ಡೆನ್ಮಾರ್ಕ್ ಸುಂದರಿಯ ಮುಡಿಗೇರಿದ 2024 ರ ಮಿಸ್ ಯುನಿವರ್ಸ್ ಕಿರೀಟ- ಟಾಪ್ 5ನಲ್ಲಿ ಯಾರಿದ್ರು?

Published : Nov 17, 2024, 10:53 AM ISTUpdated : Nov 17, 2024, 10:55 AM IST
ಡೆನ್ಮಾರ್ಕ್ ಸುಂದರಿಯ ಮುಡಿಗೇರಿದ 2024 ರ ಮಿಸ್ ಯುನಿವರ್ಸ್ ಕಿರೀಟ- ಟಾಪ್ 5ನಲ್ಲಿ ಯಾರಿದ್ರು?

ಸಾರಾಂಶ

ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ ಥೀಲ್ವಿಂಗ್‌ ಅವರು ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.  ಟಾಪ್ 5 ಸ್ಪರ್ಧಿಗಳು ಯಾರು ಎಂಬುದರ ಮಾಹಿತಿ  ಇಲ್ಲಿದೆ.

ಮೆಕ್ಸಿಕೋ: 2024ರ ಮಿಸ್ ಯುನಿವರ್ಸ್ ಯಾರು ಎಂಬ ಸಸ್ಪೆನ್ಸ್‌ಗೆ ತೆರೆ ಬಿದ್ದಿದೆ. ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ ಥೀಲ್ವಿಂಗ್‌ ಅವರು ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ಯೂನಿವರ್ಸ್ 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಕ್ಟೋರಿಯಾ ಮಿಸ್ ಯುನಿವರ್ಸ್ ಆದರು.  ಶೆನ್ನಿಸ್ ಪಲಾಸಿಯೋಸ್ ಈ ಸುಂದರ ಕಿರೀಟವನ್ನು ವಿಕ್ಟೋರಿಯಾ ಕೆಜೆರ ಥೀಲ್ವಿಂಗ್‌ ಅವರಿಗೆ ತೊಡಿಸಿದರು. ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜಾರ್ ಥೀಲ್ವಿಗ್, ಮೆಕ್ಸಿಕೊದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್, ನೈಜೀರಿಯಾದ ಚಿದಿಮ್ಮಾ ಅಡೆಟ್‌ಶಿನಾ, ಥಾಯ್ಲೆಂಡ್‌ನ ಸುಚಾತಾ ಚುವಾಂಗ್‌ಸ್ರಿ ಮತ್ತು ವೆನೆಜುವೆಲಾದ ಇಲಿಯಾನಾ ಮಾರ್ಕ್ವೆಜ್ ಟಾಪ್ ಫೈವ್ ಅಭ್ಯರ್ಥಿಗಳಾಗಿದ್ದರು.  

ಟಾಪ್ 5 ಸ್ಥಾನದ ವಿಜೇತರ ಪಟ್ಟಿ
ಮಿಸ್ ಯುನಿವರ್ಸ್: ಡೆನ್ಮಾರ್ಕ್-ವಿಕ್ಟೋರಿಯಾ ಕೆಜೆರ ಥಿಲ್ವಿಂಗ್
1 ರನ್ನರ್-ಅಪ್: ನೈಜಿರಿಯಾ- ಚಿದಿಮ್ಮಾ ಅಡೆಟ್‌ಶಿನಾ
2ನೇ ರನ್ನರ್-ಅಪ್: ಮಕ್ಸಿಕೋ- ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ 
3ನೇ ರನ್ನರ್-ಅಪ್: ಥೈಲ್ಯಾಂಡ್- ಸುಚಾತಾ ಚುವಾಂಗ್‌ಸ್ರಿ
4ನೇ ರನ್ನರ್-ಅಪ್: ವೆನೆಜುವೆಲಾ- ಇಲಿಯಾನಾ ಮಾರ್ಕ್ವೆಜ್ 

ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ ಮಿಸ್ ಯೂನಿವರ್ಸ್ 2024 ರ ಟಾಪ್ 5 ಸ್ಪರ್ಧಿಗಳು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!