ಲಾರಿಸ್ಸಾ ತುಂಬಾ ಸಭ್ಯವಾಗಿ, 'ಕ್ಷಮಿಸಿ ತೇಜು, ನನಗೆ ಈಗಾಗಲೇ ಗೆಳೆಯನಿದ್ದಾನೆ. ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ' ಎಂದಿದ್ದಾಳೆ. ಆ ಸಮಯದಲ್ಲಿ ತಮ್ಮ ಹೃದಯ ಮುರಿದಂತೆ ಅನಿಸಿತು ಎಂದು ಸಾಯಿ ಧರಮ್ ತೇಜು ಹೇಳಿದ್ದಾರೆ. ಅಂದಿನಿಂದ ಪ್ರೇಮ ವ್ಯವಹಾರಗಳಿಗೆ ಹೋಗಬಾರದೆಂದು ನಿರ್ಧರಿಸಿದೆ ಎಂದು ತೇಜು ಹೇಳಿದ್ದಾರೆ.