
ಪೋರ್ಸ್ ಇಂಡಸ್ಟ್ರಿ ಇತ್ತೀಚಿನ ದಿನಗಳಲ್ಲಿ ಯುವಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದಕ್ಕೆ ಕಾರಣ ಅದ್ರಲ್ಲಿ ಸಿಗುವ ಹಣ. ಅತಿ ಬೇಗ ಹೆಚ್ಚು ಹಣ ಸಂಪಾದನೆ ಮಾಡಬಹುದಾದ ಕೆಲಸಗಳಲ್ಲಿ ಇದೂ ಒಂದು ಎಂದು ಯುವಕರು ನಂಬ್ತಾರೆ. ಕೆಲವರ ಪಾಲಕರು ಕೂಡ ತಮ್ಮ ಮಕ್ಕಳು ಪೋರ್ನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡೋದನ್ನು ಒಪ್ಪಿಕೊಳ್ಳುವುದಲ್ಲದೆ, ಅದಕ್ಕೆ ಪ್ರೋತ್ಸಾಹ ಕೂಡ ನೀಡ್ತಾರೆ. ಕೆಲ ದಿನಗಳ ಹಿಂದೆ ಇದಕ್ಕೆ ಸಂಬಂಧಿಸಿದ ರೀಲ್ಸ್ ಒಂದು ವೈರಲ್ ಆಗಿತ್ತು. ಪೋರ್ನ್ ಸಿನಿಮಾದಲ್ಲಿ ನನಗೆ ಕೆಲಸ ಸಿಕ್ಕಿದೆ ಎಂದಾಗ ಅಮ್ಮನ ರಿಯಾಕ್ಷನ್ ಹೇಗಿತ್ತು ಎಂಬುದನ್ನು ಒಬ್ಬರು ವೈರಲ್ ಮಾಡಿದ್ದರು. ಈಗ ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡುವ ಯುವತಿಯೊಬ್ಬಳು ಅಚ್ಚರಿಯ ವಿಷ್ಯವನ್ನು ಹೊರಹಾಕಿದ್ದಾಳೆ.
ಪೋರ್ನ್ ಸ್ಟಾರ್ ಹೆಸರು ಬೋನಿ ಬ್ಲೂ (Bonnie Blue). ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಗಳಿಕೆ ಹಾಗೂ ಕೆಲಸದ ಬಗ್ಗೆ ಆಘಾತಕಾರಿ ಸಂಗತಿಯನ್ನು ಬೋನಿ ಬ್ಲೂ ಹೇಳಿದ್ದಾಳೆ. ಆಕೆ ಅಡಲ್ಟ್ ಸೈಟ್ ನಲ್ಲಿ ಯುವಕರ ಕಂಟೆಂಟ್ ಗಳನ್ನು ಪೋಸ್ಟ್ ಮಾಡುತ್ತಾಳೆ. ಎರಡು ವಾರಗಳಲ್ಲಿ 158 ಪುರುಷರ ಜೊತೆ ಆಕೆ ಸಂಬಂಧ ಬೆಳೆಸಿದ್ದಳಂತೆ.
ಶುಕ್ರವಾರ ಹೋಟೆಲ್ ಗೆ ಹೋದ್ರೆ ಭಾನುವಾರ ಸಿಗುತ್ತೆ ಡಿವೋರ್ಸ್!
ಮುಂದೆ ಬಂದ ಕಾಲೇಜು ಹುಡುಗರು (College Boys)! : ಬೋನಿ ಬ್ಲೂ, ವಿಡಿಯೋ ಕಂಟೆಂಟ್ (video content) ಗಾಗಿ ಕಾಲೇಜು ಹುಡುಗರ ಮುಂದೆ ತನ್ನ ಪ್ರಪೋಸಲ್ ಇಟ್ಟಿದ್ದಳು. 18 -19 ವರ್ಷದ ಹುಡುಗರ ಜೊತೆ ಆಕೆ ಮಾತುಕತೆ ನಡೆಸಿದ್ದಳು. ಕೇವಲ 14 ದಿನಗಳಲ್ಲಿ 158 ಯುವಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಮೊದಲು ಬೋನಿ ಬ್ಲೂ ಅವರಿಂದ ಒಪ್ಪಿಗೆ ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದಳು. ನಂತ್ರ ಅವರ ಜೊತೆ ಸಂಬಂಧ ಬೆಳೆಸಿದ್ದಳು. ಆಕೆಯ ಈ ಕೆಲಸಕ್ಕೆ ಪಾಲಕರಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. ಪಾಲಕರು, ಬೋನಿಗೆ ಸಹಾಯ ಮಾಡಿದ್ದರು. ಈ ಕೆಲಸ ಮಾಡಲು ಪ್ರೋತ್ಸಾಹ ನೀಡಿದ್ದರು. ಈಗ ಅದೇ ವಿಡಿಯೋಗಳು, ಬೋನಿ ಬ್ಲೂಗೆ ಆದಾಯದ ಮೂಲವಾಗಿವೆ. ವಿಡಿಯೋದಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದೇನೆ ಎಂದು ಬೋನಿ ಬ್ಲೂ ಹೇಳಿದ್ದಾಳೆ.
ಕಾಂಡೋಮ್ ತಂದುಕೊಡ್ತಾಳೆ ಅಮ್ಮ : ಈಗಿನ ಜಗತ್ತು, ಜನರ ಆಲೋಚನೆಗಳು ಸಂಪೂರ್ಣ ಭಿನ್ನವಾಗಿವೆ. ಮಗಳ ಪೋರ್ನ್ ವಿಡಿಯೋಕ್ಕೆ ಅಮ್ಮನ ಸಂಪೂರ್ಣ ಸಹಕಾರವಿದೆ. ಮಗಳಿಗಾಗಿ ಲೋಗೋ ಸಿದ್ಧಪಡಿಸಿದ್ದ ಬೋನಿ ಬ್ಲೂ ಅಮ್ಮ, ಮನೆಗೆ ಬರುವ ಪುರುಷರಿಗೆ ಕಾಂಡೋಮ್ ನೀಡ್ತಾಳೆ. ಅವರು ಹೋದ್ಮೇಲೆ ಮನೆ ಕ್ಲೀನ್ ಮಾಡುವ ಜವಾಬ್ದಾರಿ ಅಮ್ಮನದ್ದು. ಅಪ್ಪ, ಎಲ್ಲರಿಗೂ ಬ್ಯುಸಿನೆಸ್ ಕಾರ್ಡ್ ನೀಡುವ ಕೆಲಸ ಮಾಡ್ತಾನೆ.
ಟೆಕ್ ಕಂಪನಿ ಆಫರ್, ಡೇಟಿಂಗ್ ಮಾಡಿದರೆ 11,650 ರೂ, ಫೋಟೋಗೆ 760 ರೂ ಕ್ಯಾಶ್ ರಿವಾರ್ಡ್!
ಬೋನಿ ಬ್ಲೂ, ಬ್ರಿಟನ್ ನ ಡರ್ಬಿಶೈರ್ ನಿವಾಸಿ. ಈಗ ಆಕೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾಳೆ. ಬೋನಿಗೆ ಯಾವುದೇ ಕಂಪನಿಗೆ ಹೋಗಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಹಾಗಾಗಿಯೇ ಆಕೆ ಈ ವೃತ್ತಿಯನ್ನು ಆಯ್ಕೆ ಮಾಡ್ಕೊಂಡಿದ್ದಾಗಿ ತಿಳಿಸಿದ್ದಾಳೆ. ಬೋನಿ ಬ್ಲೂ, ಆರಂಭದಲ್ಲಿ ಅಪ್ಪ – ಅಮ್ಮನ ಒಪ್ಪಿಗೆಯಿಲ್ಲದೆ ಈ ಕೆಲಸ ಮಾಡಲು ಶುರು ಮಾಡಿದ್ದಳು. ಆದ್ರೆ ಮೊದಲ ವಿಡಿಯೋ ಲೀಕ್ ಆಗ್ತಿದ್ದಂತೆ ಎಲ್ಲ ಬದಲಾಯ್ತು ಎನ್ನುತ್ತಾಳೆ ಬೋನಿ ಬ್ಲೂ. ಮಗಳ ವಿಡಿಯೋ ನೋಡಿ ಶಾಕ್ ಆಗದ ಪಾಲಕರು, ಬೋನಿ ಬ್ಲೂ ಬೆನ್ನಿಗೆ ನಿಂತ್ರು. ನಿನ್ನ ಖುಷಿಯೇ ನಮ್ಮ ಖುಷಿ ಎಂದಿರುವ ಅವರು, ಮಗಳ ಕೆಲಸಕ್ಕೆ ಸಹಾಯ ಮಾಡಲು ಮುಂದಾದ್ರು ಎಂದು ಬೋನಿ ಬ್ಲೂ ಹೇಳಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.