Asianet Suvarna News Asianet Suvarna News

ಸಿಎಂ ಜಿಹಾದಿ ಬ್ರದರ್ಸ್‌ ರಕ್ಷಿಸುವ ಸಂಶಯ ಮೂಡ್ತಿದೆ: ಶಾಸಕ ಯಶ್‌ಪಾಲ್‌ ಆರೋಪ

ಸಿಎಂ ಜಿಹಾದಿ ಬ್ರದರ್ಸ್‌ ರಕ್ಷಣೆ ಮಾಡುವ ಸಂಶಯ ಮೂಡ್ತಿದೆ, ಟಾಯ್ಲೆಟ್‌ನಲ್ಲಿ ಚಿತ್ರೀಕರಣ ಮಾಡೋದು ಅಕ್ಷಮ್ಯ ಅಪರಾಧ ಎಂದು ಸುವರ್ಣ ನ್ಯೂಸ್‌ಗೆ ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದ್ದಾರೆ. 

ಉಡುಪಿ ಕಾಲೇಜು ಟಾಯ್ಲೆಟ್‌ನಲ್ಲಿ ಹಿಂದೂ ವಿದ್ಯಾರ್ತಿನಿಯರ ವಿಡಿಯೋ ವಿವಾದದ ಬ್ಗಗೆ ಶಾಸಕ ಯಶ್‌ ಪಾಲ್‌ ಸುವರ್ಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದಿಂದ ಪ್ರಕರಣವನ್ನು ತಿರುಚುವ ಕೆಲಸವಾಗ್ತಿದೆ ಎಂದು ಸುವರ್ಣ ನ್ಯೂಸ್‌ಗೆ ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದ್ದಾರೆ. ಸಿಎಂ ಜಿಹಾದಿ ಬ್ರದರ್ಸ್‌ ರಕ್ಷಣೆ ಮಾಡುವ ಸಂಶಯ ಮೂಡ್ತಿದೆ, ಟಾಯ್ಲೆಟ್‌ನಲ್ಲಿ ಚಿತ್ರೀಕರಣ ಮಾಡೋದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. ಅಲ್ಲದೆ, ಘಟನೆಗೆ ಕಾರಣರಾದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಂಧಿಸಬೇಕೆಂದೂ ಆಗ್ರಹಿಸಿದ್ದಾರೆ.