ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ದೆಹಲಿಯಲ್ಲಿ ಜನ್ ಸುರಾಜ್ ಮುಖ್ಯಸ್ಥ ಹಾಗೂ ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವಾರ ಸೋನಿಯಾ ಗಾಂಧಿ ಅವರ 10, ಜನಪಥ ನಿವಾಸದಲ್ಲಿ ಭೇಟಿ ನಡೆ ದಿದೆ ಎಂದು ಮೂಲಗಳು ಹೇಳಿವೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜನ್ ಸುರಾಜ್ ಹೀನಾಯ ವಾಗಿ ಸೋತಿವೆ. ಜನ್ ಸುರಾಜ್ 236 ಸ್ಥಾನಗ ಳಲ್ಲಿ ಠೇವಣಿ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷ ಎರಡಂಕಿಯನ್ನೂ ತಲುಪಿಲ್ಲ. ಹೀಗಾಗಿ ಉಭಯ ಪಕ್ಷಗಳನ್ನು ಮರುಸಂಘಟಿಸಲು ಈ ಭೇಟಿ ನಡೆದಿದೆಯೇ ಎಂಬ ವಿಶ್ಲೇಷಣೆ ಆರಂಭವಾಗಿದೆ.
ಈ ಭೇಟಿ ಬಗ್ಗೆ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಶ್ನಿಸಿದಾಗ, 'ನಾನು ಯಾರನ್ನು ಭೇಟಿಯಾಗುತೇನೆ ಅಥವಾ ಯಾರನ್ನು ಭೇಟಿಯಾಗುವುದಿಲ್ಲ ಎಂಬುದರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ' ಎಂದು ಹಾರಿಕೆ ಉತ್ತರ ನೀಡಿದರು. ಆದರೆ ಕಿಶೋರ್, 'ನಾನು ಪ್ರಿಯಾಂಕಾ ಭೇಟಿಯೇ ಆಗಿಲ್ಲ' ಎಂದರು.
04:15 PM (IST) Dec 18
ಮುಂಬೈನ 29 ವರ್ಷದ ಯುವಕನೊಬ್ಬ ತನ್ನ ವಿವಾಹಿತ ಲೇಡಿ ಬಾಸ್‌ನಿಂದ ಕೆಲಸದ ಸ್ಥಳದಲ್ಲಿ ಲೈಂ*ಗಿಕ ದೌರ್ಜನ್ಯ ಎದುರಿಸುತ್ತಿರುವ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. ಫೈಲ್ ಪರಿಶೀಲನೆ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸುವುದು ಮತ್ತು ಪ್ರಚೋದಿಸುವುದರ ಬಗ್ಗೆ ವಿವರಿಸಿದ್ದಾನೆ.
04:03 PM (IST) Dec 18
04:03 PM (IST) Dec 18
Google Pay Launches First Credit Card in India: RuPay UPI Linking & Instant Rewards ಈ ಗೂಗಲ್ ಪೇ ಕಾರ್ಡ್ ಮೂಲಕ ಗ್ರಾಹಕರು ತಮ್ಮ ಮಾಸಿಕ ಬಿಲ್‌ಗಳು ಮತ್ತು ಇತರ ಬಿಲ್‌ಗಳನ್ನು ಸಹ ಪಾವತಿಸಲು ಸಾಧ್ಯವಾಗುತ್ತದೆ. ಹಾಗಾದರೆ ಈ ಗೂಗಲ್ ಪೇ ಕಾರ್ಡ್ ಅನ್ನು ಹೇಗೆ ಅನ್ನೋದರ ವಿವರ ಇಲ್ಲಿದೆ.
03:55 PM (IST) Dec 18
ಪಾಕ್‌ನಲ್ಲಿ ಧರುಂದರ್ ಸಿನಿಮಾ ಬ್ಯಾನ್ ಆದ್ರೂ ನಾಯಕ ಬಿಲ್ವಾಲ್ ಭುಟ್ಟೋ ಈವೆಂಟ್‌ನಲ್ಲಿ ವೈರಲ್ ಹಾಡು, ಪಾಕಿಸ್ತಾನ ವಿರೋಧಿ ಸಿನಿಮಾ ಎಂದು ಬ್ಯಾನ್ ಮಾಡಲಾಗಿದೆ. ಆದರೆ ಪಾಕಿಸ್ತಾನದ ಪ್ರಮುಕ ಕಾರ್ಯಕ್ರಮದಲ್ಲಿ ಇದೀಗ ಅಕ್ಷಯ್ ಖನ್ನ ಎಂಟ್ರಿಗೆ ಬಳಸಿರುವ FA9LA ಹಾಡು ಎಲ್ಲೆಡೆ ಬಳಕೆಯಾಗುತ್ತಿದೆ.
03:13 PM (IST) Dec 18
ಈ ಗ್ರಾಮ ನೆನೆದರೆ ಸಾಕು ಮಕ್ಕಳು ಹುಟ್ಟಾತ್ತಾರೆ, 1500 ಜನಸಂಖ್ಯೆಯ ಇಲ್ಲಿ 3 ತಿಂಗಳ ಜನನ 27,000, ಇದೊಂದು ರೀತಿ ಮ್ಯಾಜಿಕ್ ಗ್ರಾಮವಾಗಿದೆ. ಅಧಿಕಾರಿಗಳು, ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಗ್ರಾಮದ ಅಚ್ಚರಿ ಏನು?
02:24 PM (IST) Dec 18
ರಾಜ್ ಸಾಬ್ ಸಿನಿಮಾದ ಹಾಡೊಂದರ ಬಿಡುಗಡೆಗೆ ಬಂದ ನಟಿ ನಿಧಿ ಆಗರ್ವಾಲ್ ಬೆಚ್ಚಿ ಬೀಳುವಂತಹ ಸನ್ನಿವೇಶ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಸಿನಿಮಾ ನಟ ನಟಿಯರ ಹುಚ್ಚು ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗಿದ್ದರೆ ಆಗಿದ್ದೇನು?
02:13 PM (IST) Dec 18
01:27 PM (IST) Dec 18
Hyderabad Businessman Donates ₹1.2 Crore Worth Blades to Tirumala TTD ಹೈದರಾಬಾದ್ ಮೂಲದ ಉದ್ಯಮಿ ಬಿ ಶ್ರೀಧರ್ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ 1.2 ಕೋಟಿ ರೂ. ಮೌಲ್ಯದ ಅರ್ಧ ಬ್ಲೇಡ್‌ಗಳನ್ನು ದಾನ ಮಾಡಿದ್ದಾರೆ.
01:01 PM (IST) Dec 18
Payal Gaming Dubai MMS Controversy That's Not Me Clarifies YouTuber ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಾಯಲ್, ಮೀಡಿಯಾಗಳು ಹಾಗೂ ವ್ಯಕ್ತಿಗಳು, ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು, ಮರುಪ್ರಸ್ತುತಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
12:58 PM (IST) Dec 18
ಹಲವು ವರ್ಷಗಳ ಹಿಂದೆಯೇ ಈ ಮದುವೆ ನಡೆದಿದ್ದರು. ಮುಸ್ಲಿಂ ಹುಡುಗಿಯನ್ನು ಅವರು ಸೊಸೆ ಎಂದು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ಅಂಬೇಶ್ ಹಾಗೂ ಆತನ ಪತ್ನಿ ಪರಸ್ಪರ ದೂರಾಗುವ ನಿರ್ಧಾರ ಮಾಡಿದ್ದರು.
12:36 PM (IST) Dec 18
ಡಾಲರ್ ಎದುರು ಭಾರತೀಯ ರೂಪಾಯಿ ಐತಿಹಾಸಿಕ ಕುಸಿತ ಕಂಡರೂ, ದೇಶದ ಆರ್ಥಿಕತೆ 8.2%ರಷ್ಟು ಪ್ರಬಲ ಬೆಳವಣಿಗೆ ಸಾಧಿಸಿದೆ. ಈ ಲೇಖನವು, ಡಾಲರ್ ಬೇಡಿಕೆ, ವಿದೇಶಿ ಹೂಡಿಕೆ ಹಿಂತೆಗೆತದಂತಹ ರೂಪಾಯಿ ಕುಸಿತದ ಕಾರಣ ಮತ್ತು ಆಂತರಿಕ ಉತ್ಪಾದನೆ ಜಿಡಿಪಿ ಹೇಗೆ ಹೆಚ್ಚಿಸುತ್ತದೆಂದು ವಿವರಿಸುತ್ತದೆ.
12:31 PM (IST) Dec 18
ಬೆಂಗಳೂರು: 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಹಲವು ಸ್ಟಾರ್ ಆಟಗಾರರನ್ನು ಖರೀದಿಸಿದೆ. ಆದರೆ ಈ ಪೈಕಿ ಓರ್ವ ಸ್ಟಾರ್ ಕ್ರಿಕೆಟಿಗ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
11:48 AM (IST) Dec 18
11:09 AM (IST) Dec 18
ಮುಂಬೈನಲ್ಲಿ, ತಂಪು ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಅಪ್ರಾಪ್ತ ಯುವತಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ 45 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೃತ್ಯದ ವೀಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಒಟ್ಟು 8ರಿಂದ 10 ಬಾಲಕಿಯರ ಮೇಲೆ ಈತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
11:07 AM (IST) Dec 18
2026ರ ಫಿಫಾ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡಕ್ಕೆ ₹452 ಕೋಟಿ ನಗದು ಬಹುಮಾನವನ್ನು ಫಿಫಾ ಘೋಷಿಸಿದೆ. 2022ಕ್ಕೆ ಹೋಲಿಸಿದರೆ ಒಟ್ಟಾರೆ ಬಹುಮಾನದ ಮೊತ್ತದಲ್ಲಿ ಶೇ.50ರಷ್ಟು ಹೆಚ್ಚಳವಾಗಿದ್ದು, ಒಟ್ಟು ₹5925 ಕೋಟಿ ಬಹುಮಾನವನ್ನು ನಿಗದಿಪಡಿಸಲಾಗಿದೆ.
09:52 AM (IST) Dec 18
ನವದೆಹಲಿ: ಭಾರತದ ಪ್ರವಾಸ ಕೈಗೊಂಡಿದ್ದ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿಗೆ ಅನಂತ್ ಅಂಬಾನಿ ಅಪರೂಪದ ವಾಚ್ ಗಿಫ್ಟ್ ನೀಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ
09:22 AM (IST) Dec 18