Published : Mar 16, 2025, 07:30 AM ISTUpdated : Mar 16, 2025, 11:18 PM IST

Karnataka News Live 16th March : ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?

ಸಾರಾಂಶ

ಬೆಂಗಳೂರು (ಮಾ.16): ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸರ್ಕಾರದಿಂದ ಆಯೋಜನೆ ಮಾಡಲಾಗಿದ್ದ ರಾಜ್ಯಮಟ್ಟದ ಕೈವಾರ ತಾತಯ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದ ಪಿ.ಸಿ. ಮೋಹನ್ ಅವರು ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲಿಯೇ ಶಾಸಕ ಪ್ರದೀಪ್ ಈಶ್ವರ್ ಕೆಂಡಾಮಂಡಲ ಆಗಿದ್ದಾರೆ. ಇದರ ಬೆನ್ನಲ್ಲಿ ಇದು ನಿಮ್ಮಪ್ಪನ ಸರ್ಕಾರವಲ್ಲ, ಸಿದ್ದರಾಮಯ್ಯ ಸರ್ಕಾರ ಕಣೋ... ಇದು ಮೋದಿ ಆಡಳಿತ ಅಲ್ಲ, ಸಿದ್ದರಾಮಯ್ಯ ಸರ್ಕಾರನೇ ಎಂದು ಸವಾಲು ಹಾಕಿದ್ದ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಹೇಳಿಕೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಬಂದಿದೆ.

Karnataka News Live 16th March : ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?

11:18 PM (IST) Mar 16

ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?

ಲೆಕ್ಸ್ ಫ್ರಿಡ್‌ಮನ್ ಮೋದಿ ಸಂದರ್ಶನಕ್ಕೆ ಮೊದಲು 45 ಗಂಟೆಗಳ ಉಪವಾಸ ಮಾಡಿದರು, ಪಿಎಂ ಮೋದಿ ಉಪವಾಸದ ಬಗ್ಗೆ ಹೇಳಿದ್ದೇನು ತಿಳಿಯಿರಿ.

 

ಪೂರ್ತಿ ಓದಿ

10:45 PM (IST) Mar 16

ಲಷ್ಕರ್ ಮುಖ್ಯಸ್ಥ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹತ್ಯೆ; ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಸ್ಫೋಟಕ ಹೇಳಿಕೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಕತಾಲ್‌ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ದಾಳಿಯ ವೇಳೆ ಹಫೀಜ್ ಸಯೀದ್ ಮೇಲೂ ಗುಂಡಿನ ದಾಳಿ ನಡೆದಿದೆ ಎಂದು ಪಾಕಿಸ್ತಾನಿ ಪತ್ರಕರ್ತೆ ಹೇಳಿದ್ದಾರೆ.

ಪೂರ್ತಿ ಓದಿ

10:06 PM (IST) Mar 16

PM Modi: ಪಾಕಿಸ್ತಾನಕ್ಕೆ ಮೋದಿ ಸ್ಟ್ರಾಂಗ್ ವಾರ್ನಿಂಗ್! ವಿಶ್ವಸಂಸ್ಥೆಯ ವರ್ತನೆ ಪ್ರಶ್ನಿಸಿದ ಪಿಎಂ!

PM Modi podcast with Lex Fridman: ಪಾಕಿಸ್ತಾನದ ಬಗ್ಗೆ ಪ್ರಧಾನಿ ಮೋದಿ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಭಯೋತ್ಪಾದನೆ ಎಲ್ಲಿಂದ ಶುರುವಾಯ್ತು ಅನ್ನೋದು ಜಗತ್ತಿಗೆ ಗೊತ್ತಿದೆ, ಶಾಂತಿಗಾಗಿ ಪ್ರಯತ್ನಿಸಿದರೂ ಪಾಕಿಸ್ತಾನ ಬದಲಾಗಲಿಲ್ಲ ಎಂದಿದ್ದಾರೆ. ವಿಶ್ವಸಂಸ್ಥೆಯಂತಹ ಸಂಸ್ಥೆಗಳಲ್ಲಿ ಬದಲಾವಣೆಗಳ ಅಗತ್ಯತೆ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಪೂರ್ತಿ ಓದಿ

09:03 PM (IST) Mar 16

AC ಏಕೆ ಸ್ಫೋಟಗೊಳ್ಳುತ್ತವೆ? ಮನೆಯಲ್ಲಿ ಎಸಿ ಇರೋರು ಈ ವಿಷಯ ತಿಳಿಯಲೇಬೇಕು!

ಇತ್ತೀಚೆಗೆ ದೆಹಲಿಯಲ್ಲಿ ಎಸಿ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದರು.. ಇದರಿಂದ ಎಸಿಯಿಂದಲೂ ಅಪಾಯವಿದೆ ಎಂದು ತಿಳಿಯಿತು. ಹಾಗಾಗಿ, ಎಸಿಯನ್ನು ಸರಿಯಾಗಿ ಮೆಂಟೇನ್ ಬಹಳ ಮುಖ್ಯ. ಎಸಿಯಲ್ಲಿ ಯಾವ ಸಮಸ್ಯೆಗಳು ಬರುತ್ತವೆ? ಅವುಗಳನ್ನು ಹೇಗೆ ಸರಿಪಡಿಸುವುದು ಎಂದು ನೋಡೋಣ.

ಪೂರ್ತಿ ಓದಿ

07:17 PM (IST) Mar 16

ಬಟ್ಟೆ ಧರಿಸಿದ್ರೆ ನೋ ಎಂಟ್ರಿ: 'ಎಲ್ಲಾ ಬಿಚ್ಚಿ ಬನ್ನಿ ಪ್ಲೀಸ್' ಬೋರ್ಡ್​- ಬೀಚ್​ಗೆ ಬಂತು ಹೊಸ ರೂಲ್ಸ್​! ಡಿಟೇಲ್ಸ್​ ಇಲ್ಲಿದೆ...

ಬಟ್ಟೆ ಧರಿಸಿದ್ರೆ ಈ ಬೀಚ್​ಗೆ ಪ್ರವೇಶ ಕೊಡಲ್ಲ.  'ಎಲ್ಲಾ ಬಿಚ್ಚಿ ಬನ್ನಿ ಪ್ಲೀಸ್' ಬೋರ್ಡ್ ನಿಮ್ಮನ್ನು ಸ್ವಾಗತಿಸುತ್ತದೆ. ಏನಿದು ಹೊಸ ರೂಲ್ಸ್​? ಇದ್ಯಾವ ಬೀಚ್​? 
 

ಪೂರ್ತಿ ಓದಿ

06:43 PM (IST) Mar 16

ಹೃತಿಕ್ ರೋಷನ್ ಈ ಕನಸಿನ ಚಿತ್ರಕ್ಕೆ 700 ಕೋಟಿ ಬೇಕು, ಕೈ ಸುಟ್ಟುಕೊಳ್ಳೋ ಭಯದಲ್ಲಿ ನಿರ್ಮಾಪಕರು! ಯಾವುದು ಆ ಸಿನಿಮಾ?

Krish 4 ಚಿತ್ರದ ನಿರ್ಮಾಣದ ಅಡೆತಡೆಗಳು ಮುಂದುವರೆದಿವೆ. ಸಿದ್ಧಾರ್ಥ್ ಆನಂದ್ ನಿರ್ಮಾಣದಿಂದ ಹಿಂದೆ ಸರಿದಿದ್ದು, ಹೊಸ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ. ಅಧಿಕ ಬಜೆಟ್ ಕಾರಣದಿಂದ ನಿರ್ಮಾಣ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ.

ಪೂರ್ತಿ ಓದಿ

05:56 PM (IST) Mar 16

4 ಕೋಟಿ ರೂ ಬಜೆಟ್, ಒಂದೇ ದಿನದಲ್ಲಿ ದೋಚಿದ್ದು 9 ಕೋಟಿ! ಬಂಗಾರದ ಫಸಲು ಕೊಟ್ಟ ನಾನಿ ಸಿನಿಮಾ ಯಾವುದು?;

ಇಷ್ಟುದಿನಗಳ ಕಾಲ ನಟನಾಗಿ ಗೆದ್ದಿದ್ದ ನಟ ನಾನಿ ಅವರೀಗ ನಿರ್ಮಾಪಕರಾಗಿ ಕೂಡ ಗೆದ್ದಿದ್ದಾರೆ. 
 

ಪೂರ್ತಿ ಓದಿ

05:52 PM (IST) Mar 16

ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ಹೋಗಲು ನಾನು ಸಿದ್ಧ: ಯು.ಟಿ. ಖಾದರ್‌

ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದ್ದರೆ ಒಪ್ಪಲು ಸಾಧ್ಯವಿಲ್ಲ ಎಂದು ಯು.ಟಿ. ಖಾದರ್ ಹೇಳಿದ್ದಾರೆ. ಕೋಮುವಾದಿಗಳನ್ನು ನಿರ್ಲಕ್ಷಿಸಬೇಕು, ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ನಾನು ಸಿದ್ಧ ಎಂದಿದ್ದಾರೆ.

ಪೂರ್ತಿ ಓದಿ

05:28 PM (IST) Mar 16

ಫೋನ್‌ ಪೇನಲ್ಲಿ ಬಂದ ಹಣ ಯಾರದು?; ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ!

ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ನೇತೃತ್ವದಲ್ಲಿ ಹೊಸಪೇಟೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ, ಆಸ್ಪತ್ರೆ, ನಗರಸಭೆ ಸೇರಿದಂತೆ ಹಲವು ಕಚೇರಿಗಳಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಪೂರ್ತಿ ಓದಿ

05:17 PM (IST) Mar 16

ರಾಮಾಚಾರಿ ಧಾರಾವಾಹಿ ವೈಶಾಖ ಬಾವಿಗೆ ಬಿದ್ದಿದ್ದು ಸತ್ಯ; ಆದ್ರೂ ಅಲ್ಲಿದೆ ಗಿಮಿಕ್‌, ಪಕ್ಕಾ ಯಾಮಾರ್ತೀರಾ!

ʼರಾಮಾಚಾರಿʼ ಧಾರಾವಾಹಿಯಲ್ಲಿ ನೀರಿಗೆ ಬೀಳುವ ದೃಶ್ಯವನ್ನು ಹೇಗೆ ಸೆರೆ ಹಿಡಿಯಲಾಗಿದೆ? ಇದರ ಹಿಂದಿನ ಗಿಮಿಕ್‌ ಏನು ಎಂಬುದು ಕ್ಯಾಮರಾ ಹಿಂದೆ ಸೆರೆಯಾಗಿದೆ. 
 

ಪೂರ್ತಿ ಓದಿ

05:09 PM (IST) Mar 16

'ನಿನ್ನ ತಲೆಯಲ್ಲಿ ಕೂದಲು ಇಲ್ಲ ಅಂತಾ ಪತಿಗೆ ಟಾರ್ಚರ್, ರೀಲ್ಸ್ ರಾಣಿ ಪತ್ನಿಯ ಶೋಕಿಗೆ ಗಂಡ ಬಲಿ!

ಚಾಮರಾಜನಗರದಲ್ಲಿ ರೀಲ್ಸ್ ಹುಚ್ಚಿನಿಂದ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಮಮತಾ ರೀಲ್ಸ್ ಗಾಗಿ ಶೋಕಿ ಜೀವನ ನಡೆಸುತ್ತಿದ್ದಳು ಮತ್ತು ಗಂಡನಿಗೆ ಕಿರುಕುಳ ನೀಡುತ್ತಿದ್ದಳು.

ಪೂರ್ತಿ ಓದಿ

04:34 PM (IST) Mar 16

91ಕ್ಕೆ ಅಲೌಟ್: ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ!

ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಕೇವಲ 91 ರನ್‌ಗಳಿಗೆ ಸರ್ವಪತನ ಕಂಡ ಪಾಕಿಸ್ತಾನ ತಂಡವು 9 ವಿಕೆಟ್‌ಗಳಿಂದ ಸೋಲೊಪ್ಪಿಕೊಂಡಿದೆ.

ಪೂರ್ತಿ ಓದಿ

04:30 PM (IST) Mar 16

ಆ ಮಹಾನುಭಾವ ಏನಂತ ನನಗೆ ಗೊತ್ತು, ಜಗತ್ತು ನೋಡಲಿ: ಪ್ರದೀಪ್ ಈಶ್ವರ್‌ಗೆ ಸಂಸದ ಸುಧಾಕರ್ ಟಾಂಗ್

ನೆಲಮಂಗಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪ್ರದೀಪ್ ಈಶ್ವರ್ ಅವರು ಎಲ್ಲಿ ಏನು ಮಾತನಾಡಬೇಕೆಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಪೂರ್ತಿ ಓದಿ

03:39 PM (IST) Mar 16

'ಸುಮ್ಮನೆ ಕೂರೋಕೆ ಆಗಲ್ಲ' ಬಿಸಿಸಿಐ ರೂಲ್ಸ್‌ ಬಗ್ಗೆ ಅಸಮಾಧಾನ ಹೊರಹಾಕಿದ ವಿರಾಟ್ ಕೊಹ್ಲಿ!

ವಿದೇಶಿ ಪ್ರವಾಸಗಳಲ್ಲಿ ಆಟಗಾರರ ಕುಟುಂಬದ ಮೇಲಿನ ಬಿಸಿಸಿಐ ನಿರ್ಬಂಧದ ಬಗ್ಗೆ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.

ಪೂರ್ತಿ ಓದಿ

03:13 PM (IST) Mar 16

ಈ 3 ರಾಶಿಗೆ ಏಪ್ರಿಲ್ 7 ರ ಮೊದಲು ಅದೃಷ್ಟವೋ ಅದೃಷ್ಟ, ಬುಧ ವಕ್ರಿಯಿಂದ ಸಂಪತ್ತು, ಸಂತೋಷ

ಇತ್ತೀಚೆಗೆ ಗ್ರಹಗಳ ರಾಜಕುಮಾರ ಬುಧನು ಹಿಮ್ಮುಖವಾಗಿದ್ದಾನೆ. ಈ ಸಮಯದಲ್ಲಿ, ಬುಧ ಗ್ರಹವು ಹಿಮ್ಮುಖವಾಗಿ ಚಲಿಸುತ್ತಿದ್ದು, ಏಪ್ರಿಲ್ 7, 2025 ರವರೆಗೆ ಈ ಸ್ಥಿತಿಯಲ್ಲಿರುತ್ತದೆ. 
 

ಪೂರ್ತಿ ಓದಿ

03:03 PM (IST) Mar 16

ಗಜಗರ್ಭವನ್ನೂ ಮೀರಿಸಿದ ಮಹಿಳೆ; ಗರ್ಭ ಧರಿಸಿ 3.5 ವರ್ಷಗಳ ಬಳಿಕ ಅಂತೂ ಹೆರಿಗೆಯಾಯ್ತು!

ಆನೆ ಹದಿನೆಂಟರಿಂದ ಇಪ್ಪತ್ತೆರಡು ತಿಂಗಳುಗಳ ಅವಧಿಯಷ್ಟು ಕಾಲ ಗರ್ಭ ಧರಿಸುವುದಂತೆ. ಆದರೆ ಇಲ್ಲೊಂದು ಧಾರಾವಾಹಿಯಲ್ಲಿ ಮೂರುವರೆ ವರ್ಷಗಳ ಕಾಲ ಪಾತ್ರಧಾರಿಯೋರ್ವರು ಗರ್ಭಿಣಿಯಾಗಿದ್ದಾಳೆ. 

ಪೂರ್ತಿ ಓದಿ

02:19 PM (IST) Mar 16

ಅಂಬರೀಶ್‌ ನೆನಪಲ್ಲೇ ಮೊಮ್ಮಗನಿಗೆ ಹೆಸರಿಟ್ಟ ಸುಮಲತಾ; ಅಭಿಷೇಕ್, ಅವಿವಾ ಬಿದ್ದಪ್ಪ ಮಗನ ಹೆಸರಿನ ಅರ್ಥ ಏನು?

ಬೆಂಗಳೂರಿನಲ್ಲಿ ಅದ್ದೂರಿಯಾಗಿ ಅಭಿಷೇಕ್‌ ಅಂಬರೀಶ್‌, ಅವಿವಾ ಬಿದ್ದಪ್ಪ ಮಗನ ನಾಮಕರಣ ಶಾಸ್ತ್ರ ನಡೆದಿದೆ. 

ಪೂರ್ತಿ ಓದಿ

02:16 PM (IST) Mar 16

ಕಾಂತಾರ ರಿಷಬ್ ಶೆಟ್ಟಿಯನ್ನು ಬೆಳೆಸಿದ ರಂಗಸೌರಭ ನಮ್ಮ ನಾಟಕ ಪ್ರೀತಿಯ ಕೂಸು: ಪ್ರಮೋದ್‌ ಶೆಟ್ಟಿ

25 ವರ್ಷಗಳನ್ನು ಪೂರೈಸಿದ ರಂಗಸೌರಭ ನಾಟಕ ತಂಡದ ಬೆಳ್ಳಿ ಹಬ್ಬದ ಸಂಭ್ರಮದ ಕಥೆ ಇದು. ರಿಷಬ್ ಶೆಟ್ಟಿಯವರಂತಹ ಕಲಾವಿದರನ್ನು ಬೆಳಕಿಗೆ ತಂದ ಈ ತಂಡ, ರಂಗಭೂಮಿಯ ಮಹತ್ವವನ್ನು ಸಾರುತ್ತದೆ.

ಪೂರ್ತಿ ಓದಿ

01:58 PM (IST) Mar 16

ಅತ್ತ ಸ್ವರಾ- ಇತ್ತ ಸೋನಾಕ್ಷಿ... ಬಣ್ಣರಹಿತ ಗಂಡಂದಿರು! ಟ್ರೋಲಿಗರ ಬಾಯಿ ಮುಚ್ಚಿಸಲು ಹೋಗಿ ಇದೇನಾಗೋಯ್ತು?

ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ನಟಿ ಸ್ವರಾ ಭಾಸ್ಕರ್​ ಮತ್ತು ಜಹೀರ್​ ಇಕ್ಬಾಲ್​ ಅವರನ್ನು ಮದುವೆಯಾಗಿರುವ ಸೋನಾಕ್ಷಿ ಸಿನ್ಹಾ ಹೋಳಿ ಹಬ್ಬದ ಸಂದರ್ಭದಲ್ಲಿ ಟ್ರೋಲ್​ಗೆ ಒಳಗಾಗಿದ್ದಾರೆ. ಆಗಿದ್ದೇನು?
 

ಪೂರ್ತಿ ಓದಿ

01:48 PM (IST) Mar 16

ಬೀದರ್: ಎರಡು ಪ್ರತ್ಯೇಕ ಘಟನೆಗಳಲ್ಲಿ ಈಜಲು ಹೋಗಿದ್ದ ಮೂವರು ಯುವಕರ ಸಾವು!

ಬೀದರ್ ಜಿಲ್ಲೆಯಲ್ಲಿ ಈಜಲು ಹೋದ ಇಬ್ಬರು ಸ್ನೇಹಿತರು ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ, ಹುಲಸೂರಿನ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೇಸಿಗೆಯಲ್ಲಿ ಈಜಲು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು.

ಪೂರ್ತಿ ಓದಿ

01:47 PM (IST) Mar 16

ಶನಿ ಅಮಾವಾಸ್ಯೆ ಮೊದಲು ಚಂದ್ರನಿಂದ 3 ರಾಶಿಗೆ ಅದೃಷ್ಟ, ಶ್ರೀಮಂತಿಕೆ ಭಾಗ್ಯ

 ಈ ಬಾರಿ ಶನಿ ಅಮವಾಸ್ಯೆಯ ಒಂದು ದಿನ ಮೊದಲು ಚಂದ್ರ ದೇವರು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ.

ಪೂರ್ತಿ ಓದಿ

01:19 PM (IST) Mar 16

ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರ, 'ಮದರ್ ಇಂಡಿಯಾ' ಮನೆ ಫಂಕ್ಷನ್‌ನಲ್ಲಿ ಜೋಡೆತ್ತು ನಾಪತ್ತೆ!

ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು, ಯಶ್ ಬರಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಹಲವರಲ್ಲಿ ಇತ್ತು. ಆದರೆ, ಬಹಳಷ್ಟು ಜನರಲ್ಲಿ ಈ ಬಗ್ಗೆ ಸಂದೇಹ ಕೂಡ ಇತ್ತು. ಏಕೆಂದರೆ, ನಟರಾದ ಯಶ್ ಹಾಗೂ ದರ್ಶನ್ ಇಬ್ಬರೂ..

ಪೂರ್ತಿ ಓದಿ

01:14 PM (IST) Mar 16

ಗುರುತ್ವಾಕರ್ಷಣೆಗೆ ಕಾಯುತ್ತಾ: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಆರೋಗ್ಯ ಮತ್ತು ಭೂಮಿಯಲ್ಲಿ ಚೇತರಿಕೆ

ಬಾಹ್ಯಾಕಾಶ ಪ್ರಯಾಣಗಳು ಬೆಲೆಕಟ್ಟಲಾಗದ ವೈಜ್ಞಾನಿಕ ಹೊಳಹುಗಳನ್ನು ನೀಡುತ್ತವಾದರೂ, ಭೂಮಿಗೆ ಮರಳಿದ ಬಳಿಕ, ಗಗನಯಾತ್ರಿಗಳಿಗೆ ಹೊಂದಿಕೊಳ್ಳಲು ಬಹಳಷ್ಟು ಸವಾಲುಗಳನ್ನೂ ಒಡ್ಡುತ್ತವೆ. 

ಪೂರ್ತಿ ಓದಿ

12:58 PM (IST) Mar 16

ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ 5 ರಾಶಿಗೆ ಲಾಟರಿ, ಕೋಟ್ಯಾಧಿಪತಿ ಯೋಗ

ಮೀನ ರಾಶಿಯಲ್ಲಿ ಸೂರ್ಯ, ಶುಕ್ರ, ಬುಧ ಮತ್ತು ರಾಹುವಿನ ಚತುರ್ಗ್ರಹಿ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ, ಆದರೆ 5 ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ. 
 

ಪೂರ್ತಿ ಓದಿ

12:28 PM (IST) Mar 16

ಎಲ್ಲಾ ಸೀರಿಯಲ್‌ಗಳನ್ನು ಕುಟುಕುತ್ತಲೇ ರಮೇಶ್‌ ಅರವಿಂದ್ ‌ʼಆಸೆ' ಬಗ್ಗೆ ಹೀಗೆಲ್ಲ ಹೇಳಿದ್ದೇಕೆ ಈ ಗೃಹಿಣಿ?

ಸೀರಿಯಲ್‌ ಎಂದಕೂಡಲೇ ಮೂಗು ಮುರಿಯುವವರು ಇದ್ದೇ ಇರುತ್ತಾರೆ. ಇಲ್ಲೋರ್ವ ಗೃಹಿಣಿ ಧಾರಾವಾಹಿಗಳ ಒನ್‌ಲೈನ್‌ ಸ್ಟೋರಿ ಬಿಚ್ಚಿಟ್ಟು ʼಆಸೆʼಯನ್ನು ಹೊಗಳಿದ್ದಾರೆ. 

ಪೂರ್ತಿ ಓದಿ

12:27 PM (IST) Mar 16

ಈ ಮಹಿಳೆಗೆ ಬಂದ ಕಷ್ಟಗಳು ಇನ್ಯಾರಿಗೂ ಬರಲಾರವು..! ಜೈಲಿಗೋದ ಗಂಡ, 17 ಮೂಳೆ ಮುರಿತ, ಮಗು ಸಾವು!

ಈ ಮಹಿಳೆ ಗಂಡನಿಂದ ಬೆಟ್ಟದಿಂದ ತಳ್ಳಲ್ಪಟ್ಟರೂ 17 ಮೂಳೆ ಮುರಿದು, 100 ಪಿನ್‌ಗಳಿಂದ ಮೂಳೆ ಜಾಯಿಂಟ್ ಮಾಡಿದ್ದರೂ ಆಕೆ ಇನ್ನೂ ಬದುಕುಳಿದಿದ್ದಾರೆ. ಹೊಟ್ಟೆಯಲ್ಲಿದ್ದ ಮಗು ಸಾವು, ಗಂಡ ಜೈಲು ಪಾಲು, ಮತ್ತೊಂದು ಮಗುವಿಗೆ ಹಾರ್ಟ್ ಸಮಸ್ಯೆ... ಇತ್ಯಾದಿ ಕಷ್ಟಗಳ ಸಾಲು ಬೆಳೆಯುತ್ತಾ ಹೋಗುತ್ತದೆ.. 

ಪೂರ್ತಿ ಓದಿ

12:06 PM (IST) Mar 16

ಮಾರ್ಚ್ 29 ರಿಂದ 3 ರಾಶಿಗೆ ಅದೃಷ್ಟ, ಸೂರ್ಯ ಗ್ರಹಣದ ದಿನ ಶನಿ, ಶುಕ್ರ ಮತ್ತು ಬುಧ ಸಂಯೋಗ

ವರ್ಷದ ಮೊದಲ ಸೂರ್ಯಗ್ರಹಣ ಮಾರ್ಚ್ 29 ರಂದು ಸಂಭವಿಸಲಿದೆ. ಈ ದಿನ, ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ, ಶುಕ್ರ ಮತ್ತು ಬುಧರೊಂದಿಗೆ ಮೀನ ರಾಶಿಯಲ್ಲಿ 3 ಗ್ರಹಗಳ ಸಂಯೋಗವನ್ನು ರೂಪಿಸುತ್ತಾನೆ. 

ಪೂರ್ತಿ ಓದಿ

11:17 AM (IST) Mar 16

ಟಿ20 ವಿಶ್ವಕಪ್‌ ಸೋತಾಗ ಬೆದರಿಕೆ ಕರೆಗಳು ಬರುತ್ತಿತ್ತು; ಅಚ್ಚರಿ ಮಾಹಿತಿ ಬಿಚ್ಚಿಟ್ಟ ಭಾರತದ ಸ್ಟಾರ್ ಕ್ರಿಕೆಟಿಗ!

ಸ್ಪಿನ್ನರ್ ವರುಣ್ ಚಕ್ರವರ್ತಿ 2021ರ ಟಿ20 ವಿಶ್ವಕಪ್ ಸೋಲಿನ ನಂತರದ ಕರಾಳ ದಿನಗಳನ್ನು ವಿವರಿಸಿದ್ದಾರೆ. ಬೆದರಿಕೆ ಕರೆಗಳು, ಹಿಂಬಾಲಿಸುವಿಕೆ ಮತ್ತು ಡಿಪ್ರೆಷನ್‌ಗೆ ಒಳಗಾದ ಬಗ್ಗೆ ಅವರು ಮಾತನಾಡಿದ್ದಾರೆ.

ಪೂರ್ತಿ ಓದಿ

11:17 AM (IST) Mar 16

ನಮ್ಮ ಮೆಟ್ರೋ ಹುದ್ದೆಯಲ್ಲಿ ಅನ್ಯಭಾಷಿಕರಿಗೆ ಪ್ರಾಶಸ್ತ್ಯ?: ತಮಿಳು, ಆಂಧ್ರದವರ ಸೆಳೆಯುವ ಹುನ್ನಾರ

ನಮ್ಮ ಮೆಟ್ರೋದಲ್ಲಿ ‘ಟ್ರೈನ್‌ ಆಪರೇಟರ್’ ಹುದ್ದೆಗೆ ಆಹ್ವಾನಿಸಿರುವ ಅರ್ಜಿಯಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡದೆ ಅನ್ಯ ಭಾಷಿಕರಿಗೆ ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ಪೂರ್ತಿ ಓದಿ

11:16 AM (IST) Mar 16

ಈ ದಿನಾಂಕಗಳಲ್ಲಿ ಜನಿಸಿದ ಜನರ ಜೀವನದಲ್ಲಿ ಹಠಾತ್ ತೊಂದರೆ, ವಿವಾದದ ಸುಳಿಯಲ್ಲಿ ಒದ್ದಾಡುತ್ತಾರಂತೆ

ಸಂಖ್ಯಾಶಾಸ್ತ್ರದ ಸಹಾಯದಿಂದ, ಈ ದಿನಾಂಕಗಳಲ್ಲಿ ಜನಿಸಿದ ವ್ಯಕ್ತಿಯು ಜೀವನದಲ್ಲಿ ಹಠಾತ್ ತೊಂದರೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಂತೆ.
 

ಪೂರ್ತಿ ಓದಿ

10:54 AM (IST) Mar 16

ಪಾಕಿಸ್ತಾನ ಸೇರಿ 41 ದೇಶಕ್ಕೆ ಅಮೆರಿಕ ವೀಸಾ ನಿರ್ಬಂಧ?

ಅಮೆರಿಕದ ಡೊನಾಲ್ಡ್‌ ಟ್ರಂಪ್ ಆಡಳಿತವು ತನ್ನ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ, ಭೂತಾನ್‌ ಸೇರಿ 41 ದೇಶಗಳಿಗೆ ನೀಡುವ ವೀಸಾ ಮೇಲೆ ಕೆಲವು ನಿರ್ಬಂಧ ಹೇರುವ ಸಾಧ್ಯತೆ ಇದೆ.

ಪೂರ್ತಿ ಓದಿ

10:38 AM (IST) Mar 16

ಮಾರ್ವಾಡಿಗಳು ಹೋಳಿ ಹಬ್ಬಕ್ಕೆ ಮಾಡಿಸಿದ್ದ ಊಟ ತಿಂದು ಹಾಸ್ಟೆಲ್ ವಿದ್ಯಾರ್ಥಿ ಸಾವು, 29 ಮಕ್ಕಳು ಅಸ್ವಸ್ಥ!

ಮಂಡ್ಯದ ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್‌ನಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಹೋಳಿ ಹಬ್ಬದ ಊಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ಪೂರ್ತಿ ಓದಿ

10:36 AM (IST) Mar 16

ಈ 5 ರಾಶಿ ಜನರು ಅತ್ಯಂತ ಬಲಿಷ್ಠ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಅವರು ಹುಟ್ಟಿನಿಂದಲೇ ನಾಯಕರು!

ಕೆಲವು ಜನರು ಬಾಲ್ಯದಿಂದಲೇ ತುಂಬಾ ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರಿಗೆ ನಾಯಕರಾಗಲು ಬೇಕಾದ ಗುಣಗಳಿವೆ.
 

ಪೂರ್ತಿ ಓದಿ

10:20 AM (IST) Mar 16

ಇಂಗ್ಲೆಂಡ್‌ ಟೆಸ್ಟ್‌ಗೂ ರೋಹಿತ್‌ ಶರ್ಮಾ ಟೀಂ ಇಂಡಿಯಾ ನಾಯಕ?

ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ರೋಹಿತ್ ಶರ್ಮಾ ನಾಯಕತ್ವ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರೋಹಿತ್ ಮುನ್ನಡೆಸುವ ಸಾಧ್ಯತೆಗಳಿವೆ. ರೋಹಿತ್ ಶರ್ಮಾ ನಿವೃತ್ತಿಯಾಗಲು ಕಾರಣಗಳೇ ಇಲ್ಲ ಎಂದು ಎಬಿ ಡಿ ವಿಲಿಯರ್ಸ್‌ ಹೇಳಿದ್ದಾರೆ.

ಪೂರ್ತಿ ಓದಿ

10:17 AM (IST) Mar 16

ಶೇ.5 ಅಥವಾ ಶೇ.18 ಜಿಎಸ್‌ಟಿ?: ಪಾಪ್‌ಕಾರ್ನ್‌ ಬಳಿಕ ಡೋನಟ್‌ಗೂ ಸುತ್ತಿತು ವಿವಾದ

ಪಾಪ್‌ಕಾರ್ನ್‌ ಬಳಿಕ ಇದೀಗ ಯುವಕರ ಜನಪ್ರಿಯ ತಿನಿಸಾದ ಡೋನಟ್‌ ವಿಚಾರದಲ್ಲೂ ಇದೀಗ ಜಿಎಸ್‌ಟಿ ಗೊಂದಲ ಸೃಷ್ಟಿಯಾಗಿದೆ. ಡೋನಟ್‌ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಬೇಕೇ ಅಥವಾ ಶೇ.18ರಷ್ಟು ತೆರಿಗೆ ಹೇರಬೇಕೇ ಎಂಬ ಗೊಂದಲ ಇದೀಗ ಬಾಂಬೆ ಕೋರ್ಟ್‌ ಮೆಟ್ಟಿಲೇರಿದೆ.

ಪೂರ್ತಿ ಓದಿ

09:50 AM (IST) Mar 16

ತೋರು ಬೆರಳು ಎತ್ತಿದರೆ ಭಯ, ಕಷ್ಟದಲ್ಲಿದ್ದವರಿಗೆ ನೆರವು: ವಿಶಿಷ್ಟ ಪರಿಹಾರ ಪರಿಚಯ

ಲೇವಾದೇವಿದಾರರ ಬೆದರಿಕೆ ಅಥವಾ ಸಮಾಜಘಾತುಕ ಶಕ್ತಿಗಳ ಭಯದಿಂದ ಮೌನವಾಗಿ ನಲುಗುತ್ತಿರುವವರಿಗೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರಮಲ ತಾಲೂಕಿನ ಪೋತ್ರೆ ನಿಲಜ್ ಗ್ರಾಮದ ಗ್ರಾಮಸಭೆಯು ವಿಶಿಷ್ಟ ಪರಿಹಾರವನ್ನು ಪರಿಚಯಿಸಿದೆ.

ಪೂರ್ತಿ ಓದಿ

09:45 AM (IST) Mar 16

ಈ 5 ರಾಶಿ ಜನರ ವ್ಯಕ್ತಿತ್ವವನ್ನು ಎಲ್ಲರೂ ಪ್ರೀತಿಸುತ್ತಾರೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರದ ಜನರು ಹೆಚ್ಚು ಆಕರ್ಷಕವಾಗಿರುತ್ತಾರೆ. ಎಲ್ಲರೂ ಇಷ್ಟಪಡುವ ವ್ಯಕ್ತಿತ್ವ ಹೊಂದಿರುತ್ತಾರೆ.
 

ಪೂರ್ತಿ ಓದಿ

09:35 AM (IST) Mar 16

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೆಳಗ್ಗೆ 8ಕ್ಕೆ ಸಾಲ ವಸೂಲಿಗೆ ಬಂದರೆ ರಾತ್ರಿ 10ಕ್ಕೆ ವಾಪಸ್; ದಾಂಪತ್ಯದಲ್ಲಿ ಬಿರುಕು!

ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಸಾಲ ವಸೂಲಿಗಾಗಿ ಸಿಬ್ಬಂದಿ ಮನೆಗೆ ನುಗ್ಗಿ ಟಿಕಾಣಿ ಹೂಡುತ್ತಿದ್ದಾರೆ. ಇದರಿಂದ ಕೌಟುಂಬಿಕ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

09:31 AM (IST) Mar 16

ಪ್ರಧಾನಿ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್‌ ಕಾಸ್ಟ್‌

ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್‌ಕಾಸ್ಟ್‌ ಭಾನುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕೃತಕ ಬುದ್ಧಿಮತ್ತೆ ಸಂಶೋಧಕ ಹಾಗೂ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಅವರು ಮೋದಿ ಸಂದರ್ಶನ ನಡೆಸಿದ್ದಾರೆ.

ಪೂರ್ತಿ ಓದಿ

09:28 AM (IST) Mar 16

ಭಾರತ ಹಾಕಿ ವಿಶ್ವಕಪ್‌ ಗೆದ್ದು 50 ವರ್ಷ; ಈವರೆಗೂ ದೇಶ ಗೆದ್ದಿರುವ ಏಕೈಕ ವಿಶ್ವಕಪ್‌!

1975ರಲ್ಲಿ ಭಾರತ ಹಾಕಿ ವಿಶ್ವಕಪ್‌ ಗೆದ್ದ ಸವಿನೆನಪಿಗಾಗಿ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿತ್ತು. ಹರ್ಮನ್‌ಪ್ರೀತ್‌ ಸಿಂಗ್ ಮತ್ತು ಸವಿತಾ ಪುನಿಯಾ ವರ್ಷದ ಶ್ರೇಷ್ಠ ಆಟಗಾರ/ಆಟಗಾರ್ತಿ ಪ್ರಶಸ್ತಿ ಪಡೆದರು.

ಪೂರ್ತಿ ಓದಿ

More Trending News