Asianet Suvarna News Asianet Suvarna News

ವೀಕೆಂಡ್‌ನಲ್ಲೂ ಸುದೀಪ್ ಬರೋಲ್ಲ, ಬಿಗ್ ಬಾಸ್‌ ಸೀಸನ್‌ 8 ಇರಲ್ಲ!

ಕಿರುತೆರೆ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್‌ 8 ಈಗ ಪ್ರಸಾರ ಆರಂಭಿಸಬೇಕಿತ್ತು. ಎಲ್ಲವೂ ಸರಿ ಇದ್ದಿದ್ದರೆ ಕಿಚ್ಚನನ್ನು ವೀಕೆಂಡ್‌ನಲ್ಲಿ ಎರಡು ಸಲ ನೋಡಬಹುದಿತ್ತು ಆದರೆ ಕೋವಿಡ್‌19 ಜಾಗೃತಿ ಕ್ರಮಗಳ ನಿಯಮಗಳಿಂದ ಇನ್ನೂ 6 ತಿಂಗಳು ಮುಂದೋಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemt 

Video Top Stories