Asianet Suvarna News Asianet Suvarna News

ಪೊಲೀಸಮ್ಮನ ಮೈಮೇಲೆ ದೇವರು, ಹಾವನ್ನೇ ನುಂಗಿದ ಕಪ್ಪೆ, ಮದವೇರಿದ ಗೂಳಿ ಕಾಳಗ

ಮೈಮೇಲೆ ದೇವರು ಬಂದಿದ್ದನ್ನು ನೋಡಿದ್ದೇವೆ. ಇಲ್ಲಿ ಪೊಲೀಸಮ್ಮನ ಮೈಮೇಲೆ ದೇವರು ಬಂದು, ತಮಟೆ ಏಟಿಗೆ ಸಖತ್ ಸ್ಪೆಪ್ ಹಾಕಿದ್ದಾರೆ. 

Nov 25, 2020, 9:28 AM IST

ಬೆಂಗಳೂರು (ನ. 25): ಮೈಮೇಲೆ ದೇವರು ಬಂದಿದ್ದನ್ನು ನೋಡಿದ್ದೇವೆ. ಇಲ್ಲಿ ಪೊಲೀಸಮ್ಮನ ಮೈಮೇಲೆ ದೇವರು ಬಂದು, ತಮಟೆ ಏಟಿಗೆ ಸಖತ್ ಸ್ಪೆಪ್ ಹಾಕಿದ್ದಾರೆ. ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಕಪ್ಪೆಯೇ ಹಾವನ್ನು ನುಂಗಿದೆ. 

ಚುಡಾಯಿಸಿದ ಪುಂಡರ ಗ್ಯಾಂಗ್‌ಗೆ ಸಖತ್ ಬಹುಮಾನ ಕೊಟ್ಟ ಲೇಡಿ ಸಿಂಗಂ

ಪಕ್ಕದಲ್ಲಿ ನಿಂತಿದ್ದ ಯುವಕನನ್ನು ಆನೆ ಜಾಡಿಸಿ ಒದ್ದಿದೆ. ಮುಂದೇನಾಯ್ತು? ನೀವೇ ನೋಡಿ...! ಮದವೇರಿದ ಗೂಳಿಯೊಂದು ಟೆಂಪೋದಿಂದ ಎಗರಿ ಕೆಳಗೆ ಬಿತ್ತು... ಮುಂದೇನಾಯ್ತು? ನೋಡಿ..!