ಪೇಪರ್ ಸುತ್ತಿಕೊಂಡ ಪಾಯಲ್ ನೋಡ್ರಪ್ಪಾ, ಏನಪ್ಪಾ ಇದು ಹೊಸ ಚಾಲೆಂಜಾ!

First Published Apr 27, 2020, 10:42 PM IST

ಆರ್​ಎಕ್ಸ್​ 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದವರು  ನಟಿ ಪಾಯಲ್​ ರಜಪೂತ್​. ದಿಂಬಿನ ಡ್ರೆಸ್ ತೊಟ್ಟು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಪೇಪರ್ ಡ್ರೆಸ್ ಸರದಿ.

ನಟಿಯರ ನಡುವೆ ದಿಂಬಿನ ಡ್ರೆಸ್ ಚಾಲೆಂಜ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಸೆಟ್ ಮಾಡಿತ್ತು.
undefined
ಹಿಂದೊಮ್ಮೆ ಅದಾ ಖಾನ್ ಸಹ ಮೈಗೆ ಪೇಪರ್ ಸುತ್ತಿಕೊಂಡು ಸುದ್ದಿ ಮಾಡಿದ್ದರು.
undefined
ಇದೀಗ ಹಾಟ್ ನಟಿ ಪಾಯಲ್ ರಜಪೂತ್ ಪೇಪರ್ ಡ್ರೆಸ್ ತೊಟ್ಟಿದ್ದಾರೆ.
undefined
ಹಾಟ್ ಮತ್ತು ಬೋಲ್ಡ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಈ ನಟಿ ಹೆಸರುವಾಸಿ.
undefined
ನಂತರ ಆರ್​ಡಿಎಕ್ಸ್​ ಲವ್​ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡಿದ್ದರು, ಹುಡುಗರ ಎದೆಯನ್ನು ಬೆಚ್ಚಗೆ ಮಾಡಿದ್ದಾರೆ.
undefined
'ಆರ್​ಡಿಎಕ್ಸ್ ಲವ್' ಸಿನಿಮಾ ಸೀನ್​ಗಳ ಮೂಲಕ ಪಾಯಲ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.
undefined
ಪದೇ ಪದೇ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಪೋರ್ನ್ ನಟಿ ಎಂದು ಜನ ಜರಿದಿದ್ದರು
undefined
Payal rajpooth
undefined
ಆರಂಭದಲ್ಲಿ ಪಂಜಾಬಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
undefined
ನಾನು ಮಾಡಿದ ತಪ್ಪು ಏನು, ಹಾಟ್ ಆಗಿ ನಟಿಸಿದ್ದು ತಪ್ಪಾ. ಸಿನಿಮಾ ಕಥೆ ಚೆನ್ನಾಗಿದೆ, ಅದಕ್ಕೆ ಬೇಕಾದ ರೀತಿ ಅಭಿನಯ ಮಾಡಿದ್ದೆ ಎಂದಿದ್ದರು.
undefined
15 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
undefined
ತೆಲುಗು ಮತ್ತು ತಮಿಳಿನಲ್ಲಿ ಬಲು ಬೇಡಿಕೆ ಇಟ್ಟುಕೊಂಡಿದ್ದಾರೆ.
undefined
click me!