ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನೀಟ್ ಸೋರಿಕೆ ವಿವಾದ ತಣ್ಣಗಾಗುವ ಮುನ್ನವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ ಪ್ರಶ್ನೆಪತ್ರಿಕೆಯೂ ಸೋರಿಕೆಯಾದ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಆರೋಪದ ಕುರಿತು ಕೂಲಕಂಷವಾಗಿ ಪರಿಶೀಲನೆ ನಡೆಸುವಂತೆ ಶಿಕ್ಷಣ ಸಚಿವಾಲಯವು ಎನ್‌ಟಿಎಗೆ ಸೂಚನೆ ನೀಡಿದೆ.
ಪ್ರಧಾನಿ ಮೋದಿ ಆಸ್ಟ್ರೇಲಿಯಾ ಪ್ರವಾಸದ ಫಲಶ್ರುತಿಯಾಗಿ, ಅಲ್ಲಿನ ಫ್ಲಿಂಡರ್ಸ್ ವಿವಿಗೆ ಬೆಂಗಳೂರಿನಲ್ಲಿ ಕ್ಯಾಂಪಸ್ ತೆರೆಯಲು ಅನುಮೋದನೆ ದೊರಕಿದೆ. ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ, ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ವಿಕ್ಟೋರಿಯಾ ವಿವಿಗೆ ಹರ್ಯಾಣದ ಗುರುಗ್ರಾಮದಲ್ಲಿ ಕ್ಯಾಂಪಸ್ ತೆರೆಯಲು ಅನುಮೋದನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸತತ 2ನೇ ದಿನವೂ ಅಮೆರಿಕ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ. ಬುಧವಾರ ಇರಾನ್‌ನ 80ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದ ಅಮೆರಿಕ ಸೇನೆ, ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದಂತೆ ಗುರುವಾರ ಇರಾನ್‌ನ 90ಕ್ಕೂ ಹೆಚ್ಚು ಆಯಕಟ್ಟಿನ ಪ್ರದೇಶಗಳ ಮೇಲೆ ಭೀಕರ ದಾಳಿ ನಡೆಸಿದೆ.
11:47 PM (IST) Jul 10
ಟಾಲಿವುಡ್‌ನಲ್ಲಿ ಮಹಿಳಾ ಆಂಕರ್‌ಗಳ ಹವಾ ಜೋರಾಗಿದೆ. ಸುಮಾ ಕನಕಾಲ, ಶ್ರೀಮುಖಿ, ರಶ್ಮಿ ಗೌತಮ್‌ರಂತಹ ನಿರೂಪಕಿಯರು ಮಿಂಚುತ್ತಿದ್ದಾರೆ. ಝಾನ್ಸಿ ಟಾಲಿವುಡ್‌ನ ಹಿರಿಯ ನಿರೂಪಕಿಯರಲ್ಲಿ ಒಬ್ಬರು.
11:18 PM (IST) Jul 10
10:47 PM (IST) Jul 10
ಈವಿಲ್ ಡೆಡ್ ಬರ್ನ್ ಸಿನಿಮಾದ ಭಯಾನಕ ದೃಶ್ಯಗಳನ್ನು ನೋಡಲು ನೀವು ರೆಡಿ ಇದ್ದೀರಾ? ಹಾಗಿದ್ರೆ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಏನಂತಿದ್ದಾರೆ ಅಂತ ಮೊದಲು ತಿಳಿದುಕೊಳ್ಳಿ. ಇನ್ನಷ್ಟು ಮಾಹಿತಿ ಇಲ್ಲಿದೆ.
10:15 PM (IST) Jul 10
ಜನ ನಾಯಗನ್ ವಿಜಯ್ ರ ಸಿನಿ ಕರಿಯರ್ ಗೆ ಇತಿಶ್ರೀ ಹಾಡೋ ಕೊನೇಯ ಚಿತ್ರ. ಈ ಮೂವಿ ಮೇಲೆ ವಿಜಯ್ ಕುಲ ಕೋಟಿ ಅಭಿಮಾನಿಗಳ ಕಣ್ಣು ಇದೆ. ಇದೀಗ ಜನ ನಾಯಗನ್ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ಆಗಿದೆ.
09:51 PM (IST) Jul 10
Sri Sri First Look: ನಟ ದುಲ್ಕರ್ ಸಲ್ಮಾನ್ ಅವರ ಹೊಸ ಚಿತ್ರಕ್ಕೆ 'ಶ್ರೀ ಶ್ರೀ' ಎಂದು ಹೆಸರಿಡಲಾಗಿದೆ. ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
08:25 PM (IST) Jul 10
ಸಲ್ಮಾನ್ ಖಾನ್ 'ಮಾತೃಭೂಮಿ' ಎಂಬ ಕ್ಯಾಪ್ಷನ್‌ನೊಂದಿಗೆ ಹೊಸ ಫೋಟೋಗಳನ್ನು ಶೇರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಫ್ಯಾನ್ಸ್ ರಿಲೀಸ್ ಡೇಟ್ ಕೇಳುತ್ತಿದ್ದರೆ, ಇನ್ನು ಕೆಲವರು ಫೋಟೋ ನೋಡಿ ಬೇರೆಯದೇ ಚರ್ಚೆ ಶುರು ಮಾಡಿದ್ದಾರೆ.
06:56 PM (IST) Jul 10
ದಾಖಲೆ ಸಂಖ್ಯೆಯ ಭಕ್ತರ ಆಗಮನದ ನಡುವೆಯೂ, ಅಮರನಾಥ ಯಾತ್ರೆ ಆರಂಭವಾದ ಐದೇ ದಿನಗಳಲ್ಲಿ ಪವಿತ್ರ ಹಿಮಲಿಂಗವು ಶೇ. 90ಕ್ಕಿಂತ ಹೆಚ್ಚು ಕರಗಿದೆ. ಈ ವಿದ್ಯಮಾನವು ಜಾಗತಿಕ ತಾಪಮಾನ, ಯಾತ್ರಿಕರ ಸಂಖ್ಯೆಯ ಹೆಚ್ಚಳ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
06:43 PM (IST) Jul 10
Cinematographer Chezhiyan Death: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್ ಶಿವಗಂಗಾ ಜಿಲ್ಲೆಯವರಾದ ಚೆಳಿಯನ್ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.
06:20 PM (IST) Jul 10
Silk Smitha: ಫಿಲ್ಮ್ ಇಂಡಸ್ಟ್ರಿ ಒಂದು ರೀತಿ ಸಾಗರವಿದ್ದಂತೆ. ಇಲ್ಲಿ ಅದೆಷ್ಟೋ ಮರೆಯಲಾಗದ ಘಟನೆಗಳು ನಡೆಯುತ್ತವೆ. ಅಂತಹದ್ದೇ ಒಂದು ಸ್ವಾರಸ್ಯಕರ ಘಟನೆಯನ್ನು ನಂದಮೂರಿ ಬಾಲಕೃಷ್ಣ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
06:05 PM (IST) Jul 10
ಹಿರಿಯ ತೆಲುಗು ನಟ, ದಿವಂಗತ ಶೋಭನ್ ಬಾಬು ಅವರ ಪತ್ನಿ ಶಾಂತಕುಮಾರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಶೋಭನ್ ಬಾಬು ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
05:46 PM (IST) Jul 10
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.
05:00 PM (IST) Jul 10
ರಶ್ಮಿಕಾ ಮಂದಣ್ಣ ಮದುವೆ ಬಳಿಕ ಸೊಸೆಯಾಗಿ ಸಂಸಾರ ಸಾಗಿಸೋ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅದರ ಮಧ್ಯೆದಲ್ಲಿ ಸಿನಿಮಾ ಜಗತ್ತಿನ ನಂಟು ಬಿಡದ ಲಿಲ್ಲಿ ತನ್ನ ಸಿನಿಮಾ ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಸ್ಟೋರಿನಲ್ಲಿ ಸಾಕ್ಷಿ ಇದೆ ನೋಡಿ..
04:26 PM (IST) Jul 10
04:16 PM (IST) Jul 10
ಛತ್ತೀಸ್‌ಗಢದಲ್ಲಿ, 'ನನ್ನ ಗ್ರಾಮ, ನನ್ನ ನೀರು 2.0' ಅಭಿಯಾನದಡಿ ಲಕ್ಷಾಂತರ ಜನರು ಕೇವಲ 15 ದಿನಗಳಲ್ಲಿ 3.41 ಲಕ್ಷಕ್ಕೂ ಹೆಚ್ಚು ಜಲ ಸಂರಕ್ಷಣಾ ಘಟಕಗಳನ್ನು ನಿರ್ಮಿಸಿದ್ದಾರೆ. Chhattisgarhs Mahasamund district through Jalkranti 31 crore litres of water have been saved in 15 days
03:52 PM (IST) Jul 10
03:16 PM (IST) Jul 10
ಅನು ಬೆನಿವಾಲ್ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅವರ ನಿರಂತರ ಪರಿಶ್ರಮದ ಫಲ. ದೆಹಲಿಯ ಹಿಂದೂ ಕಾಲೇಜಿನಲ್ಲಿ ಎಂಎಸ್‌ಸಿ ಮುಗಿಸಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು, ಯುಪಿಎಸ್‌ಸಿ ಕನಸು ಕಂಡು ಅಖಾಡಕ್ಕಿಳಿದರು. ಇಂದು ಯಾಕೆ ಅನು ಟ್ರೆಂಡಿಂಗ್‌ನಲ್ಲಿದ್ದಾರೆ? ಇಲ್ಲಿದೆ ಮಾಹಿತಿ..!
03:10 PM (IST) Jul 10
02:26 PM (IST) Jul 10
01:59 PM (IST) Jul 10
01:54 PM (IST) Jul 10
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಹಂಚಿಕೆಯಾದ ಜಾಗದಲ್ಲಿ ಬೃಹತ್ ಇಸ್ಲಾಮಿಕ್ ಸಂಕೀರ್ಣ ನಿರ್ಮಿಸುವ ಯೋಜನೆಗೆ ತೀವ್ರ ಆರ್ಥಿಕ ಹಿನ್ನಡೆಯಾಗಿದೆ. ಮುಸ್ಲಿಂ ಸಮುದಾಯದಿಂದ ನಿರೀಕ್ಷಿತ ದೇಣಿಗೆ ಬಾರದ ಕಾರಣ, ಸದ್ಯಕ್ಕೆ ಆಸ್ಪತ್ರೆ, ಗ್ರಂಥಾಲಯದಂತಹ ಯೋಜನೆಗಳನ್ನು ಕೈಬಿಟ್ಟು, ಕೇವಲ ಒಂದು ಸಣ್ಣ ಮಸೀದಿಯನ್ನು ಮಾತ್ರ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ನಿರ್ಧರಿಸಿದೆ.
01:02 PM (IST) Jul 10
ಬ್ರಿಸ್ಟೊಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲೂ 15 ವರ್ಷದ ವೈಭವ್ ಸೂರ್ಯವಂಶಿ ನಿರಾಸೆ ಮೂಡಿಸಿದ್ದಾರೆ. ಬಿಹಾರ ಮೂಲದ ಯುವ ಆಟಗಾರ ಇಂಗ್ಲೆಂಡ್ ಎದುರು ನಾಲ್ಕನೇ ಪಂದ್ಯದಲ್ಲಿ ಗಳಿಸಿದ್ದೆಷ್ಟು ನೋಡೋಣ ಬನ್ನಿ.
12:22 PM (IST) Jul 10
ಅಮೆರಿಕದಲ್ಲಿ ನೆಲೆಸಿದ್ದ ತೆಲಂಗಾಣ ಮೂಲದ ಸಾಫ್ಟ್‌ವೇರ್ ಎಂಜಿನಿಯರ್, ಮದುವೆಯಾದ ಕೇವಲ 6 ತಿಂಗಳಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಭಾರತದಲ್ಲಿದ್ದ ತನ್ನ ಪ್ರೇಯಸಿಗಾಗಿ ಈ ಕೃತ್ಯ ಎಸಗಿದ್ದು, ಪತ್ನಿಯ ಶವದ ಫೋಟೋವನ್ನು ಆಕೆಗೆ ಕಳುಹಿಸಿದ್ದ. 9ತಿಂಗಳ ಸುದೀರ್ಘ ತನಿಖೆಯ ನಂತರ ಆರೋಪಿಯನ್ನು ಬಂಧಿಸಿದ್ದಾರೆ.
12:11 PM (IST) Jul 10
ಗಂಗೂಲಿ ಜಿವನಾಧಾರಿತ ಬಯೋಪಿಕ್‌ನ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಈ ಮಧ್ಯೆ ಗಂಗೂಲಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ರಾಜ್‌ಕುಮಾರ್ ರಾವ್ ಅವರ ಆಯ್ಕೆ ಬಗ್ಗೆ ಅನೇಕರು ಚಕಾರ ಎತ್ತಿದ್ದಾರೆ. ಏನಿದು ಹೊಸ ಚರ್ಚೆ? ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
11:39 AM (IST) Jul 10
ಪಶ್ಚಿಮ ಬಂಗಾಳದಲ್ಲಿ ತೆರವಾದ ಮೂರು ರಾಜ್ಯಸಭಾ ಸ್ಥಾನಗಳಿಗೆ ಜುಲೈ 24 ರಂದು ಉಪಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿರುವ ಬಿಜೆಪಿ, ತನ್ನ ಶಾಸಕರ ಬಲದಿಂದ ಮೂರೂ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಟಿಎಂಸಿ ಗೆಲುವು ಸವಾಲು!
11:27 AM (IST) Jul 10
11:17 AM (IST) Jul 10
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತರಾದ ಇರಾನ್ ಸರ್ವೋಚ್ಚ ನಾಯಕ ಖಮೇನಿ ಅವರ ಅಂತ್ಯಕ್ರಿಯೆಯು 4 ತಿಂಗಳ ಬಳಿಕ ಮಶಾದ್‌ನಲ್ಲಿ ಕೋಟ್ಯಂತರ ಜನರ ಸಮ್ಮುಖದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಪ್ರತೀಕಾರದ ಕರೆಗಳು ಮೊಳಗಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ತೀವ್ರಗೊಂಡಿದೆ.
10:50 AM (IST) Jul 10
10:35 AM (IST) Jul 10
ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣದಲ್ಲಿ, ಟ್ರಸ್ಟ್ ಸಿಬ್ಬಂದಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಈ ಕಳವು ಪ್ರಕರಣವನ್ನು ವಿಪಕ್ಷಗಳು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು, ರಾಮಮಂದಿರ ಅಭಿಯಾನದ ಮೂಲಕ ಪುನರುಜ್ಜೀವನಗೊಂಡ ಹಿಂದೂ ರಾಷ್ಟ್ರೀಯತೆಯ ಮೌಲ್ಯಗಳಿಗೆ ಧಕ್ಕೆ ತರಲು ಯತ್ನ?
10:19 AM (IST) Jul 10
10:13 AM (IST) Jul 10
ಜಮ್ಮು ಮತ್ತು ಕಾಶ್ಮೀರದಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿದ ಸಂಬಂಧ ವಿವಾದ ಭುಗಿಲೆದ್ದಿರುವ ಬೆನ್ನಲ್ಲೆ ಒಮರ್ ಅಬ್ದುಲ್ಲಾ ಸರ್ಕಾರ ಮಹತ್ವ ನಿರ್ಧಾರ. ಎಲ್ಲ ಸರ್ಕಾರಿ ಶಾಲೆಗಳ ಪಠ್ಯ-ಪುಸ್ತಕಗಳನ್ನ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದೆ.
09:58 AM (IST) Jul 10
09:01 AM (IST) Jul 10