ಚೆನ್ನೈ: ವಿಜಯ್ ಅವರ ದೀರ್ಘಕಾಲದ ಚಾಲಕ ಮತ್ತು ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಆರ್. ಶಬರಿನಾಥನ್ (30) ಚೆನ್ನೈನ ವಿರುಗಂಪಕ್ಕಂ ಕ್ಷೇತ್ರದಲ್ಲಿ ಡಿಎಂಕೆಯ ಪ್ರಭಾಕರ ರಾಜಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.
ರಾಜೇಂದ್ರನ್ 1992ರಲ್ಲಿ ತೆರೆಕಂಡ ವಿಜಯ್‌ರ ಚೊಚ್ಚಲ ಚಿತ್ರ ‘ನಾಲೈಯ ತೀರ್ಪು’ ಕಾಲದಿಂದಲೂ ವಿಜಯ್ ಅವರ ಚಾಲಕ ಮತ್ತು ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಾಲಕನ ಮಗನಿಗೆ ಟಿಕೆಟ್ ನೀಡಿದ ವಿಜಯ್ ಕುರಿತು ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.
10:52 PM (IST) May 05
ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತನ್ನ ಚೊಚ್ಚಲ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯ ಸಾಧಿಸಿದೆ. ಈ 'ಪರಿವರ್ತನೆಯ ಜನಾದೇಶ'ಕ್ಕಾಗಿ ವಿಜಯ್ಜ ನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
10:40 PM (IST) May 05
ದಳಪತಿ ವಿಜಯ್ ನೇತೃತ್ವದ TVK ಪಕ್ಷವು ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಬೆನ್ನಲ್ಲೇ, ವಿಜಯ್ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಹಿಳೆಯರಿಗೆ 7 ಟನ್ ಚಿನ್ನ ಸೇರಿದಂತೆ ಹಲವಾರು ಉಚಿತ ಕೊಡುಗೆಗಳನ್ನು ನೀಡಬೇಕಾದ ಸವಾಲಿನ ಬಗ್ಗೆ ಚರ್ಚೆ ಶುರುವಾಗಿದೆ
10:19 PM (IST) May 05
ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ತನ್ನ 'ಕೈಲಾಸ' ದ್ವೀಪದಿಂದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಚುನಾವಣಾ ಪ್ರದರ್ಶನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾನೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
09:27 PM (IST) May 05
ಯಾವುದೇ ದೊಡ್ಡ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೆ, ಏಕಾಂಗಿಯಾಗಿ ಹೋರಾಡಿ ಗೆದ್ದಿರುವ ಈ 'ದಳಪತಿ'ಯ ಪಯಣ ಈಗ ಹೊಸ ದಿಕ್ಕಿನತ್ತ ಸಾಗಿದೆ. ಒಟ್ಟಿನಲ್ಲಿ, ತಮಿಳುನಾಡು ಈಗ ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ತನ್ನ 'ಸೂಪರ್ ಸ್ಟಾರ್' ಅನ್ನು ಸಿಎಂ ಕುರ್ಚಿಯ ಮೇಲೆ ನೋಡಲು ಸಜ್ಜಾಗಿದೆ!
08:51 PM (IST) May 05
ನಟಿ ಮತ್ತು ಸಂಸದೆ ಕಂಗನಾ ರಣಾವತ್, ರಾಹುಲ್ ಗಾಂಧಿ ಕುರಿತು ತಾವು ಹೇಳಿಕೆ ನೀಡಿದ್ದಾರೆ ಎನ್ನಲಾದ ನಕಲಿ ಪೋಸ್ಟ್ ವಿರುದ್ಧ ಕಿಡಿಕಾರಿದ್ದಾರೆ. ಈ ವೈರಲ್ ಸುದ್ದಿಯನ್ನು ನೀಚತನದ್ದು ಎಂದು ಕರೆದಿರುವ ಅವರು, ಸುಳ್ಳು ಹರಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
08:36 PM (IST) May 05
ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಕಿರಿಯ ಸಹೋದರ ಓಜಸ್ ಗೌತಮ್ ಅವರ ಹುಟ್ಟುಹಬ್ಬಕ್ಕೆ ಒಂದು ಮುದ್ದಾದ ಸಂದೇಶದೊಂದಿಗೆ ಮನಸಾರೆ ಶುಭ ಕೋರಿದ್ದಾರೆ. ಯಾಮಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ..
08:21 PM (IST) May 05
ಐಟಿ ದೈತ್ಯ ಕಾಗ್ನಿಜೆಂಟ್ ತನ್ನ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಜಾಗತಿಕವಾಗಿ 15,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ, ಇದರಲ್ಲಿ ಹೆಚ್ಚಿನ ಪಾಲು ಭಾರತೀಯರದ್ದಾಗಿದೆ.
08:16 PM (IST) May 05
ದಳಪತಿ ವಿಜಯ್ ಅಭಿನಯದ 'ಪೂವೆ ಉನಕ್ಕಾಗ' ಚಿತ್ರದ ನಿರ್ಮಾಪಕ ಹಾಗೂ ನಟ ಜೀವಾ ಅವರ ತಂದೆ ಆರ್‌ಬಿ ಚೌಧರಿ ಅವರು ಕಾರು ಅಪಘಾತದಲ್ಲಿ ನಿಧನರಾದ ಘಟನೆ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ.
07:23 PM (IST) May 05
06:53 PM (IST) May 05
06:26 PM (IST) May 05
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ನಂತರ, ಮಾಜಿ ಸಚಿವ ಮನೋಜ್ ತಿವಾರಿ ಟಿಎಂಸಿ ತೊರೆದಿದ್ದಾರೆ. ಶಿಬ್‌ಪುರ ಕ್ಷೇತ್ರದಿಂದ ಟಿಕೆಟ್‌ಗಾಗಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದೇ ಪಕ್ಷ ತೊರೆಯಲು ಕಾರಣ ಎಂದು ಅವರು ಆರೋಪಿಸಿದ್ದಾರೆ.
06:08 PM (IST) May 05
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಹುಚ್ಚಿಗೆ ಬಿದ್ದ ಕೆಲ ಯುವಕರು ಭಾರತೀಯ ರೈಲ್ವೆ ಕೋಚ್‌ವೊಂದನ್ನು ಹಾಳುಗೆಡವಿದ್ದಾರೆ. ಒಬ್ಬ ಯುವಕ ಟ್ರೇನ್ ಸೀಟ್ ಕವರ್ ಹರಿಯುತ್ತಿರುವ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಇದು ವೈರಲ್ ಆಗುತ್ತಿದ್ದಂತೆ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹ
05:58 PM (IST) May 05
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲನ್ನು 'ಪಿತೂರಿ' ಎಂದು ಕರೆದಿರುವ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಕಾನೂನು ಸಮರ ಸಾರುವ ಸುಳಿವು ನೀಡಿದ್ದಾರೆ.
05:56 PM (IST) May 05
ತಮಿಳುನಾಡಿನ ಸೂಪರ್‌ಸ್ಟಾರ್ ವಿಜಯ್ ಅವರ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಸ್ಥಾಪನೆಯಾದ ಕೇವಲ ಎರಡು ವರ್ಷಗಳಲ್ಲಿಯೇ ಚುನಾವಣೆಯಲ್ಲಿ ಗೆದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
05:45 PM (IST) May 05
05:40 PM (IST) May 05
04:56 PM (IST) May 05
ನಟಿ ತ್ರಿಷಾ ಹಾಗು ವಿಜಯ್ ಮಧ್ಯೆ ಗಟ್ಟಿಯಾದ ಗೆಳೆತನ ಬೆಳೆದುಕೊಂಡಿದೆ. ಅದಕ್ಕೆ ಕಾರಣ ಆಗಿದ್ದು ಲಿಯೋ ಸಿನಿಮಾ.. ಈ ಸಿನಿಮಾ ಬರೋ ಮೊದಲು ಇಬ್ಬರು ಸ್ನೇಹಿತರಾಗಿದ್ರು. ಆದ್ರೆ ಲಿಯೋ ಸಿನಿಮಾ ಬರೋ ಸಮಯದಲ್ಲಿ..
04:46 PM (IST) May 05
04:43 PM (IST) May 05
ದಳಪತಿ ವಿಜಯ್.. ಈ ಹೆಸ್ರು ಇವತ್ತು ವಿಶ್ವವ್ಯಾಪಿ ಹಬ್ಬಿದೆ. ಯಶ್ ಮತ್ತು ಅಲ್ಲು ಅರ್ಜುನ್ ಸಿನಿಮಾದಿಂದ ನ್ಯಾಷನಲ್ ಸ್ಟಾರ್ಸ್ ಆದ್ರೆ, ದಳಪತಿ ವಿಜಯ್ ರಾಜಕಾರಣಿ ಆಗಿ ಫೇಮಸ್ ಆಗಿದ್ದಾರೆ. ಅದರ ಹಿಂದಿನ ಶಕ್ತಿ ಯಾರು?
04:15 PM (IST) May 05
03:33 PM (IST) May 05
ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ತಮ್ಮ ಉತ್ತರಾಧಿಕಾರಿಯಾಗಿ ಸೋದರನ ಮಗಳು ಕ್ಲೇರ್ ಮಜುಂದಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಯಶಸ್ವಿ ಉದ್ಯಮಿಯಾಗಿರುವ ಕ್ಲೇರ್, ಎಐ ಮತ್ತು ಅಡ್ವಾನ್ಸ್ಡ್ ಬಯೋಟೆಕ್ ತಂತ್ರಜ್ಞಾನದ ಮೂಲಕ ಬಯೋಕಾನ್‌ನ ಮುಂದಿನ ಹಂತವನ್ನು ಮುನ್ನಡೆಸಲಿದ್ದಾರೆ.
01:37 PM (IST) May 05
ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಡಿಎಂಕೆ, ಎಐಎಡಿಎಂಕೆಯಂತಹ ದೈತ್ಯ ಪಕ್ಷಗಳನ್ನು ಹಿಂದಿಕ್ಕಿ ಭರ್ಜರಿ ಜಯ ಸಾಧಿಸಿದೆ. ವಿಜಯ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದ್ದು, ಅವರು ತೆರವುಗೊಳಿಸಲಿರುವ ಕ್ಷೇತ್ರದಿಂದ ನಟಿ ತ್ರಿಷಾ ಸ್ಪರ್ಧಿಸಿ, ಡಿಸಿಎಂ ಆಗಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿವೆ.
11:46 AM (IST) May 05
11:42 AM (IST) May 05
West Bengal Politics ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ಕಮ್ಯೂನಿಸ್ಟ್ ಆಡಳಿತಕ್ಕೆ ಟಿಎಂಸಿಯ ದೀದಿ ಮಮತಾ ಬ್ಯಾನರ್ಜಿ ಮುಕ್ತಿ ಹಾಡಿದಾಗ, ಇನ್ನು ಆ ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂಬ ವಿಶ್ವಾಸವಿತ್ತು. ಆದರೆ, ಆಗಿದ್ದೇ ಬೇರೆ. ಈಗಲೂ ಹಾಗಾಗದಿರಲಿ.
11:12 AM (IST) May 05
10:35 AM (IST) May 05
10:00 AM (IST) May 05
06:38 AM (IST) May 05
05:23 AM (IST) May 05
05:15 AM (IST) May 05