Asianet Suvarna News Asianet Suvarna News

Kolar: ನೀವು ಗೆಲ್ಲೋಕೆ ಸಹಾಯ ಮಾಡಿಕೊಡ್ತೀನಿ, ಬಿಜೆಪಿ ಅಭ್ಯರ್ಥಿ ಜೊತೆ PSI ಪೊಲಿಟಿಕಲ್ ಟಾಕ್

ಮುದ್ದೇಬಿಹಾಳ (Muddebihal) PSI ರೇಣುಕಾ ಜಕನೂರು ರಾಜಕೀಯ ಮಾತುಗಳು ಇದೀಗ ವೈರಲ್ ಆಗಿದೆ. ವಾರ್ಡ್‌ನಲ್ಲಿ ಜಾತಿ ಓಟುಗಳು ಎಷ್ಟಿವೆ.? ಹೇಗೆ ಓಲೈಕೆ ಮಾಡಬೇಕು.? ನೀವು ಗೆಲ್ಲೋಕೆ ಏನು ವ್ಯವಸ್ಥೆ ಬೇಕಾದ್ರೂ ಕೇಳಿ ಮಾಡಿಕೊಡ್ತೀನಿ ಎಂದು ಬಿಜೆಪಿ ಅಭ್ಯರ್ಥಿ ಕಸ್ತೂರಿ ಪುತ್ರ ಪರಶುರಾಮ್ ಜೊತೆ ಹೇಳಿದ್ದಾರೆ. 

ಬೆಂಗಳೂರು (ಜ. 23): ಮುದ್ದೇಬಿಹಾಳ (Muddebihal) PSI ರೇಣುಕಾ ಜಕನೂರು ರಾಜಕೀಯ ಮಾತುಗಳು ಇದೀಗ ವೈರಲ್ ಆಗಿದೆ.

'ವಾರ್ಡ್‌ನಲ್ಲಿ ಜಾತಿ ಓಟುಗಳು ಎಷ್ಟಿವೆ.? ಹೇಗೆ ಓಲೈಕೆ ಮಾಡಬೇಕು.? ಚುನಾವಣೆಗೆ ಬೇಕಾದ ವ್ಯವಸ್ಥೆಯನ್ನು ಹೇಗೆ ಮಾಡಬೇಕು.? ನೀವು ಗೆಲ್ಲೋಕೆ ಏನು ವ್ಯವಸ್ಥೆ ಬೇಕಾದ್ರೂ ಕೇಳಿ ಮಾಡಿಕೊಡ್ತೀನಿ' ಎಂದು ಬಿಜೆಪಿ ಅಭ್ಯರ್ಥಿ ಕಸ್ತೂರಿ ಪುತ್ರ ಪರಶುರಾಮ್ ಜೊತೆ ಹೇಳಿದ್ದಾರೆ. ನಾಲತವಾಡ ಚುನಾವಣೆ ವೇಳೆ ಮಾತನಾಡಿದ್ದ ಆಡಿಯೋ ವೈರಲ್ ಆಗಿದೆ. 

 

Video Top Stories