Asianet Suvarna News Asianet Suvarna News

ನಂಜನಗೂಡು ದೇವಾಲಯ ತೆರವಿಗೆ ಟ್ವಿಸ್ಟ್: 2011 ರಲ್ಲಿ ಅಧಿಕೃತ, ಈಗ ಅನಧಿಕೃತ..!

Sep 16, 2021, 9:49 AM IST

ಬೆಂಗಳೂರು (ಸೆ. 16): ನಂಜನಗೂಡು ಮಹದೇವಮ್ಮ ದೇವಾಲಯವನ್ನು ಉದ್ದೇಶಪೂರ್ವಕವಾಗಿ ಕೆಡವಿದ್ರಾ.? ಎಂಬ ಅನುಮಾನ ಹುಟ್ಟು ಹಾಕಿದೆ ಜಿಲ್ಲಾಡಳಿತದ ನಡೆ. 2011 ರಲ್ಲಿ ಅಂದಿನ ತಹಶೀಲ್ದಾರ್ ದೇವಸ್ಥಾನವನ್ನು ಅಧಿಕೃತಗೊಳಿಸಬಹುದು ಎಂದು ವರದಿ ಕೊಟ್ಟಿದ್ದರು. ಆದರೆ ಇಂದಿನ ತಹಶೀಲ್ದಾರ್ ಅನಧಿಕೃತ ಎಂದು ಪರಿಗಣಿಸಿ ದೇವಾಲಯ ಒಡೆಸಿದ್ರು. ಟಾರ್ಗೆಟ್ ರೀಚ್ ಮಾಡಿದ್ರಾ.? ಎಂಬ ಅನುಮಾನ ವ್ಯಕ್ತವಾಗಿದೆ.