ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು, ಸೂಪರ್ ಸ್ಪ್ರೆಡ್ ಆಗಿದೆಯಾ ಬ್ರಿಟನ್ ವೈರಸ್.?

ರಾಜ್ಯದಲ್ಲಿ ಬ್ರಿಟನ್ ವೈರಸ್ ಸೂಪರ್ ಸ್ಪ್ರೆಡ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ದೃಢಪಟ್ಟಿದೆ. ಈಗಾಗಲೇ ರಾಜ್ಯದಲ್ಲಿ 37 ಮಂದಿಗೆ ಬ್ರಿಟನ್ ವೈರಸ್ ದೃಢಪಟ್ಟಿಗೆ. 17 ಮಂದಿ ಪ್ರಾಥಮಿಕ ಸಂಪರ್ಕಿತರಿಗೂ ದೃಢಪಟ್ಟಿದೆ. 

First Published Jan 5, 2021, 12:24 PM IST | Last Updated Jan 5, 2021, 12:24 PM IST

ಬೆಂಗಳೂರು (ಜ. 05): ರಾಜ್ಯದಲ್ಲಿ ಬ್ರಿಟನ್ ವೈರಸ್ ಸೂಪರ್ ಸ್ಪ್ರೆಡ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ದೃಢಪಟ್ಟಿದೆ. ಈಗಾಗಲೇ ರಾಜ್ಯದಲ್ಲಿ 37 ಮಂದಿಗೆ ಬ್ರಿಟನ್ ವೈರಸ್ ದೃಢಪಟ್ಟಿಗೆ. 17 ಮಂದಿ ಪ್ರಾಥಮಿಕ ಸಂಪರ್ಕಿತರಿಗೂ ದೃಢಪಟ್ಟಿದೆ. ಶೇ, 70 ರಷ್ಟು ವೇಗವಾಗಿ ಓ ಸೋಂಕು ಹರಡುತ್ತದೆಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ ಇನ್ನು ಆತಂಕ ಹೆಚ್ಚಾಗಿದೆ. 

ಕರ್ನಾಟಕದಲ್ಲಿ ಲಸಿಕೆ ಹಂಚಿಕೆಯೇ ದೊಡ್ಡ ಸವಾಲು, ಸೃಷ್ಟಿಯಾಗಿದೆ ಈ ಸಮಸ್ಯೆ!