Asianet Suvarna News Asianet Suvarna News

ಏಕಾಏಕಿ ದೇಗುಲ ತೆರವು ಸರಿಯಲ್ಲ, ಡಿಸಿಗಳ ಜೊತೆ ಮಾತನಾಡುತ್ತೇವೆ: ಆರ್ ಅಶೋಕ್

Sep 14, 2021, 2:58 PM IST

ಬೆಂಗಳೂರು (ಸೆ. 14): 'ಸುಪ್ರೀಂಕೋರ್ಟ್ ಆದೇಶದನ್ವಯ ಜಿಲ್ಲಾಡಳಿತ ದೇಗುಲಗಳನ್ನು ತೆರವುಗೊಳಿಸುತ್ತಿದೆ. ದೇಗುಲಗಳನ್ನು ಒಡೆಯಿರಿ ಎಂದು ಎಲ್ಲಿಯೂ ಹೇಳಿಲ್ಲ. ಅದನ್ನು ಸ್ಥಳಾಂತರ ಮಾಡಲು ಅವಕಾಶವಿದೆ. ದೇಗುಲಗಳ ಜೊತೆ ಜನರ ಭಾವನೆಗಳಿವೆ. ಏಕಾಏಕಿ ಒಡೆಯುವುದು ಸರಿಯಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಯೂ ಮಾತನಾಡುತ್ತೇವೆ' ಎಂದು ಸಚಿವ ಆರ ಅಶೋಕ್ ಹೇಳಿದ್ದಾರೆ. 

ಸುಪ್ರೀಂ ಆದೇಶವನ್ನು ಇಷ್ಟ ಬಂದಂತೆ ವ್ಯಾಖ್ಯಾನಿಸುವಂತಿಲ್ಲ; ಅಧಿಕಾರಿಗಳ ವಿರುದ್ಧ ಯತ್ನಾಳ್ ಕಿಡಿ