Asianet Suvarna News Asianet Suvarna News

ಯೋಗೇಶ್ ಗೌಡ ಕೇಸ್: KAS ಅಧಿಕಾರಿ ಸೋಮು ನ್ಯಾಮಗೌಡ 1 ದಿನ ಸಿಬಿಐ ವಶಕ್ಕೆ

Jul 9, 2021, 10:16 AM IST

ಬೆಂಗಳೂರು (ಜು. 09): ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೇಸ್‌ನಲ್ಲಿ ಕೆಎಎಸ್‌ ಅಧಿಕಾರಿ ಸೋಮು ನ್ಯಾನಗೌಡ 1 ದಿನ ಸಿಬಿಐ ವಶದಲ್ಲಿರಲಿದ್ಧಾರೆ. ವಿನಯ್ ಕುಲಕರ್ಣಿಗೆ ಸೋಮು ನ್ಯಾಮಗೌಡ ಆಪ್ತಕಾರ್ಯದರ್ಶಿಯಾಗಿದ್ದವರು. ಈ ಕೇಸ್‌ನಲ್ಲಿ ವಿನಯ್ ಕುಲಕರ್ಣಿಯವರನ್ನು ಬಚಾವ್ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊಲೆಯಾದ ಸಂದರ್ಭದಲ್ಲಿ ವಿನಯ್ ಕುಲಕರ್ಣಿ ದೆಹಲಿ ಪ್ರವಾಸದಲ್ಲಿದ್ದರು ಎಂದು ನಕಲಿ ದಾಖಲೆ ಸೃಷ್ಟಿಸಿದ್ದರು ಎಂಬ ಆರೋಪವೂ ಇದೆ.