Published : Sep 02, 2020, 04:34 PM ISTUpdated : Oct 24, 2020, 01:04 PM IST
ಸುರಕ್ಷಿತ ಸೆಕ್ಸ್‌ಗಾಗಿ ಕಾಂಡೋಮ್‌ಗಳ ಬಳಕೆ ಹಿಂದಿನಿಂದಲೂ ಇದೆ. ಪ್ರಪಂಚದಾದ್ಯಂತ ಇದನ್ನು ಬಳಸಲಾಗುತ್ತದೆ. ಆದರೆ ಈ ಕಾಂಡೋಮ್‌ಗಳು ಎಷ್ಟು ಸೇಫ್? ಇದರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಕೆಲವು ಮಾಹಿತಿಗಳು
ಕಾಂಡೋಮ್‌ಗಳು ಆಧುನಿಕ ಆವಿಷ್ಕಾರವೇನಲ್ಲ . ಕ್ರಿ.ಶ 1640ರಲ್ಲಿ ಸ್ವೀಡನ್‌ನ ಲುಂಡ್ ಎಂಬ ಸ್ಥಳದಿಂದ ಕಾಂಡೋಮ್ ಬಳಕೆಗೆ ಬಂದಿದೆ.

212
ಇದನ್ನು ಹಂದಿಗಳ ಕರುಳಿನಿಂದ ತಯಾರಿಸಲಾಗಿದ್ದು, ಅದನ್ನು ಮರುಬಳಕೆ ಮಾಡಲಾಗುತ್ತಿತ್ತು. ರೋಗಗಳನ್ನು ತಪ್ಪಿಸಲು ಬೆಚ್ಚಗಿನ ಹಾಲನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತಂತೆ!

312
ಪ್ರಾಚೀನ ಈಜಿಪ್ಟ್ ಮತ್ತು ರೋಮನ್ ಕಾಲದಲ್ಲಿ ಕಾಂಡೋಮ್‌ಗಳನ್ನು ಲಿನಿನ್ ಹಾಗೂ ಮೇಕೆ, ಕುರಿ ಮತ್ತು ಹಂದಿಗಳಂತಹ ಪ್ರಾಣಿಗಳ ಕರಳು ಮತ್ತು ಬ್ಲಾಡರ್‌ಗಳನ್ನು ಬಳಸಿ ತಯಾರಿಸುತ್ತಿದ್ದರು ಎಂದು ಪ್ರಾಚೀನ ಸಾಹಿತ್ಯ ಗ್ರಂಥಗಳು ಹೇಳಿವೆ.

412
ಇದನ್ನು ತಯಾರಿಸಲು ಚೀನಾ ರೇಷ್ಮೆ ಕಾಗದದ ಪೊರೆಗಳನ್ನು ಬಳಸಿಕೊಂಡರೆ, ಜಪಾನ್ ಆಮೆ ಚಿಪ್ಪು ಮತ್ತು ಚರ್ಮವನ್ನು ಆರಿಸಿಕೊಂಡಿತು.

512
ಕೈಗಾರಿಕಾ ಕ್ರಾಂತಿ ನಂತರ, ರಬ್ಬರ್ ಕಾಂಡೋವ್‌ಗಳು ಅಸ್ತಿತ್ವಕ್ಕೆ ಬಂದವು.

612
1920ರ ಹೊತ್ತಿಗೆ, ಲ್ಯಾಟೆಕ್ಸ್ ಅನ್ನು ಪರಿಚಯಿಸಲಾಯಿತು. ಯುಎಸ್‌ನಲ್ಲಿ ಯಂಗ್ ರಬ್ಬರ್ ಕಂಪೆನಿಯು ಲ್ಯಾಟೆಕ್ಸ್ ಕಾಂಡೋಮ್‌ಗಳನ್ನು ಮೊದಲು ತಯಾರಿಸಿದ್ದು, ಅದನ್ನು ನಾವು ಈಗ ಟ್ರೋಜನ್ ಎಂದು ಕರೆಯುತ್ತೇವೆ.

712
ಯುರೋಪ್‌ನಲ್ಲಿ, ಈಗ ಡ್ಯುರೆಕ್ಸ್ ಎಂದು ಕರೆಯಲ್ಪಡುವ ಆಗಿನ ಲಂಡನ್ ರಬ್ಬರ್ ಕಂಪನಿ ಲ್ಯಾಟೆಕ್ಸ್ ಕಾಂಡೋಮ್‌ಗಳನ್ನು 1932ರಲ್ಲಿ ಮಾರಾಟ ಮಾಡಿತು.

812
ರಿಬ್ಡ್, ಪ್ಲೈನ್, ಫ್ಲೇವರ್ಡ್ ಹೀಗೆ ವಿವಿಧ ರೀತಿಯ ಕಾಂಡೋಮ್‌ಗಳಿವೆ, ಇದರ ಜೊತೆಗೆ, ವೀಗನ್ ಹಾಗೂ edible ಸಹ ಇವೆ.

912
ಜರ್ಮನ್ ಮೂಲದ ಕಾಂಡೋಮಿ ಎಂಬ ಕಂಪನಿಯು ಕೋಕೋ ಪೌಡರ್‌ನಿಂದ ತಯಾರಿಸಿದ ಸಸ್ಯಾಹಾರಿ ಕಾಂಡೋಮ್ ಉತ್ಪಾದಿಸಿತು.

1012
ಕಾಂಡೋಮ್‌ಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ಕ್ವಾಲಿಟಿ ಚೆಕ್ ಹೇಗೆ ಮಾಡಲಾಗುತ್ತದೆ ಗೊತ್ತಾ? ಯಾವುದೇ ಅತಿ ಸಣ್ಣ ತೂತು ಅಥವಾ ಹರಿದಿದೆಯೇ ಎಂದು ಎಲೆಕ್ಟ್ರಿಕ್ ಕರೆಂಟ್ ಸಹಾಯದಿಂದ ಪರೀಕ್ಷಿಸಲಾಗುತ್ತದೆ.

1112
ಕಾಂಡೋಮ್‌ಗಳು 4 ವರ್ಷಗಳ ಸೆಲ್ಫ್ ಲೈಫ್ ಹೊಂದಿರುತ್ತವೆ. ಅವುಗಳನ್ನು ತಂಪಾದ ಡ್ರೈ ಸ್ಥಳದಲ್ಲಿ ಇಡಬೇಕು.

1212
ಅಲ್ಲದೆ, ಕಾಂಡೋಮ್‌ಗಳು ಕೇವಲ 97-98% ಮಾತ್ರ ಪರಿಣಾಮಕಾರಿ ಹಾಗೂ ಸೇಫ್.