ಆನ್‌ಲೈನ್‌ ಫಿಲ್ಮ್‌ ಫೆಸ್ಟಿವಲ್, ಮನೆಯಲ್ಲೇ ಕುಳಿತು ನೀವೂ ನೋಡಬಹುದು

First Published Jun 6, 2020, 3:08 PM IST

ಸುಚಿತ್ರ ಫಿಲ್ಮ್ ಸೊಸೈಟಿ ಹಾಗೂ ಪೆಡೆಸ್ಟ್ರಿಯನ್ ಪಿಕ್ಷರ್ಸ್ ಜಂಟಿ ಶ್ರಯದಲ್ಲಿ ಆನ್‌ಲೈನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಜೂನ್ 8ರಿಂದ ಆರಂಭವಾಗಿ ಒಂದು ವಾರಗಳ ಕಾಲ ಫಿಲ್ಮ್‌ ಫೆಸ್ಟಿವಲ್ ನಡೆಯಲಿದ್ದು, ಜೂ. 15 ರಂದು ಕೊನೆಯ ಪ್ರದರ್ಶನವಿರಲಿದೆ. ಇಲ್ಲಿದೆ ಡೀಟೇಲ್ಸ್‌

ಪ್ರತಿ ಸಿನಿಮಾಗೂ ಪ್ರತ್ಯೇಕ ವಿಮಿಯೋ ಲಿಂಕ್ ಇರಲಿದ್ದು, ನಿಗದಿತ ಸಮಯ ಮತ್ತು, ಪಾಸ್‌ವರ್ಡ್‌ಗಳ ಮೂಲಕ ಮಾತ್ರ ಈ ಲಿಂಕ್ ಓಪನ್ ಆಗಲಿದೆ.ಪ್ರಿಯಾ ಥುವಾಸ್ಸೆರಿ ನಿರ್ದೇಶನದ52 ನಿಮಿಷದ 'ಕೋರಲ್ ವುಮೆನ್' ಸಿನಿಮಾದಿನಾಂಕ 08062020 (ಸೋಮವಾರ) ಸಂಜೆ6. 30 PMಕ್ಕೆ ಪ್ರಸಾರವಾಗಲಿದೆ.
undefined
ಸುನೀಲ್ ಕುಮಾರ್ ನಿರ್ದೇಶನದ 90 ನಿಮಿಷದ 'ಅಮ್ಮಿ' ಸಿನಿಮಾ ದಿನಾಂಕ 09062020(ಮಂಗಳವಾರ) ಸಂಜೆ 6. 30ಕ್ಕೆ ಪ್ರಸಾರವಾಗಲಿದೆ.
undefined
ಸಂಜಯ್ ಬರ್ನೆಲಾ ಮತ್ತು ಫರ್ಹಾನ್ ನಕ್ವಿ ನಿರ್ದೇಶನದ 48 ನಿಮಿಷಗಳ 'ಕಲರ್ ಆಫ್ ಮೈ ಹೋಂ' ಸಿನಿಮಾ ದಿನಾಂಕ 10062020 (ಬುಧವಾರ) ಸಂಜೆ 6. 30 ಕ್ಕೆ ಪ್ರಸಾರವಾಗಲಿದೆ.
undefined
ಡೇಬಲೀನಾ ಮಜುಂದಾರ್ ನಿರ್ದೇಶನದ 51 ನಿಮಿಷದ 'ಇನ್ ಫ್ಯಾಕ್ಟ್' ಸಿನಿಮಾ ದಿನಾಂಕ - 1006 2020 (ಬುಧವಾರ) ಶಂಜೆ 7. 30ಕ್ಕೆ ಪ್ರಸಾರವಾಗಲಿದೆ.ವಿಮಿಯೋ ಲಿಂಕ್ ಹಾಗೂ ಪಾಸ್‌ವರ್ಡ್‌ಗಳನ್ನು ಸದಸ್ಯರಿಗೆ ಮಾಟ್ಸಾಪ್ ಹಾಗೂ ಮೇಲ್‌ ಮೂಲಕ ನೀಡಲಾಗುತ್ತದೆ. ಹಾಗೆಯೇ ಸುಚಿತ್ರಾ ಫೇಸ್‌ಬುಕ್‌ ಪೇಜ್‌ನಲ್ಲಿಯೂ ನೀಡಲಾಗುತ್ತದೆ.
undefined
ಮಹೀಮ್ ಮಿರ್ಜಾ ನಿರ್ದೇಶನದ 60 ನಿಮಿಷದ 'ಇಫ್ ಶೀ ಬಿಲ್ಟ್ ಎ ಕಂಟ್ರಿ ' ದಿನಾಂಕ - 11062020 (ಗುರುವಾರ ) ಸಂಜೆ6. 30ಕ್ಕೆ ಪ್ರಸಾರವಾಗಲಿದೆ.
undefined
ಶಿಲ್ಪಿ ಗುಲಾಟಿ ನಿರ್ದೇಶನದ 75 ನಿಮಿಷ 'ತಾಲ ತೇ ಕುಂಜಿ ಲಾಕ್ ಅಂಡ್ ಕೀ' ಸಿನಿಮಾ ದಿನಾಂಕ -12062020 ( ಶುಕ್ರವಾರ )ಸಂಜೆ 6. 30 PMಕ್ಕೆ ಪ್ರಸಾರವಾಗಲಿದೆ.
undefined
ಹೇಮಂತ್ ಗಹಾ ನಿರ್ದೇಶನದ 72 ನಿಮಿಷದ 'ಆನ್ ಇಂಜಿನಿಯರ್ಡ್ ಡ್ರೀಮ್' ಸಿನಿಮಾ ದಿನಾಂಕ -13062020 ( ಶನಿವಾರ ) ಸಂಜೆ 6. 30 PMಕ್ಕೆ ಪ್ರಸಾರವಾಗಲಿದೆ.
undefined
ಪಂಕಜ್ ರಿಷಿ ಕುಮಾರ್ ನಿರ್ದೇಶನದ 86 ನಿಮಿಷದ ಸಿನಿಮಾ 'ಟೂ ಫ್ಲ್ಯಾಗ್ಸ್' ದಿನಾಂಕ -14062020( ಭಾನುವಾರ ) ಸಂಜೆ 6.30ಕ್ಕೆ ಪ್ರಸಾರವಾಗಲಿದೆ.ಸದಸ್ಯರಾಗಿರುವವರು ತಮ್ಮ ಸದಸ್ಯತ್ವವನ್ನು ರಿನೀವಲ್ ಮಾಡಿಕೊಳ್ಳಬೇಕಾಗುತ್ತದೆ. ಹೊಸೊಬ್ಬರಿಗೂ ಸೇರುವ ಅವಕಾಶವಿದೆ.
undefined
ಏಕ್ತಾ ಮಿತ್ತಲ್ ನಿರ್ದೇಶನದ 80 ನಿಮಿಷದ 'ಬಿರ್ಹಾ ಆಬ್ಸೆನ್ಸ್' ಸಿನಿಮಾ ಪ್ರದರ್ಶನ ದಿನಾಂಕ 15062020 ( ಸೋಮವಾರ )ಸಂಜೆ 6. 30ಕ್ಕೆ ಪ್ರಸಾರವಾಗಲಿದೆ.
undefined
click me!