Asianet Suvarna News Asianet Suvarna News

ನೈಟ್ ಕರ್ಫ್ಯೂ ಇದ್ರೂ ಶಾಂಗ್ರಿಲಾ ಹೊಟೇಲ್‌ನಲ್ಲಿ ಲೇಟ್ ನೈಟ್ ಪಾರ್ಟಿ, ಹೇಳೋರಿಲ್ಲ, ಕೇಳೋರಿಲ್ಲ..!

ನೈಟ್ ಕರ್ಫ್ಯೂ ಇದ್ರೂ ವಸಂತನಗರದ ಶಾಂಗ್ರೀಲಾ ಹೊಟೇಲ್‌ನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ನಡೆದಿದೆ. ಎಣ್ಣೆ ಮತ್ತಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಆದರೂ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. 

First Published Jun 27, 2021, 9:30 AM IST | Last Updated Jun 27, 2021, 12:01 PM IST

ಬೆಂಗಳೂರು (ಜೂ. 27): ನೈಟ್ ಕರ್ಫ್ಯೂ ನಿಯಮಗಳು ಕೆಲವರಿಗೆ ಮಾತ್ರ ಅನ್ವಯ, ಹೈಫೈ ಮಂದಿಗೆ ಅನ್ವಯವಾಗುತ್ತಿಲ್ವಾ ಎಂಬ ಪ್ರಶ್ನೆ ಈ ಪಾರ್ಟಿಯನ್ನು ನೋಡಿದಾಗ ಹುಟ್ಟುತ್ತದೆ. ವಸಂತನಗರದ ಶಾಂಗ್ರೀಲಾ ಹೊಟೇಲ್‌ನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ನಡೆದಿದೆ. ಎಣ್ಣೆ ಮತ್ತಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಆದರೂ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. 

ಕೊರೋನಾ ಗುಣಮುಖರಾದವರಲ್ಲಿ ಚರ್ಮ, ಕೂದಲು ಉದುರುವಿಕರ ಸಮಸ್ಯೆ; ಪರಿಹಾರವೇನು?