Asianet Suvarna News Asianet Suvarna News

Bigg Boss Kannada 9: ಹೊಸ ಮನೆಯಲ್ಲಿ ಕಿಚ್ಚಿರುತ್ತೆ ಹುಚ್ಚಿರುತ್ತೆ, ಹೊಸ ಪ್ರೋಮೋ ವೈರಲ್!

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ (Bigg Boss Kannada) 9 ಆರಂಭವಾಗುತ್ತಿದೆ.  ಈಗಾಗಲೇ ಇನೋವೇಟಿವ್ ಫಿಲ್ಮಂ ಸಿಟಿಯಲ್ಲಿ ಹೊಸ ಸೀಸನ್‌ಗೆ ಮನೆ ನಿರ್ಮಾಣವಾಗುತ್ತಿದ್ದು, ಪ್ರೋಮೋ ಮೂಲಕ ವೀಕ್ಷಕರಿಗೆ ಅಪ್ಡೇಟ್ ನೀಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಿರೂಪಣೆ ಮಾಡುತ್ತಿರುವ ಈ ಶೋನ 9ನೇ ಸೀಸನ್‌ನಲ್ಲಿ ಯಾರೆಲ್ಲಾ ಇರುತ್ತಾರೆ ಎಂದು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories