ನಿಮ್ಮ ಮಲಗುವ ಕೋಣೆಯಲ್ಲಿಯೂ ಸಹ ನಿಮ್ಮನ್ನು ಅಸ್ವಸ್ಥಗೊಳಿಸಲು ಮೌನವಾಗಿ ಕೆಲಸ ಮಾಡುವ ಅನೇಕ ವಸ್ತುಗಳಿವೆ.
Sugar Levels Control Tips in Morning ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಬೆಳಿಗ್ಗೆ ರಕ್ತದ ಸಕ್ಕರೆಯನ್ನು ಕಡಿಮೆ ಮಾಡಲು ಕೆಲವು ಪಾನೀಯಗಳು ಇಲ್ಲಿವೆ.
ಉತ್ತರ ಪ್ರದೇಶದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಲಿವರ್ ನಲ್ಲಿ ಭ್ರೂಣ ನೋಡಿ ವೈದ್ಯರು ದಂಗಾಗಿದ್ದಾರೆ.
ನಮ್ಮ ಮನೆಯಲ್ಲಿ ಹೆಚ್ಚಾಗಿ ಕಂಡುಬರುವ ಮತ್ತು ದಿನನಿತ್ಯ ಬಳಸುವ ಮೂರು ಸಾಮಾನ್ಯ ವಸ್ತುಗಳು ಲಿವರ್ ಆರೋಗ್ಯಕ್ಕೆ ಹೇಗೆ ಹಾನಿ ಮಾಡುತ್ತವೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಸೌರಭ್ ಸೇಥಿ.
ಹೈದರಾಬಾದ್ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ 25 ವರ್ಷದ ಯುವಕ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
White Rice Diet Avoid ಒಂದು ತಿಂಗಳು ಅನ್ನ ತಿನ್ನದಿದ್ದರೆ ನಿಮ್ಮ ದೇಹದಲ್ಲಿ ಹಲವು ಬದಲಾವಣೆಗಳು ಆಗಬಹುದು.
Throat Cancer Signs ಗಂಟಲು ಕ್ಯಾನ್ಸರ್ ಅನ್ನು ಸೂಚಿಸುವ ಕೆಲವು ಲಕ್ಷಣಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬಗ್ಗೆ ತಿಳಿದುಕೊಳ್ಳೋಣ.
ಮಲಬದ್ಧತೆಯ ಕಾರಣವನ್ನು ಕಂಡುಹಿಡಿದು ಪರಿಹರಿಸುವುದು ಮುಖ್ಯ. ಮಲಬದ್ಧತೆಯನ್ನು ನಿವಾರಿಸಲು ಬೆಳಿಗ್ಗೆ ಸೇವಿಸಬೇಕಾದ ಕೆಲವು ಆಹಾರಗಳನ್ನು ಪರಿಚಯಿಸೋಣ.
ಮಾತ್ರೆಗಳು, ತಿಂಡಿಗಳು, ಎಣ್ಣೆ, ಲೋಷನ್ಗಳಿಗೆಲ್ಲಾ ಎಕ್ಸ್ಪೈರಿ ಡೇಟ್ ಇರುತ್ತೆ. ಡೇಟ್ ಮುಗಿದ ವಸ್ತುಗಳನ್ನ ಉಪಯೋಗಿಸೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದ್ರೆ ಒಳ ಉಡುಪುಗಳಿಗೂ ಎಕ್ಸ್ಪೈರಿ ಡೇಟ್ ಇದೆಯಾ? ವೈದ್ಯರು ಏನಂತಾರೆ?
ನಮ್ಮ ವಯಸ್ಸು 60 ದಾಟಿದರೂ ಮೆದುಳು ಮಾತ್ರ 20 ವರ್ಷದ ಹುಡುಗನಂತೆ ಕೆಲಸ ಮಾಡಬೇಕೆಂದರೆ ಈ ರೀತಿಯ ಆಹಾರವನ್ನು ಸೇವಿಸಬೇಕು.