ಟ್ರಾನ್ಸ್‌ಪರೆಂಟ್ ಸೀರೆಯಲ್ಲಿ'ಗೀತಾ' ಸೀರಿಯಲ್ ನಟಿ, ಸೊಂಟ ನೋಡಿ ಹೆಚ್ಚಾಯ್ತು ಪಡ್ಡೆ ಹುಡುಗರ ಹಾರ್ಟ್‌ಬೀಟ್‌!

First Published | Oct 18, 2023, 5:09 PM IST

ತೆರೆ ಮೇಲೆ ಖಡಕ್ ವಿಲನ್ ಆಗಿ ಮಿಂಚಿರುವ ಭಾನುಮತಿ ಅಲಿಯಾಸ್ ಶರ್ಮಿತಾ ಗೌಡ ರಿಯಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್‌. ಯಾವಾಗ್ಲೂ ಡಿಫರೆಂಟ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿ ಪೋಸ್ಟ್ ಮಾಡುತ್ತಿರುತ್ತಾರೆ. ಸದ್ಯ ಅವ್ರು ಟ್ರಾನ್ಸ್‌ಪರೆಂಟ್ ಸೀರೆಯುಟ್ಕೊಂಡು ಫೋಟೋಸ್ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

'ಗೀತಾ' ಸೀರಿಯಲ್‌ನಲ್ಲಿ ಖಡಕ್ ಅತ್ತೆ ಭಾನುಮತಿ ಪಾತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಅಗಿದ್ದಾರೆ.
ನಟಿ ಶರ್ಮಿತಾ ಗೌಡ ಎನ್ನುವುದಕ್ಕಿಂತ ಭಾನುಮತಿ ಎಂದರೆ ಥಟ್ ಅಂತ ಎಲ್ಲರಿಗೂ ಗೊತ್ತಾಗುತ್ತದೆ. 

ಗೀತಾ ಧಾರಾವಾಹಿಯಲ್ಲಿ ಭಾನುಮತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಶರ್ಮಿತಾ ಗೌಡ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಯಾವಾಗ್ಲೂ ಸ್ಟೈಲಿಶ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸ್ಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ.

Latest Videos


Sharmitha gowda

ಸದ್ಯ ನಟಿ ಲ್ಯಾವೆಂಡರ್‌ ಕಲರ್‌ನ ಟ್ರಾನ್ಸ್‌ಪರೆಂಟ್‌ ಸೀರೆಯಲ್ಲಿ ಫೋಟೋಸ್ ಕ್ಲಿಕ್ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಪೋಸ್ಡ್ ಮಾಡಿದ್ದಾರೆ.

ದೊಡ್ಡದಾದ ಇಯರಿಂಗ್ಸ್ ಹಾಕ್ಕೊಂಡು ಕೂದಲು ಫ್ರೀ ಬಿಟ್ಟಿದ್ದಾರೆ. ಮುದ್ದಾದ ನಗುವನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸೀರಿಯಲ್‌ನ ಖಡಕ್ ಅತ್ತೆ ರಿಯಲ್‌ ಲೈಫ್‌ನಲ್ಲಿ ಸಖತ್ ಕ್ಯೂಟ್ ಅಂತಿದ್ದಾರೆ.

Sharmitha gowda

ನಟಿ ಶರ್ಮಿತಾ ಗೌಡ ಸದ್ಯ ಗೀತಾ ಧಾರಾವಾಹಿಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ ಸಖತ್ ಸ್ಟೈಲಿಸ್ಟ್ ವಿಲನ್ ಗಳಲ್ಲಿ ಒಬ್ಬರಾಗಿರುವ ಶರ್ಮಿತಾ ಭಾನುಮತಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. 

ಇತ್ತೀಚಗೆ ಸೈಮಾ ಅವಾರ್ಡ್‌ಗೆಂದು ದುಬೈಗೆ ತೆರಳಿದ ಶರ್ಮಿತಾ ಶೆಟ್ಟಿ ಸಖತ್ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಬೇಜ್‌ ಬಣ್ಣದ ಪ್ರಿಂಟ್ ಇರುವ ಪ್ಯಾಂಟ್‌ಗೆ  ಶರ್ಮಿತಾ ಬ್ಲ್ಯಾಕ್ ಕ್ರಾಪ್ ಟಾಪ್ ಧರಿಸಿದ್ದರು.

ಇದಲ್ಲದೆ ಶರ್ಮಿತಾ ಆಗಾಗ ತಮ್ಮ ವೆಕೇಷನ್ ಫೋಟೋಗಳನ್ನು ಸಹ ಪೋಸ್ಟ್ ಮಾಡುತ್ತಿರುತ್ತಾರೆ. ಸ್ಕರ್ಟ್‌, ಶಾರ್ಟ್‌ ಡ್ರೆಸ್, ಬಿಕಿನಿಯಲ್ಲಿರುವ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ.

click me!