Asianet Suvarna News Asianet Suvarna News

ಅಪ್ಘಾನ್‌ನಲ್ಲಿದ್ದ ಭಾರತೀಯರ ರಕ್ಷಣೆ: ಮಧ್ಯರಾತ್ರಿ ನಡೆದ ರೋಚಕ ಕಾರ್ಯಾಚರಣೆ!

ಮಿಡ್‌ನೈಟ್‌ ಆಪರೇಷನ್, ಅಪ್ಘಾನಿಸ್ತಾನದಲ್ಲಿದ್ದ 150 ಭಾರತೀಯರ ರೋಚಕ ಏರ್‌ಲಿಫ್ಟ್. ತಾಲಿಬಾನಿಯರ ಕಪಿಮುಷ್ಠಿಯಲ್ಲಿದ್ದವರು ಸುರಕ್ಷಿತವಾಗಿ ಭಾರತ ತಲುಪಿದ್ರು ಹೇಗೆ? ಹೇಗಿತ್ತು ಮಧ್ಯರಾತ್ರಿ ನಡೆದ ಆರೋಮಾಂಚಕ ಕಾರ್ಯಾಚರಣೆ.

ನವದೆಹಲಿ(ಆ.19): ಮಿಡ್‌ನೈಟ್‌ ಆಪರೇಷನ್, ಅಪ್ಘಾನಿಸ್ತಾನದಲ್ಲಿದ್ದ 150 ಭಾರತೀಯರ ರೋಚಕ ಏರ್‌ಲಿಫ್ಟ್. ತಾಲಿಬಾನಿಯರ ಕಪಿಮುಷ್ಠಿಯಲ್ಲಿದ್ದವರು ಸುರಕ್ಷಿತವಾಗಿ ಭಾರತ ತಲುಪಿದ್ರು ಹೇಗೆ? ಹೇಗಿತ್ತು ಮಧ್ಯರಾತ್ರಿ ನಡೆದ ಆರೋಮಾಂಚಕ ಕಾರ್ಯಾಚರಣೆ.

ತಾಲಿಬಾನ್ ತಾಂಡವಕ್ಕೆ ಸಾಕ್ಷಿಯಾಗುತ್ತಿರುವ ಅಫ್ಘಾನಿಸ್ತಾನ ಎಂತಹ ನರಕ ಅನುಭವಿಸುತ್ತಿದೆ ಎನ್ನುವುದಕ್ಕೆ ಅಲ್ಲಿನ ದೃಶ್ಯಾವಳಿಗಳೇ ಸಾಕ್ಷಿ. ಕ್ರೂರ ತಾಲಿಬಾನಿಯರಿಂದ ಪ್ರಾಣ ರಕ್ಷಿಸಲು ವಿಮಾನಕ್ಕೆ ಮುಗಿಬಿದ್ದ ಅಪ್ಘಾನ್ ಪ್ರಜೆಗಳು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗಿರುವಾಗ ಭಾರತೀಯ ರಕ್ಷಣೆಗಾಗಿ ಐಎಎಫ್‌ ನಡೆಸಿದ ರೋಚಕ ಏರ್‌ಲಿಫ್ಟ್‌ ನಡೆಸಿದ ಕಹಾನಿ ಇಲ್ಲಿದೆ. 

Video Top Stories