ಮಿಸ್ ವರ್ಲ್ಡ್ ಬಿಕಿನಿ ಮಾಡೆಲ್ ಪೋಟೋಸ್ ವೈರಲ್‌!

First Published Jan 22, 2019, 3:52 PM IST

ಭಾರತೀಯ ನಟಿ, ಆರ್ಥಿಕ ಸಲಹೆಗಾರ್ತಿ, ಮಾಡೆಲ್ ಹಾಗು ಬ್ಯೂಟಿ ಪೇಜೆಂಟ್ ಖ್ಯಾತಿಯ ನಿಖಿತ  ಗೋಕಲೆ

ಭಾರತೀಯ ನಟಿ, ಆರ್ಥಿಕ ಸಲಹೆಗಾರ್ತಿ, ಮಾಡೆಲ್ ಹಾಗು ಬ್ಯೂಟಿ ಪೇಜೆಂಟ್ ಖ್ಯಾತಿಯ ನಿಖಿತ ಗೋಕಲೆ
undefined
ಮಹಾರಾಷ್ಟ್ರದ ಈ ಬಾಲೆ ಮಾಡಲಿಂಗ್ ನಲ್ಲಿ 22 ದೇಶಗಳಲ್ಲಿ ಪ್ರತಿನಿಧಿಸಿದ್ದಾಳೆ
undefined
ಸಿಎ ಪಾಸ್ ಮಾಡಿರೋ ಈಕೆ ಐಪಿಸಿಸಿ ಪಾಸ್ ಮಾಡುವುದರಲ್ಲಿ ವಿಫಲರಾದರು.
undefined
2015ರ ಮಿಸ್ ಇಂಡಿಯಾ ಬಿಕಿನಿ ಬಿರುದು ಪಡೆದಿದ್ದಾರೆ.
undefined
2016 ರಲ್ಲಿ ಮಿಸ್ ಗ್ಲಾಮರ್ಸ್ ಫೇಸ್ ವರ್ಲ್ಡ್ ತಮ್ಮದಾಗಿಸಿಕೊಂಡಿದ್ದಾರೆ.
undefined
2017 ರಲ್ಲಿ ಮಿಸ್ ಸ್ವಿಮ್ ಸೂಟ್ ಮಾಡೆಲ್‌ನಲ್ಲಿ ಭಾಗಿಯಾಗಿದ್ದರು.
undefined
2014 ರಲ್ಲಿ ಪ್ಲೇಬಾಯ್ ಮ್ಯಾಗಜಿನ್ ಫೋಟೊ ಸಖತ್ ವೈರಲ್ ಆಗಿತ್ತು.
undefined
ಇಂಟರ್ ನ್ಯಾಷನಲ್ ವುಮೆನ್ಕ್ಸ ಎಕ್ಸೆಲೆಂಟ್ ಬಿರುದು ಅವಳದಾಗಿದೆ.
undefined
click me!