಚ್ಚು ಫಲ ಕಡಿಮೆ,ಕೋಪದ ದಿನ,ತೊಂದರೆಯ ದಿನ,ನಾಗನ ಪ್ರಾರ್ಥನೆ ಮಾಡಿ.

ಸಿಂಹ-ನೀರನ ತೊಂದರೆ,ಮನೆಯಲ್ಲಿ ಗಲಾಟೆ,ಆರೋಗ್ಯದಲ್ಲಿ ತೊಂದರೆ,ಮೋಕ್ಷ ನಾರಾಯಣ ಬಲಿ ಮಾಡಿ.

ಕನ್ಯಾ--ಲಾಭದ ದಿನ,ಹೆಂಡತಿಗೆ ಹಣ ಕೊಡಬೇಕಾಗುತ್ತದೆ,ಶುಕ್ರನ ಆರಾಧನೆ ಮಾಡಿ.


ತುಲಾ-ರೋಗ ಪ್ರಾಪ್ತಿ,ಕುಟುಂಬದಲ್ಲಿ ಪ್ರೇತ ಬಾಧೆ,ಕೃಷ್ಣ ಸ್ಮರಣೆ ಮಾಡಿ.

ವೃಶ್ಚಿಕ-ಪೂರ್ವಜರಿಗೆ ಪೂಜೆ ಮಾಡಿ,ಹಣಕಾಸಿನ ಕೊರತೆ,ದತ್ತಾತ್ರೇಯ ಪಾದುಕ ಪೂಜೆ ಮಾಡಿ.

ಧನಸ್ಸು-ಶರೀರದಲ್ಲಿ ತೊಂದರೆ,ಆರ್ಥಿಕ ನಷ್ಟ,ನಾಗನ ಪ್ರಾರ್ಥನೆ ಮಾಡಿ.

ಮಕರ-ಭಾಗ್ಯಾಭಿವೃದ್ಧಿ,ಮಿತ್ರರ ಮೂಲಕ ಧನ ಸಮೃದ್ಧಿ,ಸಾಲ ತೀರಿಸುತ್ತೀರಿ,ಉಪ್ಪಿಲದ ಊಟ ಮಾಡಿ.

ಕುಂಭ-ಸುಯೋಗದ ದಿನ,ಭಾಗ್ಯದ ದಿನ,ಸಾಕಷ್ಟು ಅಭಿವೃದ್ಧಿ,ಗುರು ಚರೀತ್ರೆ ಪಠಿಸಿ.

ಮೀನಾ-ಲಕ್ಷ್ಮಿ ನಾರಾಯಣರ ಸೇವೆ ಮಾಡಿ,ಮಂಗಲ ಕಾರ್ಯದಲ್ಲಿ ಭಾಗಿ,ಲಕ್ಷ್ಮಿ ನಾರಾಯನರ ಹೃದಯ ಪಾರಾಯಣ ಮಾಡಿ,.

loader