ಮಾಲ್ಡೀವ್ಸ್‌ನಲ್ಲಿ ಸಾರಾ: ಸೈಫ್ ಪುತ್ರಿಯ ಹಾಟ್ ಬೀಚ್ ಲುಕ್ಸ್ ಹೀಗಿದೆ

First Published Jan 20, 2021, 1:40 PM IST

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮಾಲ್ಡೀವ್ಸ್‌ನಲ್ಲಿದ್ದಾರೆ. ಬ್ಯಾಕ್‌ ಟು ಬ್ಯಾಕ್ ಬ್ಯುಸಿ ಶೆಡ್ಯೂಲ್ ಮಧ್ಯೆ ಟೈಂ ಮಾಡ್ಕೊಂಡು ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

ಸಾರಾ ಅಲಿ ಖಾನ್ ತನ್ನ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯ ಮಾಡ್ಕೊಂಡು ಇತ್ತೀಚೆಗೆ ವಿಹಾರಕ್ಕಾಗಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.
undefined
ನಟಿ ದ್ವೀಪ ರಾಷ್ಟ್ರದಲ್ಲಿ ತನ್ನ ಸಮಯವನ್ನು ಕಳೆಯುತ್ತಿದ್ದಾರೆ.
undefined
ತನ್ನ ರಜಾದಿನದಿಂದ ಚಂದದ ಫೋಟೋಗಳನ್ನು ತನ್ನ ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
undefined
ಚಂದದ ಪ್ರಿಂಟೆಡ್ ಬೀಚ್‌ವೇರ್‌ನಲ್ಲಿ ಸಖತ್ ಕ್ಯೂಟ್ ಕಾಣ್ತಾರೆ ಸೈಫ್ ಮಗಳು
undefined
ಸಾರಾ ಇತ್ತೀಚೆಗೆ 1995 ರ ಬ್ಲಾಕ್ಬಸ್ಟರ್ ಚಿತ್ರ ಕೂಲಿ ನಂ 1 ರ ಲೇಟೆಸ್ಟ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು.
undefined
25 ವರ್ಷದ ನಟಿ ಮುಂದಿನ ದಿನಗಳಲ್ಲಿ ಅಟ್ರಂಗಿ ರೇನಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
undefined
click me!