ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..

01:49 PM (IST) Mar 22
ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ..
10:35 PM (IST) Mar 21
ಕನ್ನಡ ಸಿನಿಪ್ರೇಕ್ಷಕರ ಆರಾಧ್ಯದೈವ ಆಗಿಬಿಟ್ಟಿದ್ದರು ಡಾ ರಾಜ್‌ಕುಮಾರ್. ಆಗ ಅವರೊಮ್ಮೆ ಸಾರ್ವಜನಿಕವಾಗಿ ಮಾತನಾಡುತ್ತ ಅದೇನು ಹೇಳಿದ್ದರು ಗೊತ್ತೇ?.. ಗುಟ್ಟೆಲ್ಲಾ ರಟ್ಟಾಗಿದೆ, ಮುಂದೆ ನೋಡಿ..
ಪೂರ್ತಿ ಓದಿ08:56 PM (IST) Mar 21
ಸೂತ್ರಧಾರಿ ಚಿತ್ರದಲ್ಲಿ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಕ್ಕ ಹಾಗೂ ರಾಯಲ್ ಸಿನಿಮಾಗಳಲ್ಲಿ ಕೂಡ ನಟಿ ಸಂಜನಾ ಆನಂದ್ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆ ಚಿತ್ರಗಳು...
ಪೂರ್ತಿ ಓದಿ06:53 PM (IST) Mar 21
ಲಂಕೇಶ್ ಪತ್ರಿಕೆ ಚಿತ್ರದ ಬಳಿಕ ತಾವ್ಯಾಕೆ ಮುಂದೆ ಸಾಕಷ್ಟು ಸಮಯ ನಟಿಸಲೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. 'ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಪಾತ್ರ ಮಾಡಿದಾಗ ನನಗೆ 12 ವರ್ಷ, ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆ. ನಮ್ಮಮ್ಮಂಗೆ ಒಬ್ಬರು.. ಅಯ್ಯೋ ವಿಧಿಯೇ.. ಮುಂದೆ ನೋಡಿ..
ಪೂರ್ತಿ ಓದಿ06:48 PM (IST) Mar 21
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಜ್ಯೂನಿಯರ್ ರಾಕಿಭಾಯ್ ಅರ್ಥಾತ್ ಅನ್ಮೋಲ್ ಭಟ್ಕಳ್ ಎಂಟ್ರಿ ಕೊಟ್ಟಿದ್ದಾನೆ. ಭಾಗ್ಯಳ ಲೈಫೇ ಚೇಂಜ್ ಆಗೋಗಿದೆ.
06:16 PM (IST) Mar 21
ದೊಡ್ಡವರಾದ ಮೇಲೆ ಸಂಗಾತಿಯಿದ್ದರೂ ಸ್ನೇಹಿತರು ಇರಲೇಬೇಕು ಎಂದಿರುವ ನಟಿ ಟ್ವಿಂಕಲ್ ಖನ್ನಾ, ಅದಕ್ಕೆ ಕೊಟ್ಟಿರೋ ಕಾರಣ ಏನು?
05:36 PM (IST) Mar 21
ಹುಟ್ಟುತ್ತಲೇ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಮಿಂಚುತ್ತಿರುವ ಆ ಪುಟ್ಟ ಕಂದಮ್ಮಾ ಯಾರ ಮಗು? 700ರ ಸಂಭ್ರಮದಲ್ಲಿರೋ ಸೀರಿಯಲ್ನಲ್ಲಿ ಮಗುವಿನ ಜೊತೆಗೆ ಆಟದ ವಿಡಿಯೋ ವೈರಲ್
05:25 PM (IST) Mar 21
ಅಣ್ಣ - ತಂಗಿ ಜಿಂಕೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಮದ್ವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಇಲ್ಲಿದೆ ಉತ್ತರ....
05:00 PM (IST) Mar 21
ಪಾಕಿಸ್ತಾನಿ ನಟಿ ಶಾರುಖ್ ಅವರ ರೂಪ ಮತ್ತು ನಟನೆಯ ಬಗ್ಗೆ ನೆಗೆಟಿವ್ ಮಾತನಾಡಿದ್ದು, ಇದು ಕಿಂಗ್ ಖಾನ್ ಅಭಿಮಾನಿಗಳನ್ನು ರೊಚ್ಚಿಗೇಳಿಸಿದೆ. ಏನಿದು ವಿಷ್ಯ?
04:40 PM (IST) Mar 21
ಸಾಯಿ ಪಲ್ಲವಿ ದಿನಚರಿ ಕೇಳಿ ಶಾಕ್ ಆದ ಜನರು. ಅಷ್ಟು ಬೆಳಗ್ಗೆ ಎದ್ದು ಮಾಡುವುದಾದರೂ ಏನು ಅಂತಿದ್ದಾರೆ.
ಪೂರ್ತಿ ಓದಿ04:30 PM (IST) Mar 21
ಎಲ್ಲಾ ಪ್ರಶ್ನೆಗಳಿಗೂ ಆ್ಯಕ್ಷನ್ ಮೂಲಕ ಉತ್ತರಿಸಿದ ನಟ ಯಶ್, ಸನ್ನಿ ಲಿಯೋನ್ ಹೆಸ್ರು ಹೇಳ್ತಿದ್ದಂತೆಯೇ ಸೈಲೆಂಟ್ ಆಗಿದ್ಯಾಕೆ? ವೈರಲ್ ವಿಡಿಯೋದಲ್ಲಿನ ಗಮ್ಮತ್ತು ನೋಡಿ!
04:26 PM (IST) Mar 21
ಗೇಮ್ ಚೇಂಜರ್ ಚಿತ್ರದ ಸೋಲಿನ ಬಗ್ಗೆ ತಮನ್ ಮಾತನಾಡಿದ ನಂತರ ರಾಮ್ ಚರಣ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನ್ಫಾಲೋ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಪೂರ್ತಿ ಓದಿ04:02 PM (IST) Mar 21
ಕೆಟ್ಟ ದಿನಗಳು ಬರದಿದ್ದರೆ ನಾನು ಜೀವನದಲ್ಲಿ ಇಷ್ಟರ ಮಟ್ಟಕ್ಕೆ ಬೆಳೆಯುವುದಕ್ಕೆ ಆಗುವುದಿಲ್ಲ ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಪೂರ್ತಿ ಓದಿ03:35 PM (IST) Mar 21
ಸ್ಟಾರ್ ನಟರ ಮನೆಯಲ್ಲಿ ನಮ್ಮ ಮನೆಗಳಂತೆ ನಡೆಯುತ್ತದೆ....ಆಲಿಯಾ ಭಟ್ ಪ್ಲೇ ಡೇಟ್ ಎಂದು ತೈಮೂರ್ ಮತ್ತು ಜೆಹ್ ಬಳಿ ಕರ್ಕೊಂಡು ಹೋಗುತ್ತಾರಂತೆ.
ಪೂರ್ತಿ ಓದಿ03:15 PM (IST) Mar 21
ಮೇಕಪ್ ಆರ್ಟಿಸ್ಟ್ ಆಗಿರುವ ಅಷ್ಮಿತಾ ಈಗ ತುಂಬು ಗರ್ಭಿಣಿ. ಸೀಮಂತ ಮಾಡಿಕೊಂಡಿರುವ ಅವರು ಕೆಲಸದಿಂದ ಬ್ರೇಕ್ ಪಡೆದುಕೊಂಡಿಲ್ಲ.
ಪೂರ್ತಿ ಓದಿ03:01 PM (IST) Mar 21
ಯಾಕೆ ಈ ಕಥೆಯನ್ನು ಆಯ್ಕೆ ಮಾಡಿಕೊಂಡರು ಹರ್ಷಿಕಾ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು ಸಿನಿಮಾ ರೂಪದಲ್ಲಿ ಬರುತ್ತಾ?
ಪೂರ್ತಿ ಓದಿ02:58 PM (IST) Mar 21
ಸೀತಾರಾಮ ಸಿಹಿಗೆ ವಿಶೇಷ ಪವರ್ ಸಿಕ್ಕಿದೆ. ಮಹಾಕುಂಭಕ್ಕೆ ಹೋದ ಸಂದರ್ಭದಲ್ಲಿ ನಾಗಾಸಾಧು ಹೇಳಿದ್ದು ಫಲಿಸಿದೆ. ಏನಿದು ಸೀರಿಯಲ್ ಟ್ವಿಸ್ಟ್?
02:54 PM (IST) Mar 21
ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಸಿನಿಮಾ ಮತ್ತು ರಾಜಕೀಯ ನಾಯಕರ ಬಗ್ಗೆ ಭಯಾನಕ ಜ್ಯೋತಿಷ್ಯ ಹೇಳುವ ವಿವಾದಾತ್ಮಕ ಜ್ಯೋತಿಷಿ ವೇಣು ಸ್ವಾಮಿ, ಇದೀಗ ಸಮಂತಾ ಹಾಗೂ ವಿಜಯ ದೇವರಕೊಂಡ ಸಾವಿನ ಬಗ್ಗೆ ಭವಿಷ್ಯ ಹೇಳಿದ್ದಾರೆ. ಜೊತೆಗೆ ಪ್ರಭಾಸ್ ಸಿನಿಮಾ ಜೀವನ ಅಂತ್ಯದ ಬಗ್ಗೆಯೂ ತಿಳಿಸಿದ್ದಾರೆ. ಇಲ್ಲಿದೆ ಆಫ್ ದಿ ರೆಕಾರ್ಡ್ ಆಡಿಯೋದ ಅಸಲಿ ವಿಷಯ..
ಪೂರ್ತಿ ಓದಿ02:44 PM (IST) Mar 21
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ಮುಂದೆ ಏನಾಗುವುದು?
ಪೂರ್ತಿ ಓದಿ01:36 PM (IST) Mar 21
ಕಲರ್ಸ್ ಕನ್ನಡದ 'ಯಜಮಾನ' ಧಾರಾವಾಹಿಯಲ್ಲಿ ಝಾನ್ಸಿ ಪಾತ್ರದ ಮೂಲಕ ಮಧುಶ್ರೀ ಬೈರಪ್ಪ ಜನಪ್ರಿಯತೆ ಗಳಿಸಿದ್ದಾರೆ. ಧಾರಾವಾಹಿಯಲ್ಲಿನ ಸಂಭಾವನೆ ಬಗ್ಗೆ ಮಧುಶ್ರೀ ಮಾಹಿತಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ01:13 PM (IST) Mar 21
ಈ ಬಾರಿ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಹನುಮಂತು ಡಿಫರೆಂಟ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಅವರ ನಟನೆಗೆ ಸ್ಪರ್ಧಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಪೂರ್ತಿ ಓದಿ01:05 PM (IST) Mar 21
ನಾಯಕನಾಗಿ ಇದು ಮೊದಲ ಸಿನಿಮಾ. ನನ್ನ ಪಾತ್ರ ಬಹಳ ಚೆನ್ನಾಗಿದೆ. ಈ ಚಿತ್ರದಲ್ಲಿ ನಟಿಸಿದ ನಂತರ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈಗ ನಾನು ಬಹಳ ದಿನಗಳಿಂದ ಕಾಯುತ್ತಿದ್ದ..
ಪೂರ್ತಿ ಓದಿ12:55 PM (IST) Mar 21
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ 'ಯಜಮಾನ' ಸೀರಿಯಲ್ನಲ್ಲಿ ರಾಘವೇಂದ್ರ ಮತ್ತು ಝಾನ್ಸಿಯ ಮೊದಲರಾತ್ರಿ ಸೀನ್ ಶೂಟಿಂಗ್ನಲ್ಲಿ ಏನೇನಾಯ್ತು ನೋಡಿ! ವಿಡಿಯೋ ವೈರಲ್
12:50 PM (IST) Mar 21
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಪೂರ್ಣಿ ಈಗ ತಾಯಿಯಾಗಿ ಬಡ್ತಿ ಪಡೆದಿದ್ದಾಳೆ. ಹೀಗಿರುವಾಗ ದೊಡ್ಡ ಪ್ರಶ್ನೆ ಕಾಡ್ತಿದೆ.
ಪೂರ್ತಿ ಓದಿ12:31 PM (IST) Mar 21
ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್, ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ದರ್ಶನ್ ಅವರ ವಿವಾದಿತ ಡೈಲಾಗ್ ಅನ್ನು ಪುನರುಚ್ಚರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಚಾಮುಂಡೇಶ್ವರಿ ದೇವಿಯ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ12:19 PM (IST) Mar 21
ಬಿಗ್ಬಾಸ್ ಬಳಿಕ ಸಕತ್ ಫೇಮಸ್ ಆಗಿರೋ ಡ್ರೋನ್ ಪ್ರತಾಪ್, ಬೀದಿಗೆ ಬಂದು ವ್ಯಾಪಾರ ಮಾಡುವುದನ್ನು ನೋಡಿ ಅವರ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
11:46 AM (IST) Mar 21
ತಮ್ಮ ತಂದೆ ತಾಯಿ ಇದ್ದ ರೀತಿಯಲ್ಲಿ ನಾವು ಜೀವನ ನಡೆಸಿಕೊಂಡು ಬರ್ಬೇಕಿತ್ತು. ತಮ್ಮ ಆಲೊಚನೆಗಳನ್ನು ಹಂಚಿಕೊಂಡ ಪೂರ್ಣಿಮಾ ರಾಮ್‌ಕುಮಾರ್
ಪೂರ್ತಿ ಓದಿ11:27 AM (IST) Mar 21
ಉದ್ಯೋಗಿಗಳಿಗೆ ಸಂಬಳ ಕಡಿತ ಮಾಡೋದು, ವಜಾ ಮಾಡೋ ಕಂಪೆನಿಗಳ ಸಂಖ್ಯೆ ಜಾಸ್ತಿ ಆಗುತ್ತಿರುವ ಟೈಮ್‌ನಲ್ಲಿ ಉದ್ಯೋಗಿಯ ಮರಣಾನಂತರ ಪತ್ನಿಗೆ ಹತ್ತು ವರ್ಷಗಳ ಕಾಲ ಸಂಬಳ ಕೊಡುವ ಏಕೈಕ ಕಂಪೆನಿ ಇದು!
ಪೂರ್ತಿ ಓದಿ11:12 AM (IST) Mar 21
ಅಪ್ಪು ಅಗಲುವ ಹಿಂದೆ ದಿನ ನಡೆಯಿತ್ತು ಭರ್ಜರಿ ಸೆಲೆಬ್ರೇಷನ್. ಗುರು ಕಿರಣ್ ಫೋನ್ ಬಂದಾಗ ಹೇಗ್ ರಿಯಾಕ್ಟ್ ಮಾಡಿದ್ರು?
ಪೂರ್ತಿ ಓದಿ10:20 AM (IST) Mar 21
ಟ್ರಾನ್ಸಫರೆಂಟ್ ಬಟ್ಟೆ ಹಾಕಿರೋ ಉರ್ಫಿ ಜಾವೇದ್ ಈ ಬಾರಿ ತಂಗಿ ಜೊತೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ ಎನ್ನಲಾಗ್ತಿದೆ. ಇದು ನಿಜಾನಾ?
09:44 AM (IST) Mar 21
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾಳೆ. ಈ ಉದ್ಯಮಕ್ಕೆ ಯಾರಿಂದ ಸಮಸ್ಯೆ ಆಗಬಹುದು?
ಪೂರ್ತಿ ಓದಿ07:49 AM (IST) Mar 21
ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿ ಹಾಡಿದ ಜೈ ಹೋ ಹಾಡು ಎಲ್ಲರಿಗೂ ಗೊತ್ತಿದೆ. ಈ ಹಾಡು ಎರಡು ಆಸ್ಕರ್ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಆದರೆ ಈ ಹಾಡನ್ನು ಮೊದಲು ಸ್ಟಾರ್ ಹೀರೋ ಒಬ್ಬರಿಗಾಗಿ ಕಂಪೋಸ್ ಮಾಡಲಾಗಿತ್ತಂತೆ. ಆದರೆ ಅವರು ಈ ಹಾಡು ಬೇಡವೆಂದು ತಿರಸ್ಕರಿಸಿದರಂತೆ. ಹಾಗಾದರೆ ಆ ಹೀರೋ ಯಾರು?
07:49 AM (IST) Mar 21
ಡ್ರ್ಯಾಗನ್ ಸಿನಿಮಾ ಇಂದ ಫೇಮಸ್ ಆದ ಕಯಾದು ಲೋಹರ್ ನಟ ಸಿಂಬು ಜೊತೆ ನೆಕ್ಸ್ಟ್ ಸಿನಿಮಾದಲ್ಲಿ ಹೀರೋಯಿನ್ ಆಗಿ ಆಕ್ಟ್ ಮಾಡ್ತಾರಂತೆ.
07:49 AM (IST) Mar 21
ಡ್ರ್ಯಾಗನ್ ಸಿನಿಮಾ ಇಂದ ಫೇಮಸ್ ಆದ ಕಯಾದು ಲೋಹರ್ ನಟ ಸಿಂಬು ಜೊತೆ ನೆಕ್ಸ್ಟ್ ಸಿನಿಮಾದಲ್ಲಿ ಹೀರೋಯಿನ್ ಆಗಿ ಆಕ್ಟ್ ಮಾಡ್ತಾರಂತೆ.
07:49 AM (IST) Mar 21
Serial Actress Jyothi Rai: ಕನ್ನಡ ಕಿರುತೆರೆಯಲ್ಲಿ ತಾಯಿಯಾಗಿ ಮಿಂಚುತ್ತಿದ್ದ ಜ್ಯೋತಿ ರೈ ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಾಡರ್ನ್ ಲುಕ್‌ನಿಂದ ಅಭಿಮಾನಿಗಳನ್ನು ಸೆಳೆದಿದ್ದ ಜ್ಯೋತಿ ರೈ ಅವರ ಸೀರೆ ಲುಕ್ ವೈರಲ್ ಆಗಿದೆ.
07:48 AM (IST) Mar 21
ಸಮಂತಾ ಅವರ ಮೊಬೈಲ್‌ನಲ್ಲಿ 'Love' ಅಂತ ಸೇವ್ ಆಗಿರೋ ನಂಬರ್ ವೈರಲ್ ಆಗಿದೆ. ಅದು ಅವರ ಅಪ್ಪ ಜೋಸೆಫ್ ಪ್ರಭು ಅವರ ನಂಬರ್ ಅಂತ ಗೊತ್ತಾಗಿದೆ. ಅವರು ಸಮಂತಾ ಅವರ ಜೀವನದಲ್ಲಿ ದೊಡ್ಡ ಸಪೋರ್ಟ್ ಆಗಿದ್ರಂತೆ.