ನಿರ್ದೇಶಕ ರಾಘವೇಂದ್ರ ರಾವ್ ಹೇಳುತ್ತಾ, ಒಬ್ಬ ನಟಿಗೆ ಒಳ್ಳೆಯ ಗುರುತಿಸುವಿಕೆ ಬರಬೇಕಾದರೆ ಅಂದವಾಗಿ ಇದ್ರೆ ಸಾಲದು, ಟ್ಯಾಲೆಂಟ್ ಇದ್ರೆ ಸಾಲದು. ಅಂದ, ಚಂದ, ಟ್ಯಾಲೆಂಟ್ ಎಲ್ಲ ಇದ್ರೂ ಒಳ್ಳೆಯ ನಟಿ ಆಗ್ತಾಳೆ ಅಂತ ಹೇಳಕ್ಕಾಗಲ್ಲ. ಆಕೆಗೆ ಒಳ್ಳೆಯ ಸಿನಿಮಾ, ಅದರಲ್ಲಿ ಒಳ್ಳೆಯ ಸನ್ನಿವೇಶಗಳು ಸಿಗಬೇಕು, ಆ ಸಿನಿಮಾ ಹಿಟ್ ಆಗಬೇಕು. ಆಗ ಮಾತ್ರ ನಟಿಗೆ ಒಳ್ಳೆಯ ಹೆಸರು ಬರುತ್ತೆ ಅಂತ ರಾಘವೇಂದ್ರ ರಾವ್ ಹೇಳಿದ್ರು.