ಹೃದಯ ಆರೋಗ್ಯಕ್ಕೆ ಆಂಜಿಯೋಗ್ರಾಫಿ ಪರೀಕ್ಷೆ ಯಾಕೆ ಮಾಡ್ಬೇಕು?

Feb 3, 2024, 3:39 PM IST

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ, ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳ ಪ್ರಮಾಣ ಹೆಚ್ಚಾಗ್ತಿದೆ. ಹೀಗಾಗಿ ದಿಢೀರ್ ಆರೋಗ್ಯ ಹದಗೆಡದಿರಲು ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವುದು ಅಗತ್ಯ. ಅದರಲ್ಲೂ ದಿಢೀರ್ ಹಾರ್ಟ್‌ಅಟ್ಯಾಕ್ ಪ್ರಕರಣ ಇತ್ತೀಚಿಗೆ ಹೆಚ್ಚಾಗಿರುವುದರಿಂದ ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗೂ ಮೊದಲೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಸಿಜಿ, ಇಕೋ ಮೊದಲಾದವುಗಳನ್ನು ಮಾಡಿ ಇವುಗಳನ್ನು ತಿಳಿದುಕೊಳ್ಳಬೇಕು. ಹೃದಯದ ರಕ್ತನಾಳಗಳನ್ನು ಅವಲೋಕನ ಮಾಡುವ ಆಂಜಿಯೋಗ್ರಾಫಿ ಟೆಸ್ಟ್‌ನ್ನು ಸಹ ಮೊದಲೇ ಮಾಡುವುದು ಒಳ್ಳೆಯದು. ಈ ಬಗ್ಗೆ ಹೃದ್ರೋಗ ತಜ್ಞ ಡಾ.ಮಹಾಂತೇಶ್‌ ಆರ್‌. ಚರಂತಿಮಠ್‌  ಮಾಹಿತಿ ನೀಡಿದ್ದಾರೆ.

ಹಾರ್ಟ್‌ಅಟ್ಯಾಕ್‌ ಬಗ್ಗೆ ಮೊದ್ಲೇ ತಿಳಿಯೋಕೆ ECG ಮಾಡಿ