ನಿಮ್ಮ ಸೆಕ್ಸ್ ಲೈಫ್ (sex life) ಚೆನ್ನಾಗಿದೆಯೇ? ಅಥವಾ ನೀವು ಬೆಡ್ ಅಲ್ಲಿ ಚೆನ್ನಾಗಿ ಪರ್ಫಾರ್ಮೆನ್ಸ್ ಕೊಡ್ತಿದ್ದೀರಾ? ಇದನ್ನ ತಿಳಿದುಕೊಳ್ಳೋದು ಹೇಗೆ? ಇಲ್ಲಿ ಕೆಲವೊಂದು ಚಿಹ್ನೆಗಳನ್ನು ನೀಡಲಾಗಿದೆ. ಅವುಗಳ ಮೂಲಕ ನೀವು ರೊಮ್ಯಾನ್ಸ್ ವಿಷ್ಯದಲ್ಲಿ ಬೆಸ್ಟ್ ಇದ್ದೀರ? ಇಲ್ವಾ? ಅನ್ನೋದು ತಿಳಿಯುತ್ತೆ.
ಯಾವಾಗಲೂ ಗಂಡನೇ ಆರಂಭಿಸುತ್ತಾರೆ
ನೀವು ಸೆಕ್ಸ್ ನಲ್ಲಿ ತುಂಬಾನೆ ಉತ್ತಮ ಆಗಿದ್ರೆ, ನಿಮ್ಮ ಸಂಗಾತಿಯೇ (partner) ಹೆಚ್ಚಾಗಿ ಸೆಕ್ಸ್ ಪ್ರಾರಂಭಿಸುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ನೀವೇ ಆರಂಭಿಸೋಕೆ ಚಾನ್ಸ್ ಸಿಗೋದೆ ಕಡಿಮೆ. ಅವರು ಅದನ್ನು ತುಂಬಾ ಇಷ್ಟಪಡ್ತಾರೆ.
ಫ್ಲರ್ಟ್ ಮಾಡ್ತಿರ್ತಾರೆ
ಸಂಗಾತಿ ನಿಮ್ಮ ಜೊತೆ ಹೆಚ್ಚಾಗಿ ಫ್ಲರ್ಟ್ (flirt) ಮಾಡುತ್ತಿದ್ದರೆ, ಅದರ ಅರ್ಥ ಅವರಿಗೆ ನಿಮ್ಮ ಜೊತೆ ಬೆಡ್ಡಲ್ಲಿ ಮತ್ತೆ ಮತ್ತೆ ಎಂಜಾಯ್ ಮಾಡಲು ಇಷ್ಟವಿದೆ ಎಂದು. ಅಂದ್ರೆ ನೀವು ನೀವು ಗುಡ್ ಇನ್ ಬೆಡ್ ಅಂತ ಅರ್ಥ.
ಸೆಕ್ಸ್ ಎಂಜಾಯ್ ಮಾಡ್ತಾರೆ
ಒಂದು ವೇಳೆ ನೀವು ಸಂಭೋಗ (sex life) ಮಾಡುವ ಸಮಯದಲ್ಲಿ ಸಂಗಾತಿ ಹೆಚ್ಚಾಗಿ ಶಬ್ಧ ಜೊತೆಗೆ ಫೀಲ್ ಮಾಡುತ್ತಿದ್ದರೆ, ಅದರ ಅರ್ಥ ಅವರು ನಿಜವಾಗಿಯೂ ಸೆಕ್ಸ್ ಅನ್ನು ಎಂಜಾಯ್ ಮಾಡ್ತಿದ್ದಾರೆ. ಹಾಗಾಗಿ ನೀವು ಬೆಡ್ ಆಲ್ಲಿ ಅದ್ಭುತವಾಗಿದ್ದೀರಿ ಅನ್ನೊದನ್ನು ಇದು ಸೂಚಿಸುತ್ತೆ.
ಸೆಕ್ಸ್ ನಂತರ ಮಾತುಕತೆ
ಸಾಮಾನ್ಯವಾಗಿ, ಸೆಕ್ಸ್ ಉತ್ತಮವಾಗಿಲ್ಲದಿದ್ದರೆ ಅಥವಾ ನಿಮ್ಮ ಸಂಗಾತಿಯು ಪರಾಕಾಷ್ಠೆ (Orgasm) ಹೊಂದಿಲ್ಲದಿದ್ದರೆ, ಅವರು ಸೆಕ್ಸ್ ಆದ ಕೂಡಲೇ ಹಾಸಿಗೆಯಿಂದ ಎದ್ದೇಳುತ್ತಾರೆ ಅಥವಾ ತಮ್ಮ ಫೋನ್ ಸ್ಕ್ರಾಲ್ ಮಾಡುತ್ತಾರೆ. ಆದರೆ ಅವರು ನಿಮ್ಮೊಂದಿಗೆ ಮಾತನಾಡುತ್ತಿದ್ದರೆ ಅದರ ಅರ್ಥ ಅವರಿಗೆ ಸೆಕ್ಸ್ ಇಷ್ಟವಾಗಿದೆ ಎಂದು.
ಜನರು ನಿಮ್ಮ ಬಳಿ ಟಿಪ್ಸ್ ಕೇಳ್ತಾರೆ
ಹೆಚ್ಚಾಗಿ ಜನರು ತಮಗೆ ತುಂಬಾ ಕ್ಲೋಸ್ ಆಗಿರೋರ ಬಳಿ ಕೆಲವೊಂದು ವಿಷಯಗಳ ಬಗ್ಗೆ ಟಿಪ್ಸ್ (sex tips) ಕೇಳೋದು ಸಾಮಾನ್ಯ. ನಿಮ್ಮ ಬಳಿ ಜನರು ಸೆಕ್ಸ್ ಬಗ್ಗೆ ಜನರು ಯಾವಾಗಲೂ ನಿಮ್ಮ ಬಳಿ ಸಲಹೆಗಳು ಮತ್ತು ತಂತ್ರಗಳನ್ನು ಕೇಳುತ್ತಿದ್ದರೆ, ನೀವು ಬೆಡ್ ಅಲ್ಲಿ ಎಕ್ಸ್ ಪರ್ಟ್ ಆಗಿದ್ದೀರಿ ಎಂದರ್ಥ.
ಯಾವುದೇ ರೀತಿಯ ದೂರು ಇಲ್ಲದೇ ಇರೋದು
ಕೊನೆಯದಾಗಿ, ನಿಮ್ಮ ಸಂಗಾತಿಯು ನಿಮಗೆ ಇಲ್ಲಿವರೆಗೆ ನಿಮ್ಮ ರೊಮ್ಯಾನ್ಸ್ (romance) ಬಗ್ಗೆ ಯಾವುದೇ ದೂರು ನೀಡದಿದ್ದರೆ, ನೀವು ಬೆಡ್ ನಲ್ಲಿ ತುಂಬಾನೆ ಚೆನ್ನಾಗಿದ್ದೀರಿ ಎಂದರ್ಥ. ನಿಮ್ಮ ಸಂಗಾತಿ ನಿಮ್ಮ ಜೊತೆಗಿನ ಸಮಯವನ್ನು ಎಂಜಾಯ್ ಮಾಡ್ತಿದ್ದಾರೆ ಎಂದರ್ಥ.