2026ರಲ್ಲಿ ಸ್ಯಾಂಡಲ್‌ವುಡ್ ಮತ್ತೆ ವಿಶ್ವಭೂಪಟದಲ್ಲಿ ಸದ್ದು ಮಾಡಲಿದೆ. ಕಾರಣ ಯಶ್ ಅಭಿಯನದ ಎರಡು ಬಹುನಿರೀಕ್ಷಿತ ಚಿತ್ರಗಳು 2026ರಲ್ಲಿ ಬಿಡುಗಡೆಯಾಗುತ್ತಿದೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಈಗಾಗಲೇ ಯಶ್ ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ ಯಶ್ ಅಭಿನಯದ ಬಾಲಿವುಡ್ ಸಿನಿಮಾ ರಾಮಾಯಣ ಕೂಡ 2026ರಲ್ಲೇ ಬಿಡುಗಡೆಯಾಗುತ್ತಿದೆ. ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾದ ಇಂದಿನ ಪ್ರತಿಕ್ಷಣದ ಲೈವ್ ಅಪ್‌ಡೇಟ್ ಇಲ್ಲಿದೆ.

05:46 PM (IST) Mar 29
ಬಿಗ್ ಬಾಸ್ ಮನೆಗೂ ಕಾಂಟ್ರವರ್ಸಿಗೂ ಒಂದು ನಂಟಿದೆ ಎಂದು ಕಾಣುತ್ತದೆ. ಯಾವುದೇ ಭಾಷೆಯ ಕಾಂಟ್ರವರ್ಸಿ ತಗೊಂಡರೂ ಅಲ್ಲೊಂದು ವಿವಾದ ಇದ್ದೇ ಇರುತ್ತದೆ.
ಪೂರ್ತಿ ಓದಿ05:26 PM (IST) Mar 29
ಒಂಟಿಯಾಗಿ ಜೀವನ ನಡೆಸುವುದು ತುಂಬಾನೇ ಕಷ್ಟ ಅಂತಿದ್ದಾರೆ ಅಮಿರ್ ಖಾನ್. ಹಾಗಿದ್ರೆ ಮೂರನೇ ಮದುವೆ ಸುಳಿವು ಕೊಡ್ತಿದ್ದಾರಾ?
05:04 PM (IST) Mar 29
ಭವ್ಯಾ ಗೌಡ ಜಾಕೆಟ್ ಬೆಲೆ ಕೇಳಿ ಶಾಕ್ ಆದ ನೆಟ್ಟಿಗೆರು. ಇಷ್ಟು ದುಡ್ಡಿಗೆ ಏನ್ ಏನ್ ತೆಗೆದುಕೊಳ್ಳಬೋದು ಅಂತ ಲೆಕ್ಕಾಚಾರ ಹಾಕ್ತಿದ್ದಾರೆ.
04:51 PM (IST) Mar 29
ಮೋಹನ್‌ಲಾಲ್ ಪೃಥ್ವಿರಾಜ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ʼಎಂಪುರಾನ್ʼ ಸಿನಿಮಾ ಈಗಾಗಲೇ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈಗ ಸಿನಿಮಾ ತಂಡವೇ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ.
ಪೂರ್ತಿ ಓದಿ04:26 PM (IST) Mar 29
ನಿಮ್ಮ ಮಕ್ಕಳು ಎಲ್ಲ ವಿಷಯಕ್ಕೂ ನಾಚಿಕೆ ಪಟ್ಟುಕೊಳ್ತಾರಾ? ಯಾಕೆ? ಆಗ ಏನು ಮಾಡಬೇಕು?
04:23 PM (IST) Mar 29
ತಮ್ಮ ಮದುವೆ ಹಾಗೂ ಬ್ಲಾಕ್ಬಸ್ಟರ್ ಚಿತ್ರಗಳ ಮುಹೂರ್ತ ಎಲ್ಲವೂ ಅಶುಭ ಗಳಿಗೆಯಲ್ಲಿಯೇ ನಡೆದಿರುವ ಬಗ್ಗೆ ಕುತೂಹಲದ ಮಾಹಿತಿ ರಿವೀಲ್ ಮಾಡಿದ್ದಾರೆ ನಟ ಅಜಯ್ ರಾವ್.
03:50 PM (IST) Mar 29
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ವಿನಯ್ ಗೌಡ ಸದ್ಯ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ವಿನಯ್ ಗೌಡ ವಿರುದ್ಧ ದೂರು ದಾಖಲಾಗಿತ್ತು.
02:53 PM (IST) Mar 29
ಬಿಗ್ ಬಾಸ್ ಮನೆಗೆ ಕಾಲಿಡುಲು ಮನಸ್ಸು ಮಾಡಿದ ಕಿಪಿ ಕೀರ್ತಿ. ಆಫರ್ ಬಂದ್ರೂ ರಿಜೆಕ್ಟ್ ಮಾಡಲು ಕಾರಣ ಏನು?
ಪೂರ್ತಿ ಓದಿ02:53 PM (IST) Mar 29
ಗಂಡ ನಿಮಗೆ ಟೈಮ್ ಕೊಡ್ತಿಲ್ಲ, ಆಸಕ್ತಿ ತೋರಸ್ತಿಲ್ಲ ಎಂದಾದರೆ ನೀವು ಈ ಟಿಪ್ಸ್ ಪಾಲಿಸಿ.
ಪೂರ್ತಿ ಓದಿ01:23 PM (IST) Mar 29
ವಧು ಸೀರಿಯಲ್ನಲ್ಲಿ ಪ್ರಿಯಾಂಕಾ ಪಾತ್ರದಲ್ಲಿ ನಟಿಸ್ತಿರೋ ನಟಿ ಸೋನಿ ಅವರು ಈ ಸೀರಿಯಲ್ಗೆ ಆಯ್ಕೆಯಾಗಿದ್ದು ಹೇಗೆ? ರೋಚಕ ಪಯಣ ತೆರೆದಿಟ್ಟ ನಟಿ...
01:06 PM (IST) Mar 29
ನಟ ಧನಂಜಯ ಮದುವೆಯಾದ ಬಳಿಕ ಪತ್ನಿ ಧನ್ಯತಾ ಜೊತೆಗೆ ಹಾಸನದ ಪ್ರಸಿದ್ಧ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಧನಂಜಯ ನಿರ್ಮಾಣದ ʼವಿದ್ಯಾಪತಿʼ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಹೀಗಾಗಿ ಈ ದಂಪತಿ ದೇವರ ಆಶೀರ್ವಾದ ಪಡೆಯಲು ಹೋಗಿದೆ.
ಪೂರ್ತಿ ಓದಿ12:40 PM (IST) Mar 29
ಅಮೃತಧಾರೆ ಸೀರಿಯಲ್ನ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ವಿಲನ್ ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಪ್ರತಿದಿನ ಈಕೆ ಸ್ನಾನ ಮಾಡಲ್ವಾ ಅಂತ ಕೇಳ್ತಿರೋದ್ಯಾಕೆ?
12:27 PM (IST) Mar 29
ಬಿಗ್ ಬಾಸ್ ಕನ್ನಡ ಶೋನಲ್ಲಿ ನಮ್ರತಾ ಗೌಡ, ಕಿಶನ್ ಬಿಳಗಲಿ ಕೂಡ ಭಾಗವಹಿಸಿದ್ದರು. ದಶಕಗಳಿಂದ ಇವರಿಬ್ಬರು ಸ್ನೇಹಿತರು. ಈಗ ಕಿಶನ್ ಮನೆಗೆ ನಮ್ರತಾ ಗೌಡ ಭೇಟಿ ಕೊಟ್ಟು, ಗ್ರಾಮೀಣ ಭಾಗದ ಸವಿಯನ್ನು ಸವಿದಿದ್ದಾರೆ. ಹೋಮ್ ಟೂರ್ ವಿಡಿಯೋ ಇಲ್ಲಿದೆ.
ಪೂರ್ತಿ ಓದಿ11:35 AM (IST) Mar 29
ʼಬಿಗ್ ಬಾಸ್ ಕನ್ನಡʼ ಮನೆಯಲ್ಲಿ ತ್ರಿವಿಕ್ರಮ್, ರಂಜಿತ್ ಅವರು ದೋಸ್ತಿಗಳೆಂದು ಎಲ್ಲರಿಗೂ ಗೊತ್ತಿತ್ತು. ಆದರೆ ರಂಜಿತ್ ನಿಶ್ಚಿತಾರ್ಥದಲ್ಲಿ ತ್ರಿವಿಕ್ರಮ್ ಮಾತ್ರ ಗೈರು ಹಾಕಿದ್ದರು. ಇದಕ್ಕೆ ಕಾರಣ ಏನು?
11:33 AM (IST) Mar 29
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್, ಸುನಂದಾ ಪಾತ್ರಧಾರಿ ಸುನೀತಾ ಶೆಟ್ಟಿ, ತನ್ವಿ ಮತ್ತು ಗುಂಡ ಪಾತ್ರಧಾರಿಗಳಾದ ಅಮೃತಾ ಮತ್ತು ನಿಹಾರ್ ರೀಲ್ಸ್ ಮಾಡಿದ್ದಾರೆ.
10:37 AM (IST) Mar 29
Lakshmi Baramma Serial Climax Episode: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮುಗಿಯಲಿದೆಯಾ ಎನ್ನೋದು ಒಂದು ಕಡೆಯಾದ್ರೆ, ಕ್ಲೈಮ್ಯಾಕ್ಸ್ ಏನಾಗುವುದು ಎಂಬ ಪ್ರಶ್ನೆ ಇನ್ನೊಂದು ಕಡೆಯಾಗಿದೆ.
09:54 AM (IST) Mar 29
ತಂದೆ ಹೇಳಿಕೊಟ್ಟಿರುವ ಸಿದ್ಧಾಂತವನ್ನು ಫಾಲೋ ಮಾಡುತ್ತಿದ್ದಾರೆ ಅಜಯ್ ರಾವ್. ಹಣ ಮಾಡುವುದರಲ್ಲಿ ವೀಕ್ ಅಂತ ಹೇಳಿಕೊಂಡಿದ್ದು ಯಾಕೆ?
ಪೂರ್ತಿ ಓದಿ07:38 AM (IST) Mar 29
ಮಾರ್ಚ್ 19, 2026ಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ರಾಮಾಯಣ ಸಿನಿಮಾದ ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಇದರ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.