Asianet Suvarna News Asianet Suvarna News

BIG3: ಕಾರ್ಮಿಕ ಇಲಾಖೆಯಿಂದ ಅಧಿಕೃತ ಕಾರ್ಡ್ ಕೊಡಿಸಿ, ಸರ್ಕಾರಕ್ಕೆ ಪತ್ರಿಕಾ ವಿತರಕರ ಆಗ್ರಹ

ಕೊರೋನಾದಿಂದ ಇಡೀ ಜಗತ್ತು ಬಂದ್ ಆಗಿದ್ರೂ ಇವರು ಮಾತ್ರ ಕರ್ತವ್ಯ ನಿರ್ವಹಿಸಿದ್ದರು, ಬಂದ್ ಆಗಲಿ, ಕರ್ಫ್ಯೂ ಇರಲಿ ಏನೇ ಇರಲಿ ಪತ್ರಿಕಾ ವಿತರಕರ ಕೆಲಸಕ್ಕೆ ರಜೆ ಇರುವುದಿಲ್ಲ. ಪ್ರತಿದಿನ ಜಗತ್ತಿನ ಎಲ್ಲಾ ಸುದ್ದಿಗಳನ್ನು ನಮ್ಮ ನಮ್ಮ ಮನೆಗಳಿಗೆ ತಲುಪಿಸುವ ಕೆಲಸ ಇವರದ್ದು. ಪತ್ರಿಕಾ ವಿತರಕರದ್ದು 100 ವರ್ಷಗಳ ಇತಿಹಾಸ ಇದೆ.

First Published Aug 1, 2022, 4:55 PM IST | Last Updated Aug 1, 2022, 5:26 PM IST

ಕೊರೋನಾದಿಂದ ಇಡೀ ಜಗತ್ತು ಬಂದ್ ಆಗಿದ್ರೂ ಇವರು ಮಾತ್ರ ಕರ್ತವ್ಯ ನಿರ್ವಹಿಸಿದ್ದರು, ಬಂದ್ ಆಗಲಿ, ಕರ್ಫ್ಯೂ ಇರಲಿ ಏನೇ ಇರಲಿ ಪತ್ರಿಕಾ ವಿತರಕರ ಕೆಲಸಕ್ಕೆ ರಜೆ ಇರುವುದಿಲ್ಲ. ಪ್ರತಿದಿನ ಜಗತ್ತಿನ ಎಲ್ಲಾ ಸುದ್ದಿಗಳನ್ನು ನಮ್ಮ ನಮ್ಮ ಮನೆಗಳಿಗೆ ತಲುಪಿಸುವ ಕೆಲಸ ಇವರದ್ದು. ಪತ್ರಿಕಾ ವಿತರಕರದ್ದು 100 ವರ್ಷಗಳ ಇತಿಹಾಸ ಇದೆ.

BIG 3 Impact:50 ಲಕ್ಷ ವೆಚ್ಚದಲ್ಲಿ ಕಮಕಾರಟ್ಟಿಯಲ್ಲಿ ನಿರ್ಮಾಣವಾಯ್ತು ಹೊಸ ಶಾಲಾ ಕಟ್ಟಡ

ನಮ್ಮ ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಪತ್ರಿಕಾ ವಿತರಿಕರಿದ್ದಾರೆ. ಸುಮಾರು 3 ವರೆ ಲಕ್ಷ ಕುಟುಂಬಗಳು ಈ ವೃತ್ತಿಯನ್ನು ಅವಲಂಬಿಸಿದೆ. ನಮ್ಮನ್ನು ಸಂಘಟಿತ ವಲಯಕ್ಕೆ ಸೇರಿಸಿ, ಕಾರ್ಮಿಕ ಇಲಾಖೆಯಿಂದ ಅಧಿಕೃತ ಕಾರ್ಡ್ ಕೊಡಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ನಮಗೂ ಅನುಕೂಲ ಮಾಡಿಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.