Asianet Suvarna News Asianet Suvarna News

ಇಂದಿರಾ ಕ್ಯಾಂಟೀನ್‌ನಲ್ಲಿ ದಾನಿಯಿಂದ ಊಟ; ಜೊತೆಗೆ ಸಿಹಿ-ತಿಂಡಿ, ಹಣ್ಣು ಬೋನಸ್

ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟೋಪಚಾರ ಎಂದು ಸರ್ಕಾರ ಘೋಷಣೆ ಮಾಡಿತ್ತು. ಆದರೆ ಜನರ ಒತ್ತಡ ನೋಡಿ, ಈ ಆಲೋಚನೆ ಕೈ ಬಿಟ್ಟಿತ್ತು. ಉಡುಪಿಯ ಇಂದಿರಾ ಕ್ಯಾಂಟೀನ್ ನಲ್ಲಿ ಫ್ರೀ ಊಟ ಸಿಗಲಾರಂಭಿಸಿದೆ.

ಉಡುಪಿ(ಏ.27) ದಾನಿಯೊಬ್ಬರ ಕಾಳಜಿಯಿಂದ ಸಾವಿರಾರು ಜನರಿಗೆ ಅನುಕೂಲ ನಿಗದಿತ ಊಟದ ಜೊತೆಗೆ ಸಿಹಿತಿಂಡಿ, ಹಣ್ಣು ಬೋನಸ್ ಅನ್ನಬ್ರಹ್ಮನ ಕ್ಷೇತ್ರದಲ್ಲಿ ಊಟೋಪಚಾರಕ್ಕೆ ಕೊರತೆಯಿಲ್ಲ. ಉಡುಪಿಯ ಇಂದಿರಾ ಕ್ಯಾಂಟೀನ್ ನಲ್ಲಿ ಫ್ರೀ ಊಟ 

ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟೋಪಚಾರ ಎಂದು ಸರ್ಕಾರ ಘೋಷಣೆ ಮಾಡಿತ್ತು. ಆದರೆ ಜನರ ಒತ್ತಡ ನೋಡಿ, ಈ ಆಲೋಚನೆ ಕೈ ಬಿಟ್ಟಿತ್ತು. 

ಲಾಕ್‌ಡೌನ್‌ನಿಂದ ಸೊರಗಿರುವ ಆರ್ಥಿಕತೆ: ಜೀವ ತುಂಬಲು ಹೊಸ ಸಾಹಸಕ್ಕೆ ರೈತರು ಕೈ

ಆದರೆ ಉಡುಪಿಯಲ್ಲಿ ಈಗಲೂ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಉಪಹಾರ ಊಟ ನೀಡಲಾಗುತ್ತಿದೆ. ದಾನಿಯೊಬ್ಬರ ಮೂಲಕ ದಿನಂಪ್ರತಿ ಸಾವಿರಾರು ಹಸಿದವರ ಹೊಟ್ಟೆ ತಣಿಸಲಾಗುತ್ತಿದೆ. ಈ ಫ್ರೀ ಇಂದಿರಾ ಕ್ಯಾಂಟೀನ್ ಬಗ್ಗೆ ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ
 

Video Top Stories