ಆಹಾರದ ತಟ್ಟೆಯೊಂದಿಗೆ ನೀರಲ್ಲಿ ತೇಲ್ತಾ ಇದ್ದಾರೆ ಸಾರಾ: ಮಾಲ್ಡೀವ್ಸ್ ಹಾಟ್ ಫೋಟೋಸ್

First Published Jan 25, 2021, 10:39 AM IST

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅಮ್ಮ ಅಮೃತಾ ಸಿಂಗ್ ಮತ್ತು ಸಹೋದರನ ಜೊತ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
undefined
ತಾಯಿ ಅಮೃತಾ ಸಿಂಗ್ ಮತ್ತು ಸಹೋದರನ ಜೊತೆ ಐಲಾಂಡ್‌ನಲ್ಲಿ ರಜಾ ದಿನದ ಖುಷಿಯಲ್ಲಿದ್ದಾರೆ.
undefined
ನೀಲ ಸ್ವಿಮ್ಮಿಂಗ್ ವೇರ್‌ನನಲ್ಲಿ ಸಾರಾ ಹಾಟ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ
undefined
ರೆಡ್‌ ಕಲರ್ ಟಿಂಟೆಡ್ ಗ್ಲಾಸ್ ಕೂಡಾ ಧರಿಸಿದ್ದರು.ಮೇಲೆ ಆಕಾಶ, ಕೆಳಗೆ ಮರಳು, ಈ ಮೊಮೆಂಟ್‌ನಲ್ಲಿ ಬದುಕಿ, ಫ್ಲೋನ್ ಜೊತೆ ಹೋಗಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
undefined
ಇನ್ನು ಒಂದು ಬೋಟ್ ಆಹಾರವನ್ನೆಲ್ಲಾ ಸೇವಿಸಿದ್ದಾರೆ ಸಾರಾ.
undefined
ಎಳನೀರು, ಫ್ರುಟ್ಸ್ಸ ಸೇರಿ ಬಗೆ ಬಗೆಯ ತಿಂಡಿ ಸೇವಿಸಿದ್ದಾರೆ ಸಾರಾ.
undefined
ಪೂಲ್‌ನಲ್ಲಿ ಆಹಾರದ ಬೋಟ್‌ ಇಟ್ಟುಕೊಂಡು ಅದರೊಂದಿಎ ತೇಲಿದ್ದಾರೆ ನಟಿ.
undefined
click me!