Asianet Suvarna News Asianet Suvarna News

ಅಮೆರಿಕಗೆ ನೂತನ ಅಧ್ಯಕ್ಷ ಸಿಕ್ಕ ಬೆನ್ನಲ್ಲೇ ಮುನ್ನೆಲೆಗೆ ಬಂದಿದೆ ಈ ಸಮಸ್ಯೆ!

ಕೊರೋನಾ ಪ್ರಕರಣಗಳು ಕಡಿಮೆಯಾಗ್ತಿವೆ ಎಂದು ಕೊಂಚ ನಿರಾಳರಾದ ಬೆನ್ನಲ್ಲೇ ಮತ್ತೊಂದು ಅಲೆ ಆರಂಭ. ಅಮೆರಿಕಾದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ ಕೊರೋನಾವೈರಸ್ ಮತ್ತೆ ಮುನ್ನೆಲೆಗೆ. ಅಮೆರಿಕಾದಲ್ಲಿ ಚುನಾವಣೆ  ನಡೆದು,  ಫಲಿತಾಂಶಗಳು ಹೊರಬಿದ್ದ ಬಳಿಕವೂ ಡೊನಾಲ್ಡ್ ಟ್ರಂಪ್ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ಮುಂದುವರೆದ ಟೀಕಾಪ್ರಹಾರ ಇಷ್ಟೇ ಅಲ್ಲದೇ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಟ್ರೆಂಡಿಂಗ್ಗ್ ನ್ಯೂಸ್ ಇಲ್ಲಿದೆ ನೋಡಿ

Video Top Stories