Asianet Suvarna News Asianet Suvarna News

ಮೋದಿ ಮತ್ತೊಮ್ಮೆ: ರಾಹುಲ್ ಹಿಂದಿಕ್ಕಿದ ಕೇಜ್ರೀವಾಲ್!

Oct 11, 2021, 7:01 PM IST

ನವದೆಹಲಿ(ಅ.11): ಬೆಲೆ ಏರಿಕೆ, ಪೆಟ್ರೋಲ್ ಬಿಸಿ, ರೈತ ಹೋರಾಟ ಆದ್ರೂ ಕುಗ್ಗಿಲ್ಲ ಮೋದಿ ಜನಪ್ರಿಯತೆ. ಐದು ಪ್ರಧಾನಿ ಅಭ್ಯರ್ಥಿಗಳ ರೇಸ್‌ನಲ್ಲಿ ಮೋದಿ ನಂಬರ್ ವನ್. ನಾಳೆಯೇ ಚುನಾವಣೆ ಆದ್ರೂ ಮೋದಿ ಪಿಎಂ. ರಾಹುಲ್ ಗಾಂಧಿಯನ್ನು ಓವರ್‌ಟೇಕ್ ಮಾಡಿದ ಕೇಜ್ರೀವಾಲ್, ಎಲ್ಲೆಲ್ಲಿ ಶುರುವಾಗಿದೆ ಅರವಿಂದ್ ಹವಾ? ಇಲ್ಲಿದೆ ವಿವರ