Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಸಿಎಂ ಸೀಟ್‌ಗೆ ಟವಲ್ ಹಾಕುವ ಕೆಲಸ ಶುರುವಾಗಿದೆ : ಕಟೀಲ್ ಟಾಂಗ್

Jun 23, 2021, 4:49 PM IST

ಬೆಂಗಳೂರು (ಜೂ. 23): ಸಿದ್ದರಾಮಯ್ಯ V/S ಡಿಕೆಶಿ ಸಿಎಂ ಕುರ್ಚಿ ವಾರ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ನಳೀನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ. ನಾಯಕತ್ವದ ಸಮಸ್ಯೆ ಬಿಜೆಪಿಯಲ್ಲಲ್ಲ, ಕಾಂಗ್ರೆಸ್‌ನಲ್ಲಿದೆ. ಸಿಎಂ ಸೀಟ್‌ಗೆ ಟವಲ್ ಹಾಕುವ ಕೆಲಸ ಶುರುವಾಗಿದೆ ಎಂದಿದ್ದಾರೆ. 2023 ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ನಮ್ಮ ಸಿಎಂ ಎಂದು ಕಾಂಗ್ರೆಸ್‌ನ ಕೆಲವು ಶಾಸಕರು ಹೇಳುತ್ತಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. 

ಮುಂದಿನ ಸಿಎಂ: ತಮ್ಮ ಪರ ಲಾಬಿ ಮಾಡ್ತಿರುವ ಶಾಸಕರ ಬಗ್ಗೆ ಸಿದ್ದು ಪ್ರತಿಕ್ರಿಯಿಸಿದ್ದು ಹೀಗೆ