ಎದೆ ಸೀಳು ಪ್ರದರ್ಶಿಸಿ Samantha Hot Photoshoot: ಸಿಕ್ಕಾಪಟ್ಟೆ Sexy​ ಗುರೂ ಎಂದ ನೆಟ್ಟಿಗರು!

First Published Dec 10, 2023, 2:00 AM IST

ಸೌತ್ ನಟಿ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ದಕ್ಷಿಣದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಬೋಲ್ಡ್​​ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟಿ ಸಮಂತಾ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕಿರುತೆರೆಗೆ ಸಡನ್ ಎಂಟ್ರಿ ಕೊಟ್ಟಿದ್ದಾರೆ. ಹಾಗೆಂದು ತಮ್ಮ ಅಭಿಮಾನಿಗಳಿಂದ ದೂರ ಹೋಗಿಲ್ಲ. 

ರಿಯಾಲಿಟಿ ಶೋ MTV ಹಸ್ಲ್ ಹೊಸ ಸೀಸನ್‌ ಶುರುವಾಗ್ತಿದೆ. ಮುಂಬರುವ ಸಂಚಿಕೆಯಲ್ಲಿ ನಟಿ ಸಮಂತಾ ಅವರು ಕೇಡೆನ್ ಶರ್ಮಾ ಅವರ ರಾಪ್‌ಗೆ ಗ್ರೂವ್ ಮಾಡಿದ್ದು, ಪ್ರೋಮೋವನ್ನು ಸಹ ಹಂಚಿಕೊಂಡಿದ್ದರು.

Latest Videos


ಇದೀಗ ಬ್ಲೂ ಕಲರ್ ಜೀನ್ಸ್​​ನ ಡಿಸೈನರ್​ ಡ್ರೆಸ್ ತೊಟ್ಟ ಸಮಂತಾ ಫೋಟೋಗಳಿಗೆ ಬೋಲ್ಡ್​ ಆಗಿ ವಿಭಿನ್ನ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ಲೇಟೆಸ್ಟ್ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

ಸೌತ್ ಬ್ಯೂಟಿ ಸಮಂತಾ ಫೋಟೋಗಳಿಗೆ ಕಾಮೆಂಟ್ ಹಾಗೂ ಲೈಕ್​ಗಳ ಸುರಿಮಳೆಯಾಗಿದೆ. ಜೊತೆಗೆ ಸಿಕ್ಕಾಪಟ್ಟೆ ಸೆಕ್ಸಿ​ ಗುರೂ ಹಾಗೂ ಸ್ಯಾಮ್ ಸಖತ್ ಬೋಲ್ಡ್ ಆಗ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಖ್ಯಾತ ನಟಿಯಾಗಿರುವ ಸಮಂತಾ ರುತ್ ಪ್ರಭು ಅವರು ಕೇವಲ ನಟನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರವಲ್ಲ, ಉಡುಪು ಬ್ರಾಂಡ್ ಸಾಕಿ ಮತ್ತು ಏಕಮ್ ಪ್ರಿ-ಸ್ಕೂಲ್ ಬಿಸಿನೆಸ್‌ನಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಸಮಂತಾ ಅವರು ಆಹಾ ಒಟಿಟಿಯಲ್ಲಿ ಸ್ಯಾಮ್ ಜಾಮ್ ಮತ್ತು ಒಂದೆರಡು ಸಂದರ್ಶನಗಳನ್ನು ಹೋಸ್ಟ್ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ಕೆಲಸ, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಸಮಂತಾ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು.

ಸಮಂತಾ 'ದಿ ಫ್ಯಾಮಿಲಿ ಮ್ಯಾನ್ 2' ಮೂಲಕ ಒಟಿಟಿಗೆ ಕಾಲಿಟ್ಟರು. ಮೊದಲ ವೆಬ್​ಸಿರೀಸ್​ನಲ್ಲಿಯೇ ಭರ್ಜರಿ ಸಕ್ಸಸ್ ಕಂಡಿದ್ದಾರೆ ಈ ಸೌತ್ ಚೆಲುವೆ, ಈಗ ನಟಿ ಇನ್ನೊಂದು ವೆಬ್ ಸಿರೀಸ್ ಮಾಡಿದ್ದಾರೆ.

click me!