Asianet Suvarna News Asianet Suvarna News

ಮೈಸೂರು ದಸರಾ ವೈಭವ: ಜಂಬೂ ಸವಾರಿಯಲ್ಲಿ 6 ಸ್ತಬ್ದಚಿತ್ರಗಳ ಮೆರಗು!

Oct 14, 2021, 5:50 PM IST

ಮೈಸೂರು (ಅ. 14): ಜಗತ್‌ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ 'ಜಂಬೂ ಸವಾರಿ' ವಿಜಯದಶಮಿಯಂದು ಜರುಗಲಿದ್ದು ಇದಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಜಂಬೂ ಸವಾರಿ ಜೊತೆ ಟ್ಯಾಬ್ಲೋ (ಸ್ತಬ್ಧ ಚಿತ್ರಗಳು) ಮೆರವಣಿಗೆ ಕೂಡಾ ನಡೆಯುತ್ತದೆ. ಮೆರವಣಿಗೆಗೆ 6 ಸ್ತಬ್ದಚಿತ್ರಗಳು ರೆಡಿಯಾಗಿವೆ. ಒಂದೊಂದು ಒಂದೂಂದು ಸಂದೇಶ ನೀಡುತ್ತಿವೆ. 

ಮೈಸೂರಲ್ಲಿ ದಸರಾ ವೈಭವ: ಕಾವಾಡಿಗರಿಗೆ ಉಪಾಹಾರ ವಿತರಿಸಿದ ಕೇಂದ್ರ ಸಚಿವೆ ಕರಂದ್ಲಾಜೆ