Asianet Suvarna News Asianet Suvarna News

ಕಳೆದ 24 ಗಂಟೆಯಲ್ಲಿ ಸೌದಿ ಅರೆಬಿಯಾ ಏರ್‌ಪೋರ್ಟ್ ಮೇಲೆ 2ನೇ ಡ್ರೋನ್ ದಾಳಿ!

ಅಭಾ ಏರ್‌ಪೋರ್ಟ್ ಮೇಲೆ ಡ್ರೋನ್ ದಾಳಿ ನಡೆದಿದೆ. ಕಳೆದ 24 ಗಂಟೆಯಲ್ಲಿ ಇದು 2ನೇ ಡ್ರೋನ್ ದಾಳಿಯಾಗಿದೆ. ಈ ದಾಳಿಯಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿದೆ. ಇನ್ನು ಏರ್‌ಪೋರ್ಟ್‌ನಲ್ಲಿನ ವಿಮಾನಕ್ಕೂ ಈ ದಾಳಿಯಿಂದ ಹಾನಿಯಾಗಿದೆ.

ಸೌದಿ ಅರೆಬಿಯಾ(ಆ.31): ಅಭಾ ಏರ್‌ಪೋರ್ಟ್ ಮೇಲೆ ಡ್ರೋನ್ ದಾಳಿ ನಡೆದಿದೆ. ಕಳೆದ 24 ಗಂಟೆಯಲ್ಲಿ ಇದು 2ನೇ ಡ್ರೋನ್ ದಾಳಿಯಾಗಿದೆ. ಈ ದಾಳಿಯಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿದೆ. ಇನ್ನು ಏರ್‌ಪೋರ್ಟ್‌ನಲ್ಲಿನ ವಿಮಾನಕ್ಕೂ ಈ ದಾಳಿಯಿಂದ ಹಾನಿಯಾಗಿದೆ.

Video Top Stories